ಚಂದನವನ (sandalwood)


Join the forum, it's quick and easy

ಚಂದನವನ (sandalwood)
ಚಂದನವನ (sandalwood)
Would you like to react to this message? Create an account in a few clicks or log in to continue.

filmography of Sudeep

3 posters

Go down

filmography of Sudeep Empty filmography of Sudeep

Post by Admin Sat Jun 02, 2012 12:40 pm

1. 1997 Thayavva Kannada 1997

2. 1999 Prathyartha Sunilkumar Desai Sudeep 1999

3. 2000 Sparsha (film) Sunilkumar Desai Sudeep 21.07.1999

4. 2001 Huchha 06.07.2001

5. Vaali Kannada S.Mahendar 19.10.2001

6. 2002 Chandu 10.05.2002

7. Dum 27.09.2002

8. Nandhi 27.10.2002

9. 2003 Kichcha 11.04.2003

10. Partha 28.11.2003

11. Swathi 26.12.2003

12. 2004 Ranga SSLC 23.04.2004

13. Nalla 11.12.2004

14. 2005 Maharaja 14.01.2005

15. Kashi from the Village 01.04.2005

16. Nammanna 18.11.2005

17. Sye Kannada V.Arunprasad 01.07.2005

18. 2006 My Autograph Kannada 17.02.2006

19. Thirupathi 30.06.2006

20. Hubbali Kannada 10.11.2006

21. 2007 73 Shanthi Nivas 15.06.2007

22. Maathaad Maathaadu Mallige Kannada Nagathihalli 24.08.2007

23. 2008 Gooli 21.03.2008

24.Mussanje Maatu 16.05.2008

25. Kaamannana Makalu 20.06.2008

26. Mast Maja Madi 13.10.2008

27. 2009 Veera Madakari 20.03.2009

28. Just Math Mathalli Kannada Sudeep Sidharth 25.12.2009

29. 2010 Mr. Theertha Kannada Kokila Sadu Theertha 25.06.2010

30. Kichha Huchha Kannada 15.10.2010

31. Aithalakkadi Kannada 09.07.2010

32. Veera Parampare 29.10.2010

33. 2011 Kempegowda 10.03.2011

34. Police Story 3 08.07.2011

35. Only Vishnuvardhana 08.12.2011

36 Bacchan Kannada Shashank
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of Sudeep Empty Kichha sudeepa photo mania

Post by Chalukya Wed Jun 06, 2012 12:12 pm

[You must be registered and logged in to see this image.]
Chalukya
Chalukya

Posts : 109
Join date : 2012-06-01

Back to top Go down

filmography of Sudeep Empty Re: filmography of Sudeep

Post by Chalukya Wed Jun 06, 2012 1:44 pm

[You must be registered and logged in to see this image.]
Chalukya
Chalukya

Posts : 109
Join date : 2012-06-01

Back to top Go down

filmography of Sudeep Empty Re: filmography of Sudeep

Post by Chalukya Wed Jun 06, 2012 2:00 pm

[You must be registered and logged in to see this image.]
Chalukya
Chalukya

Posts : 109
Join date : 2012-06-01

Back to top Go down

filmography of Sudeep Empty Re: filmography of Sudeep

Post by Chalukya Wed Jun 06, 2012 2:07 pm

[You must be registered and logged in to see this image.]
Chalukya
Chalukya

Posts : 109
Join date : 2012-06-01

Back to top Go down

filmography of Sudeep Empty Re: filmography of Sudeep

Post by Chalukya Wed Jun 06, 2012 2:20 pm

[You must be registered and logged in to see this image.]
Chalukya
Chalukya

Posts : 109
Join date : 2012-06-01

Back to top Go down

filmography of Sudeep Empty Kichcha Sudeep to BJP?

Post by Admin Sun Jun 10, 2012 6:39 pm


Kichcha Sudeep to BJP?


Supergoodmovies

The political parties are making contacts with popular stars from cricket and cinema stars as the assembly elections to Karnataka state is just 15 months away.

