ಚಂದನವನ (sandalwood)

Join the forum, it's quick and easy

ಚಂದನವನ (sandalwood)
ಚಂದನವನ (sandalwood)
Would you like to react to this message? Create an account in a few clicks or log in to continue.

KVSR DARSHAN

+3
Birugalli
Surya Chingari
Admin
7 posters

Page 6 of 7 Previous  1, 2, 3, 4, 5, 6, 7  Next

Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 11, 2012 11:23 am

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 11, 2012 11:24 am

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Fri Nov 16, 2012 4:58 pm

[img][You must be registered and logged in to see this link.][/img]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sat Nov 17, 2012 1:59 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sat Nov 17, 2012 2:00 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sat Nov 17, 2012 2:05 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sat Nov 17, 2012 2:34 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:20 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:24 pm

Post by Surya Chingari Sun Nov 18, 2012 12:29 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:30 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:31 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:32 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:33 pm

ಹಿಸ್ಟರಿ ರಿಪೀಟ್ಸ್‌!
ಕ್ರಾಂತಿವೀರನ ವಿಜಯಖಡ್ಗ

ದರ್ಶನ್‌ಗೆ ಪ್ರೇಕ್ಷಕರು ಈ ಸಿನ್ಮಾನೋಡಿ ರಾಯಣ್ಣನ ನೆನಪಲ್ಲಿಟ್ಟು ಕೊಂಡು ಹೊರ ಹೋಗ್ಬೇಕು ಎಂಬ ಆಸೆ ಇತ್ತು ಅದು ಈಡೇರಿದೆ.

ಅಂತೂ ಇಂತೂ ದರ್ಶನ್‌ ಸ್ಯಾಂಡಲ್‌ವುಡ್‌ನ‌ಲ್ಲಿ ಹೊಸದೊಂದು "ಕ್ರಾಂತಿ' ಮಾಡಿಬಿಟ್ರಲ್ಲಾ...!

ಈ ಮಾತು ಹೊರಬೀಳುತ್ತಿದ್ದಂತೆಯೇ ದರ್ಶನ್‌ ಒಂದು ಸ್ಮೈಲ್‌ ಕೊಟ್ಟು ಸುಮ್ಮನಾಗಿಬಿಟ್ರಾ. "ಕ್ರಾಂತಿವೀರ'ನಿಗೆ ಎಲ್ಲೆಡೆಯಿಂದ ನಿರೀಕ್ಷೆ ಮೀರಿ ಪ್ರತಿಕ್ರಿಯೆ ಸಿಕ್ಕಿದೆ. ದೇಶಪ್ರೇಮಿ ರಾಯಣ್ಣನಿಗೆ ಜನರು "ಜೈಹೋ' ಎಂದಿದ್ದಾರೆ. ದರ್ಶನ್‌ ಅಭಿನಯವನ್ನೂ ಅಭಿಮಾನದಿಂದ ಒಪ್ಪಿ-ಅಪ್ಪಿಕೊಂಡಿದ್ದಾರೆ. ಇದರಿಂದ ದರ್ಶನ್‌ ಖುಷಿಯಾಗಿದ್ದಾರೆ. ಅದೇ ಮೂಡ್‌ನ‌ಲ್ಲಿದ್ದ ದರ್ಶನ್‌, ಒಂದಿಷ್ಟು ಮುಕ್ತವಾಗಿ ಮಾತಾಡಿದರು. ಒಂದಂತೂ ನಿಜ. ಇದುವರೆಗೂ ದರ್ಶನ್‌ ಯಾವ ಚಿತ್ರದ ಬಗ್ಗೆಯೂ ಲೆಕ್ಕಾಚಾರ ಹಾಕಿಕೊಂಡವರಲ್ಲ. ಆದರೆ, "ಸಂಗೊಳ್ಳಿ ರಾಯಣ್ಣ' ಚಿತ್ರದ ಬಗ್ಗೆ ಲೆಕ್ಕಾಚಾರ ಹಾಕಿಕೊಂಡಿದ್ದು ಸುಳ್ಳಲ್ಲ.