On Friday the rumor was high that Kichcha Sudeep has joined BJP. Sudeep was preferred more than Anil Kumble from Karnataka by the young wing of Bharathiya Janata Party.

For the last by election Kichcha Sudeep name was heard but it did not happen. Now the nomination to the legislative council is what BJP is seriously thinking about. Sudeep is a strong force among the youths. He has huge fan following. Such fan following would add to the election ballot feels the bigwigs of the Bharatiya Janata Party.

Sudeep hails from Shimoga and BJP is very strong in this belt. Three positions are falling vacant to the Legislative council which BJP has to decide soon.

Sudeep the top star is Karnataka Home Minister and Transport Minister R Ashok Candidate. For ‘ Kempe Gowda’ audio release of Kichcha Sudeep Home Minister was present. It is for the film ‘ Kempe Gowda’ real life Home Minister offered screens life Home Minister by Kichcha Sudeep. He did not agree to perform for busy schedule. The Home Minister role later went to Ashok Kheney chairman of NICE.
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of Sudeep Empty ಕಿಚ್ಚ ಸುದೀಪ್ ಸುದ್ದಿಯಾಗುತ್ತಿಲ್ಲ; ಪ್ರಕಾಶಿಸುತ್ತಿದ್ದಾರೆ

Post by Admin Sun Jun 10, 2012 7:04 pm

ಕಿಚ್ಚ ಸುದೀಪ್ ಸುದ್ದಿಯಾಗುತ್ತಿಲ್ಲ; ಪ್ರಕಾಶಿಸುತ್ತಿದ್ದಾರೆ

ಶನಿವಾರ, ಜೂನ್ 9, 2012, 16:18 [IST]
Supergoodmovies

ಕನ್ನಡದ ಕಿಚ್ಚ ಸುದೀಪ್ ಈಗ ಇಡೀ ಭಾರತವನ್ನೇ ಆವರಿಸಿರುವ ನಟ. ಇತ್ತೀಚಿಗೆ ಕನ್ನಡದ ಹೊರತಾಗಿಯೂ ನೀವು ಯಾರನ್ನೇ ಕೇಳಿ ನೋಡಿ, ಕನ್ನಡದಲ್ಲಿ ಸುದೀಪ್ ಅವರು ಗೊತ್ತು ಅಂತಾರೆ, ರಾಮ್ ಗೋಪಾಲ್ ವರ್ಮಾ ಜತೆ ಸೇರಿ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಾಗಲೇ ಅವರಿಗೆ 'ಆಲ್ ಇಂಡಿಯಾ' ಪ್ರಸಿದ್ಧಿ ದಕ್ಕಿತ್ತು.

ಈಗಿನ ಮಾತಂತೂ ಬೇರೆಯದೇ ಲೋಕದಲ್ಲಿದೆ. ಈ ಮೊದಲು ಕನ್ನಡ ಬಿಟ್ಟು ದಕ್ಷಿಣ ಭಾರತದಲ್ಲಿ ಅಷ್ಟೇನೂ ಗುರುತಿಸಿಕೊಂಡಿರದಿದ್ದ ಸುದೀಪ್, ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರಕ್ಕೆ ಖಳನಾಯಕನಾದಾಗ ಸಹಜವಾಗಿಯೇ ಇಡೀ ದಕ್ಷಿಣ ಭಾರತ ಬೆಚ್ಚಿಬಿದ್ದಿತ್ತು.

ರಾಜಮೌಳಿ ಅಸಾಮಾನ್ಯರು. ಈವರೆಗೆ ಮಾಡಿರುವ ಒಂದೇ ಒಂದು ಚಿತ್ರವೂ ಸೋತಿಲ್ಲ. ಅವರು ತಮ್ಮ ಚಿತ್ರಕ್ಕೆ ಕಲಾವಿದರನ್ನು ಸಾಕಷ್ಟು ಅಳೆದು-ತೂಗಿಯೇ ಆಯ್ಕೆ ಮಾಡಿಕೊಳ್ಳುವುದು. ಆ ಭಾಗ್ಯ ಕನ್ನಡದ ನಟ ಸುದೀಪ್ ಅವರಿಗೆ ಒಲೊದಿದೆ ಎಂದರೆ ಸಾಮಾನ್ಯದ ಮಾತೇ? ಇಡೀ ಸೌತ್ ಇಂಡಿಯಾ ಬೆರಗು ಗೊಂಡಿತ್ತು. ಆದರೆ ಅವರಲ್ಲೇ ಕೆಲವರು ನಾಯಕ ಅಲ್ಲವಲ್ಲ, ಖಳನಾಯಕ ತಾನೇ ಎಂದು ಮೂಗು ಮುರಿದಿದ್ದರು.

ಆದರೆ ಚಿತ್ರ ಸೆಟ್ಟೇರಿ ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ 'ಈಗ' ಚಿತ್ರದಲ್ಲಿ ನಾಯಕನಿಂತ ಖಳನಾಯಕನ ಪಾತ್ರಕ್ಕೇ ಹೆಚ್ಚು ಪ್ರಾಮುಖ್ಯತೆ ಇದೆ ಎಂಬುದು ಬಹಿರಂಗವಾಯ್ತು. ರಾಜಮೌಳಿ ಬಾಯಿಂದ ಅಲ್ಲಲ್ಲಿ ಹೊರಬಿದ್ದ ಮಾತುಗಳು ಅದಕ್ಕೆ ಪುಷ್ಟಿಕೊಡುವಂತಿದ್ದವು. ಆಗಲೇ ಸುದೀಪ್ ದಕ್ಷಿಣ ಭಾರತದಲ್ಲಿ ಪ್ರಕಾಶಿಸಲು ಪ್ರಾರಂಭಿಸಿದ್ದರು.

ಈಗ ಚಿತ್ರದ ಚಿತ್ರೀಕರಣ ಮುಗಿದು ಇದೀಗ ಅದು ಬಿಡುಗಡೆ ಹೊಸ್ತಿಲಲ್ಲಿದೆ. ಈ ಮೊದಲು ಎರಡ್ಮೂರು ಬಾರಿ ಬಿಡುಗಡೆ ದಿನಾಂಕ ಘೋಷಿಸಿದ್ದರೂ ಬಿಡುಗಡೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಚಿತ್ರವನ್ನು ತೀರಾ ಚೆನ್ನಾಗಿ ಮಾಡುವ ನಿರ್ದೇಶಕರ ಒಲವು. ಕಳೆದ ಮೇ 31, 2012 ಕ್ಕೆ ಬಿಡುಗಡೆ ಆಗಬೇಕಾಗಿದ್ದ ಈಗ ಚಿತ್ರ, ಗ್ರಾಫಿಕ್ಸ್ ಅಳವಡಿಕೆ ತಡವಾದ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಿದೆ. ಆದರೆ ಯಾವಾಗ ಬಿಡುಗಡೆ ಎಂಬುದು ಇನ್ನು ನಿರ್ಧಾರವೇ ಆಗಿಲ್ಲ.

ಆಶ್ಚರ್ಯವೆಂಬಂತೆ, ಈಗ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುತ್ತಿದ್ದಂತೆ ಸುದೀಪ್ ಅವರಿಗೆ ಎಲ್ಲಾ ಕಡೆ ಬೇಡಿಕೆ ಜಾಸ್ತಿಯಾಗಿದೆ. ಈಗ ಚಿತ್ರವು ಗೆಲ್ಲುವುದು ಮಾತ್ರವಲ್ಲ, ಅದು ಸೂಪರ್ ಹಿಟ್ ಗ್ಯಾರಂಟಿ ಎಂಬ ಮಾತು ತೆಲುಗಿನಲ್ಲಿ ಸದ್ಯದ ಮನೆಮಾತು. ಹೀಗಾಗಿ, ಸುದೀಪ್ ಹುಡುಕಿಕೊಂಡು ಬರುವ ನಿರ್ಮಾಪಕರು ನಿರ್ದೇಶಕರ ಸಂಖ್ಯೆ ಮಿತಿಮೀರಿದೆ.