ಸಾಮಾನ್ಯವಾಗಿ ದರ್ಶನ್‌ ತಮ್ಮ ಯಾವುದೇ ಚಿತ್ರದ ಬಿಡುಗಡೆಯ ದಿನ ಚಿತ್ರಮಂದಿರಕ್ಕೆ ಹೋಗೋದಿಲ್ಲ. ಆದರೆ, "ರಾಯಣ್ಣ'ನ ಬಿಡುಗಡೆಯ ದಿನ ಮಾರ್ನಿಂಗ್‌ ಷೋ ಹೊತ್ತಿಗೆ ದರ್ಶನ್‌ ಕಾರು ನರ್ತಕಿ ಚಿತ್ರಮಂದಿರದ ಬಳಿ ಇತ್ತು. ಯಾವ ಚಿತ್ರಕ್ಕೂ ಹೋಗದ ದರ್ಶನ್‌, "ರಾಯಣ್ಣ' ಚಿತ್ರಕ್ಕೆ ಹೋಗೋದಕ್ಕೆ ಕಾರಣವಿತ್ತು. ಅವರು ಈ ಚಿತ್ರದಲ್ಲಿ ಐದು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಟ್ಟುಕೊಂಡಿದ್ದರಂತೆ. ಇಂಥಾ ಸೀನ್‌ನಲ್ಲಿ ಹೀಗೇ ಆಗಬೇಕು. ಪ್ರೇಕ್ಷಕ ಕೆಲ ಸೀನ್‌ಗಳಲ್ಲಿ ಹೀಗೇ ರಿಯಾಕ್ಟ್ ಮಾಡಬೇಕು ಅನ್ನೋ ಲೆಕ್ಕಾಚಾರ ಅವರದ್ದಾಗಿತ್ತು. ಅವರು ಅಂದುಕೊಂಡಿದ್ದ ಆ ಐದೂ ಅಂಶಗಳು ಸಖತ್‌ ಆಗಿ ವರ್ಕ್‌ಔಟ್‌ ಆಗಿವೆ. ಅಲ್ಲಿಗೆ ಪ್ರೇಕ್ಷಕನ ಹಾಗೂ ದರ್ಶನ್‌ ಅವರ ವೇವ್‌ಲೆಂಥ್‌ ಸೆಟ್ಟಾದಂತೆ.

ಹಾಗಾದರೆ ದರ್ಶನ್‌ ಹಾಕಿಕೊಂಡ ಆ ಐದು ಪಾಯಿಂಟ್ಸ್‌ಗಳಾವು? "ಅದು ಆರ್ಟಿಸ್ಟ್‌ ಸೀಕ್ರೇಟ್‌. ಹಾಗೆಲ್ಲಾ ಹೇಳುವಂತಿಲ್ಲ. ನನ್ನಲ್ಲೇ ಇರಲಿ ಬಿಡಿ' ಎನ್ನುತ್ತಾರೆ ದರ್ಶನ್‌. ಇರಲಿ, ದರ್ಶನ್‌ ಒಂದಷ್ಟು ಕ್ಯಾಲ್ಯುಕ್ಯುಲೇಷನ್‌ ಮಾಡಿದ್ದಂತೂ ಸತ್ಯ.

"ಕ್ಲೈಮ್ಯಾಕ್ಸ್‌ ಮುಗಿದ ಮೇಲೆ ಆಡಿಯನ್ಸ್‌ ಕಣ್ಣಲ್ಲಿ ಒಂದು ಹನಿ ನೀರು ಬರಲಿಲ್ಲ ಅಂದರೆ, ನಾನು ಸೋತೆ ಅಂತ ಅರ್ಥ.ಸಿನಿಮಾ ಮುಗಿದ ಮೇಲೆ ಜನರು ಫೀಲ್‌ ಆಗಿ ಹೊರಬಂದರೆ ಖಂಡಿತ ಗೆಲ್ತಿàವಿ' ಅನ್ನೋ ಲೆಕ್ಕಾಚಾರ ಅದು. ಅವರ ಲೆಕ್ಕಾಚಾರ ಸುಳ್ಳಾಗಿಲ್ಲ. ಪ್ರೇಕ್ಷಕ ಕಣ್ಣಂಚಲ್ಲಿ ಒಂದನಿ ಇಟ್ಟುಕೊಂಡೇ ಹೊರನಡೆದ.

ಅಲ್ಲಿಗೆ ದರ್ಶನ್‌ ಗೆದ್ದಂತೆ. ಈ ಸಿನಿಮಾಗೆ ಜನರು ದರ್ಶನ್‌ ಸಿನಿಮಾ ಅಂದೊRಂಡು ಥಿಯೇಟರ್‌ ಒಳಗೆ ಬರ್ತಾರೆ. ಹೋಗುವಾಗ ದರ್ಶನ್‌ ಸಿನಿಮಾ ಅನ್ನೋದನ್ನು ಮರೆತು, "ರಾಯಣ್ಣ'ನನ್ನು ನೆನಪಲ್ಲಿಟ್ಟುಕೊಂಡು ಹೋಗ್ಬೇಕು ಎಂಬ ಆಸೆ ದರ್ಶನ್‌ದಾಗಿತ್ತು. ಅದು ಈಡೇರಿದೆ. ಎಷ್ಟೋ ಜನ ದರ್ಶನ್‌ಗೆ ಕರೆ ಮಾಡಿ, "ಕೊನೆಯಲ್ಲಿ ನೇಣಿಗೆ ಏರಿಸಬಾರದಿತ್ತು. ನೀವು ತಪ್ಪಿಸ್ಕೊಂಡ್‌ ಹೋಗಬೇಕಿತ್ತು ಸರ್‌' ಅಂತ ಹೇಳಿದ್ರಂತೆ. "ಆದರೆ ಏನ್ಮಾಡ್ಲಿ ಚರಿತ್ರೆನೇ ಹಾಗಿದೆ. ಅದು ಬಿಟ್ಟು ನಾನ್‌ ಉಲ್ಟಾ ಮಾಡಕ್ಕಾಗಲ್ಲ. ಎಲ್ಲಾ ನನಗೋಸ್ಕರ ನಾನು ಮಾಡ್ಕೊàಳಕ್ಕಾಗಲ್ಲ ಅಲ್ವಾ' ಎಂಬ ಪ್ರಶ್ನೆ ಮುಂದಿಡುತ್ತಾರೆ ದರ್ಶನ್‌.

ಅಂದಹಾಗೆ, ಈ ಸಿನಿಮಾಗೆ ಇನ್ನೂ ಸರಿಯಾದ ಮರ್ಯಾದೆಗಳು ಸಿಗಬೇಕಿತ್ತಲ್ವಾ? ಈ ಚಿತ್ರ ರಾಜ್ಯಾದ್ಯಂತ ಸುಮಾರು 120 ರಿಂದ 130 ಚಿತ್ರಮಂದಿರದಲ್ಲಿ ಮಾತ್ರ ತೆರೆಕಂಡಿದೆ. ಇನ್ನೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತಲ್ವಾ? ಹಾಗೆ ನೋಡಿದರೆ "ಚಿಂಗಾರಿ'ಗಿಂತಲೂ ಕಡಿಮೆ ಥಿಯೇಟರ್ ಅಲ್ವಾ? ಇದಕ್ಕೆ ದರ್ಶನ್‌ ಖಂಡಿತ ಹಾಗೆ ಅನಿಸೋದಿಲ್ಲ ಅಂತಾರೆ. ದರ್ಶನ್‌ ಪ್ರಕಾರ, ""ಚಿಂಗಾರಿ'ಗೂ "ರಾಯಣ್ಣ'ನಿಗೂ ಹೋಲಿಸುವಂತಿಲ್ಲ. "ಸಾರಥಿ' ಕೂಡ ಕಡಿಮೆ ಚಿತ್ರಮಂದಿರಗಳಲ್ಲೇ ರಿಲೀಸ್‌ ಆಗಿತ್ತು. ಅದು 50 ನೇ ದಿನಕ್ಕೆ ಕಾಲಿಟ್ಟಾಗ 40 ಥಿಯೇಟರ್‌ಗಳನ್ನು ಹೆಚ್ಚಿಸಲಾಗಿತ್ತು. ಕಡಿಮೆ ಚಿತ್ರಮಂದಿರಗಳಲ್ಲಿ ರಿಲೀಸ್‌ ಮಾಡಿದಾಗಲೇ ಆ ಸಿನಿಮಾಗೆ ಏನು ಬೇಕು ಅಂತ ಗೊತ್ತಾಗುತ್ತೆ. ಇಲ್ಲಿ ಲಾಂಗ್‌ರನ್‌ಗೆ ಏನು ಬೇಕೋ ಅದನ್ನಷ್ಟೇ ಮಾಡಿದ್ದೇವೆ. 220 ಥಿಯೇಟರ್‌ಗಳಲ್ಲಿ ರಿಲೀಸ್‌ ಮಾಡಿ ವಾರಕ್ಕೆ ಹತ್ತು ಥಿಯೇಟರ್‌ ಕಡಿಮೆ ಮಾಡೋದು ಸರಿ ಅಲ್ಲ. ಹಂತ ಹಂತವಾಗಿ ಇದೂ ಹೆಚ್ಚುತ್ತಾ ಹೋಗುತ್ತೆ ಬಿಡಿ. ಜನರು ಇಷ್ಟಪಟ್ಟರೆ ಅದೇ ದೊಡ್ಡ ಮರ್ಯಾದೆ ಸಿಕ್ಕಂತೆ' ಎಂದು ನಗು ಹೊರಹಾಕುತ್ತಾರೆ ಅವರು.