ಆದರೆ ಸ್ವತಃ ನಿರ್ದೇಶಕರೂ ಆಗಿರುವ ಸುದೀಪ್ ಸದ್ಯಕ್ಕೆ ಯಾವುದೇ ಆಫರನ್ನು ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ, ತಾವು ಈ ಮೊದಲು ಮಾಡಿಕೊಂಡಿದ್ದ ಕಮಿಟ್ ಮೆಂಟಿಗೆ ಕಟ್ಟುಬಿದ್ದು ಅದನ್ನು ಮುಗಿಸಿಕೊಡುತ್ತಿದ್ದಾರೆ. ವರದನಾಯಕ ಚಿತ್ರೀಕರಣವನ್ನು ಒಪ್ಪಿಕೊಂಡಂತೆ ಮುಗಿಸಿಕೊಟ್ಟು ಸದ್ಯಕ್ಕೆ ಶಶಾಂಕ್ ನಿರ್ದೇಶನದ ಬಚ್ಚನ್ ಚಿತ್ರದಲ್ಲಿ ಬಿಜಿಯಾಗಿದ್ದಾರೆ.

ನಡುನಡುವೆ, ರಾಜಮೌಳಿಯವರಿಂದ ಫೋನಿಗೆ ಕರೆಬಂದರೆ ಮಾತನಾಡುವುದು ಹಾಗೂ ಹೈದ್ರಾಬಾದಿಗೇ ಬುಲಾವ್ ಬಂದರೆ ಹೋಗಿಬರುವುದು ಇದ್ದೇ ಇದೆ. ಮಧ್ಯೆ ಮಧ್ಯೆ ತಮಗಿಷ್ಟವಾದ ಕೆಲಸದಲ್ಲಿ ತೊಡಗಿಕೊಳ್ಳುವ ಸುದೀಪ್ ಅದರಲ್ಲಿ ಸಂಪೂರ್ಣ ತಲ್ಲೀನರಾಗುವ ಪರಿಯನ್ನು ಅವರ ಆಪ್ತರು ಹೇಳುವುದನ್ನು ಕೇಳಿದರೇ ಸುದೀಪ್ ಏನೆಂಬುದು ಅರ್ಥವಾಗುತ್ತದೆ.

ಸದ್ಯಕ್ಕೆ ಸುದೀಪ್ ಅದೆಷ್ಟು ಬಿಜಿಯಾಗಿದ್ದಾರಂದರೆ ಕಿರುಚಿತ್ರದ ನಿರ್ದೇಶನ, ಬಚ್ಚನ್ ಹಾಗೂ ಈಗ ಚಿತ್ರದ ಪ್ರಚಾರಕ್ಕೆ ತಮ್ಮ ಸಮಯವನ್ನು ಸಂಪೂರ್ಣವಾಗಿ ಮೀಸಲಿಟ್ಟಿದ್ದಾರೆ. ತಮ್ಮನ್ನು ಹುಡುಕಿಕೊಂಡು ಬರುತ್ತಿರುವ ನಿರ್ಮಾಪಕರಿಂದ ಅಡ್ವಾನ್ಸ್ ಪಡೆದುಕೊಂಡು ಅವರಿಗೆ ಕಾಲದ ಶೀಟ್ ನೀಡಿ ಜೇಬು ತುಂಬಿಸಿಕೊಂಡು ಅವರ ಶೂ ಸವೆಸುವ ಯಾವ ಉದ್ದೇಶವೂ ಸುದೀಪ್ ಅವರಿಗಿಲ್ಲ.

ಬದಲಿಗೆ, ತಮ್ಮ ಸದ್ಯದ ಕೆಲಸದಲ್ಲಿ ಆತ್ಮವಿಶ್ವಾಸದಲ್ಲಿ ತೊಡಗಿಕೊಂಡು ಈಗಾಗಲೇ ಒಪ್ಪಿಕೊಂಡಿರುವ ಕೆಲಸದಲ್ಲಿ ಸದಾ ಮಗ್ನರಾಗಿರುವ ಸುದೀಪ್ ಅವರಿಗೆ ಕರೆ ಮಾಡಿದರೆ, ಎಷ್ಟು ಬೇಕೋ ಅಷ್ಟು ಮಾತನಾಡಿ ಸುಮ್ಮನಾಗುತ್ತಾರೆ. 'ಗಾಳಿ ಬಂದಾಗ ತೂರಿಕೋ..' ಎಂಬ ಮಾತು ತಮಗೆ ಅನ್ವಯಿಸುವುದೇ ಇಲ್ಲ ಎಂಬಂತಿದ್ದಾರೆ ಸುದೀಪ್.