ದರ್ಶನ್‌ ಅವರ ಸರ್ಕಲ್‌ ಬಹು ದೊಡ್ಡದು. ಈ ಸಿನಿಮಾ ನೋಡಿ ಗೆಳೆಯರು ಮತ್ತು ಕುಟುಂಬದವರು ಕೊಟ್ಟ ಕಾಂಪ್ಲಿಮೆಂಟ್‌ ಏನೂ ಅಂತ ಕೇಳಿದರೆ, "ಎಲ್ಲರದೂ ಸಿನಿಮಾ ಚೆನ್ನಾಗಿದೆ ಅನ್ನೋ ಒಂದೇ ಟೋನ್‌ ಆಗಿತ್ತಷ್ಟೇ. ಆದರೆ, ದಿನಕರ್‌ ಮಾತ್ರ "ಸಾರಥಿ'ಗಿಂತ ಮೂರು ಪಟ್ಟು ಚೆನ್ನಾಗಿ ಓಡುತ್ತೆ ಅಂದ. ಬೇಕಾದರೆ ಬೆಟ್‌ ಕಟ್ಟೋಕೂ ರೆಡಿ ಇದ್ದ. ಅವನಿಗೂ "ರಾಯಣ್ಣ'ನ ಮೇಲೆ ಇನ್ನಿಲ್ಲದ ವಿಶ್ವಾಸವಿತ್ತು' ಎನ್ನುತ್ತಾರೆ ದರ್ಶನ್‌.

"ಹರಿಕೃಷ್ಣ ಅವರು ಈ ಸಿನಿಮಾದಲ್ಲಿ ದರ್ಶನ್‌ ಸುಮಾರು ಹದಿನೈದು ಕಡೆ ಕರೆಂಟ್‌ ಹೊಡೆಸ್ತಾರೆ ಅಂದಿದ್ದಾರೆ. ಅದು ಇರಬಹುದೆನೋ ಗೊತ್ತಿಲ್ಲ. ಆದರೆ, ಆ ಎಲ್ಲಾ ಕ್ರೆಡಿಟ್‌ ಡೈಲಾಗ್‌ ರೈಟರ್‌ಗೆ ಹೋಗಬೇಕು ಎನ್ನುವ ದರ್ಶನ್‌ಗೆ ಈ ಚಿತ್ರದಲ್ಲಿ ಮತ್ತೂಂದು ವಿಷಯವೆಂದರೆ ಅದು ಕಾಸ್ಟೂéಮ್ಸ್‌. ನೇಪಾಳಿ ರಾಜು ಕೇವಲ ಕಾಟನ್ಸ್‌ ಮತ್ತು ಗೋಣಿಚೀಲಗಳಿಂದಲೇ ಅದ್ಭುತವೆನಿಸುವ ವಸ್ತ್ರವಿನ್ಯಾಸ ಮಾಡಿದ್ದರ ಬಗ್ಗೆ ಕೊಂಡಾಡುತ್ತಾರೆ.

ಇಷ್ಟಕ್ಕೂ ಈ ಸಿನಿಮಾ ಸುಮಾರು ಎರಡು ವರ್ಷಗಳ ಕಾಲ ಚಿತ್ರೀಕರಣವಾಯ್ತು. ಅದೊಂದು ಲಾಂಗ್‌ ಡುರೇಷನ್‌. ಕ್ಯಾಮೆರಾ ಮುಂದೆ ನಿಲ್ಲುವಾಗ ದರ್ಶನ್‌ಗೆ ಅಷ್ಟೊಂದು ಎನರ್ಜಿ ಬಂದದ್ದಾದರೂ ಹೇಗೆ? ಈ ವಿಷಯದಲ್ಲಿ ನಾಗಣ್ಣ ಮತ್ತು ಅಪ್ಪುಗೋಳ್‌ ಅವರಿಗೆ ಥ್ಯಾಂಕ್ಸ್‌ ಅಂತಾರೆ ದರ್ಶನ್‌. ಕಾರಣ, ಅವರು ಶೂಟಿಂಗ್‌ ಹೋಗೋ ಮುನ್ನ ಎರಡು ದಿನ ತುಂಬಾ ಲೂಸ್‌ ಆಗಿರೋ ಸೀನ್‌ ಹಾಕಿಬಿಡಿ ಅನ್ನುತ್ತಿದ್ದರು. ಅದಕ್ಕೆ ಅವರೂ ಒಪ್ಪುತ್ತಿದ್ದರು. ಕೆಲವೊಮ್ಮೆ ಅದೂ ಬೇಡ ಅಂತ ಹೇಳಿದರೆ ದರ್ಶನ್‌ ಅವರನ್ನು ಬಿಟ್ಟು ಬಿಡ್ತಾ ಇದ್ರಂತೆ. ಆಗ ದರ್ಶನ್‌ ನಿಧಾನವಾಗಿ ಪಿಕ್‌ಅಪ್‌ ಆಗ್ತಾ ಆಗ್ತಾ, ಗ್ರಿಪ್‌ ಸಿಕ್ಕಾಗ ಎನರ್ಜಿ ತಗೊಂಡು ಕೆಲಸ ಮಾಡ್ತಾ ಇದ್ರಂತೆ. ಇಷ್ಟೆಲ್ಲಾ ಆದಮೇಲೂ ಅವರಿಗೆ ಸಿನಿಮಾ ನೋಡಿದಾಗ ತಮ್ಮ ಪಾತ್ರ ಇನ್ನೂ ಗಟ್ಟಿಯಾಗಿರಬೇಕು ಎಂದನಿಸಿದ್ದು ಸುಳ್ಳಲ್ಲ.

ಈವರೆಗೆ ದರ್ಶನ್‌ ಅವರ ಎಲ್ಲಾ ಸಿನಿಮಾಗಳಿಗಿಂತ "ರಾಯಣ್ಣ' ತುಂಬಾ ಭಿನ್ನವಾದ ಚಿತ್ರವಂತೆ. ಅಷ್ಟೂ ಸಿನಿಮಾಗಳು ಒಂದೆಡೆಯಾದರೆ, ರಾಯಣ್ಣನೇ ಒಂದೆಡೆ. ಮುಂದೆ ಇಂಥದ್ದೇ ಚಿತ್ರಗಳ ಹಿಂದೆ ಹೋಗೋದಿಲ್ಲ ಎನ್ನುವ ದರ್ಶನ್‌ಗೆ ಗೆದ್ದೆತ್ತಿನ ಬಾಲ ಹಿಡಿಯೋಕೆ ಇಷ್ಟವಿಲ್ಲವಂತೆ. ಕೆಲ ವರ್ಷ ಸುಮ್ಮನಿದ್ದು ಆಮೇಲೆ ಇಂಥಾ ಸಿನಿಮಾಗಳತ್ತ ತಮ್ಮ ಚಿತ್ತ ಹರಿಸುತ್ತಾರಂತೆ..
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:34 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:35 pm

ಐದು ವರ್ಷದ ಬಳಿಕ ಮತ್ತೆ ಮಾಡುವೆ: ದರ್ಶನ್ ಮಾತು

[You must be registered and logged in to see this link.]