ಶಶಾಂಕ್ ಹಾಗೂ ಸುದೀಪ್ ಇಬ್ಬರೂ ನಿರ್ದೇಶಕರು. ಸುದೀಪ್ ಉತ್ತಮ ನಟ ಎಂಬುದರಲ್ಲಿ ಸಂದೇಹವೇ ಇಲ್ಲ. ಬಚ್ಚನ್ ಚಿತ್ರದ ಕತೆಯ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲವಾದರೂ ಅಮಿತಾಬ್ ಬಚ್ಚನ್ ಈ ಚಿತ್ರಕ್ಕೆ ಸ್ಪೂರ್ತಿ ಎಂದಿದ್ದಾರೆ ನಿರ್ದೇಶಕ ಶಶಾಂಕ್. ಬಚ್ಚನ್ ಚಿತ್ರಕ್ಕೆ ನಾಯಕಿಯರಾಗಿ ದೀಪಾ ಸನ್ನಿಧಿ, ಪಾರೋಲ್ ಯಾದವ್ ಹಾಗೂ ಐಂದ್ರಿತಾ ರೇ ಆಯ್ಕೆಯಾಗಿದ್ದಾರೆ.

ವಿಶೇಷ ಪಾತ್ರದಲ್ಲಿ ತೆಲುಗು ಸ್ಟಾರ್ ಜಗಪತಿಬಾಬು ಅಭಿನಯಿಸಲಿದ್ದಾರೆ. ಸದ್ಯಕ್ಕೆ ಸುದೀಪ್ ಅಭಿನಯದ ಬರಲಿರುವ ಕನ್ನಡ ಚಿತ್ರಗಳೆಂದರೆ ವರದನಾಯಕ ಹಾಗೂ ಬಚ್ಚನ್ ಮಾತ್ರ. ಈಗ ಚಿತ್ರವನ್ನು ತಮಿಳು ಅಥವಾ ತೆಲುಗಿನಲ್ಲಿ ಕನ್ನಡಿಗರು ನೋಡಬೇಕಾಗಿದೆ. ಒಟ್ಟಿನಲ್ಲಿ ಸುದೀಪ್ ಪ್ರಕಾಶಿಸುತ್ತಿದ್ದಾರೆ, ಆದರೂ ಸುದ್ದಿಯಾಗುತ್ತಿಲ್ಲ. (ಒನ್ ಇಂಡಿಯಾ ಕನ್ನಡ)
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of Sudeep Empty ತನ್ನನ್ನು ಗುರುತಿಸಲಿಲ್ಲ ಎ೦ದು ಕೊರಗುತ್ತಿರುವ ಸುದೀಪ್ ಗೆ...!!!

Post by Admin Wed Jul 11, 2012 7:31 pm

ತನ್ನನ್ನು ಗುರುತಿಸಲಿಲ್ಲ ಎ೦ದು ಕೊರಗುತ್ತಿರುವ ಸುದೀಪ್ ಗೆ...!!!