ಕನ್ನಡದಲ್ಲಿ ಐತಿಹಾಸಿಕ ಹಾಗೂ ಪೌರಾಣಿಕ ಚಿತ್ರಗಳು ಬರುವುದು ಅಪರೂಪ ಎಂಬುದು ಎಲ್ಲರಿಗೂ ಗೊತ್ತಿರುವ ಸಮಾಚಾರ. ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳಲ್ಲಿ ಕೂಡ ಇಂತಹ ಚಿತ್ರಗಳು ಬರುವುದು ತೀರಾ ಕಡಿಮೆ. ಬಂದರೂ ಚಿತ್ರ ಯಶಸ್ವಿಯಾಗುವುದು ಅಷ್ಟಕಷ್ಟೇ. ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದ ಐತಿಹಾಸಿಕ ಚಿತ್ರವೆಂದರೆ ಅದು ಶಿವರಾಜ್ ಕುಮಾರ್ ನಟನೆಯ 'ಗಂಡುಗಲಿ ಕುಮಾರರಾಮ'. ಆದರೆ ಆ ಚಿತ್ರ ಗೆಲ್ಲಲಿಲ್ಲ.

ಆದರೆ ಇದೀಗ ಪ್ರದರ್ಶನವಾಗುತ್ತಿರುವ ದರ್ಶನ್ ನಾಯಕತ್ವದ 'ಸಂಗೊಳ್ಳಿ ರಾಯಣ್ಣ' ಚಿತ್ರವು ಸಂಪೂರ್ಣ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ. ಇತ್ತೀಚಿನ ಕಾಲದಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಚಿತ್ರವೊಂದು ಈ ರೀತಿ ಭಾರಿ ಓಪನಿಂಗ್ ಪಡೆದು ಯಶಸ್ವಿಯಾಗಿರುವ ಚಿತ್ರವಾಗಿದೆ. ಹೀಗಿರುವಾಗ ಸಹಜವಾಗಿಯೇ ಚಿತ್ರತಂಡ ಖುಷಿಯಾಗಿದೆ. ಸುದ್ದಿಗೋಷ್ಠಿ ನಡೆಸಿ ಚಿತ್ರದ ಯಶಸ್ಸನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ.

ಸಂಗೊಳ್ಳಿ ರಾಯಣ್ಣ ಯಶಸ್ವಿಯಾಗಿದೆ. ಐತಿಹಾಸಿಕ ರಾಯಣ್ಣ ಪಾತ್ರದಲ್ಲಿ ನಟಿಸಿ ಜನಮನ್ನಣೆ ಪಡೆದಿರುವ ದರ್ಶನ್ ಅವರಿಗೆ ಎದುರಾದ 'ಮತ್ತೆ ಇಂತಹ ಪಾತ್ರದಲ್ಲಿ ನಟಿಸುತ್ತೀರಾ?' ಎಂಬ ಪ್ರಶ್ನೆಗೆ ಉತ್ತರವಾಗಿ ಈ ವೇಳೆ ಮಾತನಾಡಿರುವ ದರ್ಶನ್ "ಇನ್ನು ಐದು ವರ್ಷಗಳ ತನಕ ನಾನು ಮತ್ತೆ ಇಂತಹ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಪದೇ ಪದೇ ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಜನರಿಗೆ ಬೇಸರವಾಗಬಹುದು.

ಬಂದಿರುವ ಈ ಚಿತ್ರವನ್ನು ಎಲ್ಲರೂ ನೋಡಿ ಮೆಚ್ಚಿಕೊಂಡು ನಂತರ ನಿಧಾನವಾಗಿ ಎಲ್ಲರೂ ಇದನ್ನು ಮರೆಯಲಿ. ತದನಂತರವೇ ನಾನು ಇಂತಹ ಪಾತ್ರವನ್ನು ಮತ್ತೆ ಮಾಡುವ ಬಗ್ಗೆ ಯೋಚಿಸುತ್ತೇನೆ" ಎಂದಿದ್ದಾರೆ. ಸಂಗೊಳ್ಳಿ ರಾಯಣ್ಣ'ದಂತಹ ಐತಿಹಾಸಿಕ, ದೇಶಭಕ್ತ ಹಾಗೂ ಸ್ವತಂತ್ರ್ಯಯೋಧನ ಪಾತ್ರ ಸಿಕ್ಕಿದ್ದಕ್ಕೆ ನಾನು ತುಂಬಾ ಖುಷಿಯಾಗಿದ್ದೇನೆ. ಆದರೆ ಇಂತಹ ಪಾತ್ರವನ್ನೇ ಮತ್ತೆ ಮತ್ತೆ ಮಾಡುವುದು ಸರಿಯಲ್ಲ" ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ ದರ್ಶನ್.
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:36 pm

ಸಂಗೊಳ್ಳಿ ರಾಯಣ್ಣ ಶೂಟಿಂಗ್ ಗುಟ್ಟು ಬಿಚ್ಚಿಟ್ಟ ದರ್ಶನ್

[You must be registered and logged in to see this link.]