Unread postby Shivayogi » Wed Jul 11, 2012 8:21 am
" ಈಗ " ಚಿತ್ರದ ಯಶಸ್ಸಿನ ನ೦ತರ ಮೀಡಿಯಾದವರ " ಸುದೀಪ್ " ಭಜನೆ ಜೋರಾಗಿಯೇ ನಡೆದಿದೆ. ಇದಕ್ಕೆ ತನ್ನನ್ನು ತಾನು ಮತ್ತೆ ಲೈಮ್ ಲೈಟ್ ಗೆ ತರಲು ಬಯಸಿದ್ದ ಸುದೀಪ್ನ ಗ೦ಜಳ ಕಾರಣವೋ ಅಥವಾ ಇದೂ ರಾಜಮೌಳಿಯ ಪ್ರಚಾರದ ಒ೦ದು ತ೦ತ್ರವೋ ತಿಳಿಯುತ್ತಿಲ್ಲ. ಇದರ ಉಪಯೋಗವನ್ನು ಸುದೀಪ್ ಭರ್ಜರಿಯಾಗೇ ಪಡೆಯುತ್ತಾ ಪ್ರಚಾರ ಪಡೆಯುತ್ತಿದ್ದಾನೆ. ಅದಕ್ಕೊ೦ದು ಉದಾಹರಣೆ ಇಲ್ಲಿದೆ...(ದಟ್ಸ ಕನ್ನಡ ಲೇಖನ ).


" ಈಗ " ಚಿತ್ರವು ಅವರು ಅಭಿನಯಸಿರುವ ಎಲ್ಲಾ ಕನ್ನಡ ಚಿತ್ರಗಳ ನಟನೆಯ 'ಔಟ್ ಪುಟ್'. ಕನ್ನಡ ಚಿತ್ರಗಳಲ್ಲಿ ಇಷ್ಟು ವರ್ಷಗಳಿಂದ ನಟಿಸಿದರೂ ಮನ್ನಣೆ ಸಿಗಲಿಲ್ಲ. ಇದು ನನ್ನ ಕಂಪ್ಲೇಂಟ್ ಅಲ್ಲ. ಗುರುತಿಸಲಿಲ್ಲ ಎಂಬ ನೋವು ಅಷ್ಟೇ. ಆದರೂ ನಾನು ಕಾಯುತ್ತಿದ್ದೆ. ಸಾಕಷ್ಟು ತಾಳ್ಮೆ ವಹಿಸಿದೆ. ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ನನಗಿತ್ತು. ಅದು ಈಗ ಸಿಕ್ಕಿದೆ" ಎಂದಿದ್ದಾರೆ ಕಿಚ್ಚ ಸುದೀಪ್.

ಇಷ್ಟೆಲ್ಲಾ ಮಾತುಗಳನ್ನಾಡಿದರೂ ಸುದೀಪ್ ಕನ್ನಡ ಚಿತ್ರರಂಗದ ಬಗ್ಗೆ ದೂರಲಿಲ್ಲ, ಯಾರೊಬ್ಬರನ್ನೂ ಬೆಟ್ಟು ಮಾಡಿ ತೋರಿಸಲಿಲ್ಲ. ಆದರೆ ಅವರ ಮನಸ್ಸಿನಲ್ಲಿ 'ತಮ್ಮನ್ನು ಗುರುತಿಸಲಿಲ್ಲ' ಎಂಬ ನೋವು ಎದ್ದು ಕಾಣುತ್ತಿತ್ತು. ತೆಲುಗು, ತಮಿಳಿನಲ್ಲಿ ಕಿಚ್ಚ ಸುದೀಪ್ ಈಗ ದೊಡ್ಡ ಸ್ಟಾರ್. ಕನ್ನಡ ಬಿಟ್ಟರೂ ಅವರಿಗೀಗ ಬೇಕಾದಷ್ಟು ಅವಕಾಶ ಸಿಗುತ್ತದೆ. ಹಾಗಾದರೆ ಸುದೀಪ್ ಕನ್ನಡದಿಂದ ದೂರವಾಗಬಹುದೇ?

ಎಲ್ಲರ ಸಹಜವಾದ ಈ ಪ್ರಶ್ನೆಗೆ ಸುದೀಪ್ ಬಹಳ ಅರ್ಥಗರ್ಭಿತವಾಗಿ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ "ನಮ್ಮ ಹೆಗಲ ಮೇಲಿರುವ ಹಕ್ಕಿಯನ್ನು ಚೆನ್ನಾಗಿ ನೋಡಿಕೊಂಡರೆ ಅದು ಎಲ್ಲೂ ಹೋಗಲ್ಲ. ಇಲ್ಲಾಂದ್ರೆ ಯಾವತ್ತೋ ಒಂದು ದಿನ ಎಲ್ಲೋ ಹಾರಿ ಹೋಗುತ್ತೆ. ಹೊಟ್ಟೆ ಇಲ್ಲೂ ತುಂಬುತ್ತೆ. ಆದ್ರೆ ಒಳ್ಳೆಯ ಊಟ ಹಾಕಬೇಕು, ಅಷ್ಟೇ" ಎಂದಿದ್ದಾರೆ. ಸುದೀಪ್ ಈ ಮಾತನ್ನು ನಿಮ್ಮ ಶಕ್ತ್ಯಾನುಸಾರ ಅರ್ಥಮಾಡಿಕೊಳ್ಳಬೇಕಷ್ಟೇ.

ತಾವು ಕನ್ನಡ ಚಿತ್ರರಂಗದಿಂದ ದೂರ ಹೋಗುವುದಿಲ್ಲ ಎಂದು ಸುದೀಪ್ ಸಾಕಷ್ಟು ಸ್ಪಷ್ಟವಾಗಿಯೇ ಹೇಳಿದ್ದಾರೆ. "ಜನಪ್ರಿಯತೆ ಸಿಕ್ಕಿದ ಕೂಡಲೇ ತೆಲುಗು, ತಮಿಳಿಗೆ ಹೋಗಬೇಕೆಂದಿದ್ದರೆ ನಾನು ಇಂದು ಕನ್ನಡದ ಟಿವಿ ಚಾನೆಲ್ ಸ್ಟುಡಿಯೋದಲ್ಲಿ ಇರುತ್ತಿರಲಿಲ್ಲ. ಬೇರೆ ಭಾಷೆಯ ಚಾನೆಲ್ಲುಗಳಲ್ಲಿ ಬಿಜಿಯಾಗಿರುತ್ತಿದ್ದೆ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇಷ್ಟು ಸಾಕಲ್ಲವೇ ಸುದೀಪ್ ಹಾಗೂ ಅವರ ಇಂದಿನ ಮಾತುಕಥೆ, ಮನಸ್ಥಿತಿಯ ಬಗ್ಗೆ.

ಆದರೆ ಸುದೀಪ್ ಬದಲಾಗಿಲ್ಲ, ಯಶಸ್ಸು ಅವರ ಪಿತ್ಥ ಕೆರಳಿಸಿಲ್ಲ. ಅದಕ್ಕೆ ಉದಾಹರಣೆಯಾಗಿ ಈ ಕೆಳಗಿನ ಮಾತುಗಳಿವೆ. "ನನ್ನ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ನಾನು ಈ ವೇಳೆ ನೆನಪಿಸಿಕೊಳ್ಳುತ್ತೇನೆ. ನನ್ನನ್ನು ಕನ್ನಡದಲ್ಲಿ ನಿರ್ದೇಶಿಸಿದ ಎಲ್ಲಾ ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಮತ್ತು ನನ್ನ ಜತೆ ಕೆಲಸ ಮಾಡಿದ ಎಲ್ಲರಿಂದಾಗಿ ನಾನು ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ.

ನನ್ನಲ್ಲೂ ನೋವು-ನಿರಾಸೆಯ ದಿನಗಳಿದ್ದವು. ಆದರೆ ಯಾವತ್ತೂ ನನ್ನನ್ನು ಕನ್ನಡದ ಸಿನಿಅಭಿಮಾನಿಗಳು ಕೈಬಿಡಲಿಲ್ಲ. ಈಗಲೂ ಅಷ್ಟೇ, ಕನ್ನಡಿಗ ಎಂಬ ಕಾರಣಕ್ಕೇ ಬೇರೆ ಭಾಷೆಗಳಲ್ಲಿ ಬಂದ ಚಿತ್ರವನ್ನು ಪ್ರೀತಿಯಿಂದ ನೋಡುತ್ತಿದ್ದಾರೆ. ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಸುದೀಪ್ ಹೃದಯಾಂತರಾಳದಿಂದ ಹೇಳಿದ್ದಾರೆ. ಈಗ ಯಶಸ್ಸು ಸುದೀಪ್ ಅವರನ್ನು ಇನ್ನೂ ಅದೆಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬ ಉತ್ತರವೀಗ ಎಲ್ಲರಿಗೂ ಬೇಕಾಗಿದೆ. (ಒನ್ ಇಂಡಿಯಾ ಕನ್ನಡ)


ಸುದೀಪ ಗೆ ಕೆಲವು ಪ್ರಶ್ನೆಗಳು....?