ಸಂತೋಷಕೂಟದಲ್ಲಿ ಮಾತನಾಡುವ ವೇಳೆ ಚಿತ್ರಕ್ಕೆ ಶೂಟಿಂಗ್ ಮಾಡಿದ ಗುಟ್ಟೊಂದನ್ನು ಬಿಚ್ಚಿಟ್ಟ ದರ್ಶನ್ "ಚಿತ್ರೀಕರಣ ಮಾಡುವಾಗ ನಾವು ಸುಲಭದ ದೃಶ್ಯವನ್ನು ಮೊದಲು ಚಿತ್ರೀಕರಿಸಿಕೊಂಡು ನಂತರ ಕಷ್ಟಕರವಾದ ದೃಶ್ಯಗಳನ್ನು ಚಿತ್ರಿಸಿಕೊಂಡೆವು ಎಂದಿದ್ದಾರೆ. ಈ ಮೂಲಕ ಭಾರಿ ಕಷ್ಟಪಟ್ಟು ಮಾಡಬೇಕಿದ್ದ ಚಿತ್ರವನ್ನು ಸುಲಭಸಾಧ್ಯ ಮಾಡಿಕೊಂಡ ಚಿತ್ರತಂಡ, ಎಲ್ಲಿಯೂ ತೀರಾ ಕಷ್ಟಪಡದೇ ಲೀಲಾಜಾಲವಾಗಿ ಚಿತ್ರೀಕರಣ ಮುಗಿಸಿದ್ದಲ್ಲದೇ ಚಿತ್ರವನ್ನು ಚೆನ್ನಾಗಿ ತೆರೆಗೆ ತಂದಿದೆ.

ಇನ್ನು ಚಿತ್ರದ ಬಗ್ಗೆ ಈ ಮೊದಲೂ ಕೂಡ ಭಾರೀ ನಿರೀಕ್ಷೆ ಹಾಗೂ ಮಹತ್ವಾಕಾಂಕ್ಷೆ ಹೊಂದಿದ್ದ ದರ್ಶನ್, ಈ ಚಿತ್ರವನ್ನು ನೋಡಿ, ಹರಿಸಿ, ಹಾರೈಸಿರುವ ಸಿನಿಪ್ರೇಕ್ಷಕರು ಹಾಗೂ ಅಭಿಮಾನಿಗಳು ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ. ಚಿತ್ರ ಚೆನ್ನಾಗಿದ್ದರೆ ಜನರು ಮಳೆ, ಕ್ರಿಕೆಟ್ ಅಥವಾ ಇನ್ಯಾವುದನ್ನೂ ಲೆಕ್ಕಿಸದೇ ಸನಿಮಾ ನೋಡಲು ಬಂದೇ ಬರುತ್ತಾರೆ. ಈ ಸಂಗತಿ 'ಸಂಗೊಳ್ಳಿ ರಾಯಣ್ಣ' ಚಿತ್ರದ ಮೂಲಕ ಸಾಬೀತಾಗಿದೆ" ಎಂದಿದ್ದಾರೆ.

ದೇಶಭಕ್ತ, ಸ್ವಾತಂತ್ರ್ಯಯೋಧ ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ 15. ಅವರನ್ನು ಗಲ್ಲಿಗೇರಿಸಿದ್ದು ಜನವರಿ 26. ಅವರ ಕುರಿತಾದ ಚಿತ್ರ 'ಸಂಗೊಳ್ಳಿ ರಾಯಣ್ಣ' ಬಿಡುಗಡೆಯಾಗಿದ್ದು ನವೆಂಬರ್ 1. ಹೀಗೆ, ಮಹತ್ವದ ದಿನಗಳೇ ಸಂಗೊಳ್ಳಿ ರಾಯಣ್ಣನಿಗೆ ಎಲ್ಲಾ ಕಡೆ ಎದುರಾಗಿದೆ. ಇದು ವಿಶೇಷವಲ್ಲದೇ ಇನ್ನೂನೂ ಅಲ್ಲ! ಈಗಂತೂ 'ಸಂಗೊಳ್ಳಿ ರಾಯಣ್ಣ'ರ ಕುರಿತಾದ ಈ ಐತಿಹಾಸಿಕ ಹೊಸ ದಾಖಲೆ ಮೆರೆಯುವ ದಾರಿಯಲ್ಲಿದೆ.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರು ಸಹಜವಾಗಿ ತಮಗಾದ ವಿಪರೀತ ಆನಂದವನ್ನು ಹಂಚಿಕೊಂಡರು. ಮೊದಲೇ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತಾದರೂ ಈ ಮಟ್ಟಿಗೆ ಚಿತ್ರ ದಾಖಲೆ ರೂಪದಲ್ಲಿ ಯಶಸ್ಸು ಕಾಣುವುದೆಂದು ತಾವು ಆಶಿಸಿರಲಿಲ್ಲ. ಚಿತ್ರವನ್ನು ಎಲ್ಲಾ ವರ್ಗದ ಜನರೂ ಇಷ್ಟಪಟ್ಟಿದ್ದಾರೆ. ಚಿತ್ರೋದ್ಯಮ ಹಾಗೂ ಮಾಧ್ಯಮದವರೂ ಮೆಚ್ಚಿ ಬೆನ್ನು ತಟ್ಟಿದ್ದಾರೆ" ಎಂದರು.

ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ನಟಿಸಿ ಮೆಚ್ಚುಗೆಗೆ ಪಾತ್ರರಾದ ಹಿರಿಯ ನಟಿ ಜಯಪ್ರದಾ ಈ ಬಗ್ಗೆ ತುಂಬಾ ಹೆಮ್ಮೆಪಟ್ಟು ಮಾತನಾಡಿದರು. "ನಾನು ಈ ಚಿತ್ರವನ್ನು ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಿಗೆ ತೋರಿಸಲಿದ್ದೇನೆ. ರಾಷ್ಟ್ರಪತಿ, ಪ್ರಧಾನಿ ಹಾಗೂ ಸೋನಿಯಾ ಗಾಂಧಿ ಅವರನ್ನೂ ಚಿತ್ರ ನೋಡಲು ಆಹ್ವಾನಿಸಲಿದ್ದೇನೆ. ನನಗೆ ನಾನು ಈ ಹಿಂದೆ ಅಭಿನಯಿಸಿದ್ದ 'ಕವಿರತ್ನ ಕಾಳಿದಾಸ' ಚಿತ್ರ ನೆನಪಾಯಿತು" ಎಂದರು. ಒಟ್ಟಿನಲ್ಲಿ 'ಸಂಗೊಳ್ಳಿ ರಾಯಣ್ಣ' ಎಂಬ ಐತಿಹಾಸಿಕ ಚಿತ್ರ ಇತಿಹಾಸ ಸೃಷ್ಟಿಸಲಿರುವುದು ಗ್ಯಾರಂಟಿ.
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:44 pm

[You must be registered and logged in to see this link.]

Last edited by Chingari on Sun Nov 18, 2012 12:59 pm; edited 2 times in total
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:45 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:52 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 12:57 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 1:54 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Surya Chingari Sun Nov 18, 2012 2:29 pm

[You must be registered and logged in to see this image.]
Surya Chingari
Surya Chingari

Posts : 1021
Join date : 2012-06-04

Back to top Go down

KVSR DARSHAN - Page 6 Empty Re: KVSR DARSHAN

Post by Golden Eagle Sat Jan 05, 2013 12:35 pm

[You must be registered and logged in to see this image.]
Golden Eagle
Golden Eagle

Posts : 1330
Join date : 2012-08-10

Back to top Go down

KVSR DARSHAN - Page 6 Empty Re: KVSR DARSHAN

Post by Sponsored content

Sponsored content

Back to top Go down

Page 6 of 7 Previous  1, 2, 3, 4, 5, 6, 7  Next

Back to top

- Similar topics

Permissions in this forum:
You cannot reply to topics in this forum