ನೀನು " ಈಗ " ಚಿತ್ರದಲ್ಲಿ ಮಾಡಿದ ಪಾತ್ರ ನೀವು ಈ ಹಿ೦ದೆ ...ಹುಚ್ಹ, ವಾಲಿ ಮತ್ತು ರಣ್ ಚಿತ್ರಗಳಲ್ಲಿ ಮಾಡಿದ Anti Hero ಅಥವಾ ಖಳನಾಯಕನ ಪಾತ್ರಕ್ಕಿ೦ತ ಯಾವ ರೀತಿ ಭಿನ್ನ...? ಈ ತರಹದ ಪಾತ್ರಗಳಲ್ಲಿ ನೀವು ಮಿ೦ಚುತ್ತೀಯೆ೦ದೂ ಎಲ್ಲ ಕನ್ನಡಿಗರಿಗೂ ಗೊತ್ತಿದೆ. ಇದರಲ್ಲಿ ಯಾವ ಪಾತ್ರಕ್ಕೆ ನಿನಗೆ ರ್ಸೆಗ್ನಿಷನ್ ಸಿಗಲಿಲ್ಲ. ಹುಚ್ಚ ನಕಲಾಗಿದ್ದರೂ ನಿನ್ನ ಅಭಿನಯ ಮೆಚ್ಚಿ ಜನ ದಿನ ಬೆಳಗಾಗುವುದರಲ್ಲಿಯೇ ನಿನ್ನನ್ನು ಜನಪ್ರೀಯ ನಟನನ್ನಾಗಿ ಮಾಡಲಿಲ್ಲವೇ...? ಅದರಲ್ಲಿನ ನಿನ್ನ ಅಭಿನಯಕ್ಕೆ ಫಿಲ೦ ಫೇರ್ ಪ್ರಶಸ್ತಿಯೂ ಸಿಗಲಿಲ್ಲವೇ....?

ನಿನ್ನ ಯಾವ ಚಿತ್ರ ಮತ್ತು ಯಾವ ಪಾತ್ರವನ್ನು ಜನರ ಅನಾದರಕ್ಕೆ ಒಳಗಾಗಿದೆಯೆ೦ದು ನಿನ್ನ ಅಳಲು...? ಯಾವ ಚಿತ್ರ ಮತ್ತು ಯಾವ ಪಾತ್ರವನ್ನು ಜನ ಗುರುತಿಸಿ ಹಾಡಿ ಹೊಗಳಬೆಕಾಗಿತ್ತು..?
ಚೇರನ್ ನ ಡ್ರೆಸ್ ಮತ್ತು ಕನ್ನಡಕ ಸಹಿತ ಎಲ್ಲ ನಕಲು ಮಾಡಿದ " ಮೈ ಅಟೋಗ್ರಾಫ್ " ಚಿತ್ರ ಚೆನ್ನಾಗಿಯೇ ಓಡಿತ್ತಲ್ಲ.

ಸೂರ್ಯನ ಗಿರಿಜಾ ಮೀಸೆಯ ಕಾಪಿ...ಕೆ೦ಪೇಗೌಡ....ನಿನ್ನ ಚಿ೦ತಾತ...ಚಿತಾತ ನಕಲು..." ವೀರ ಮದಕರಿ " ಯಶಸ್ವಿಯಾದವಲ್ಲ....

ಕಮಲ್ ನ ನಕಲು ಸ್ವಾತಿಮುತ್ಯಕ್ಕೂ ಜನ ವಾವ್ ಎ೦ದರಲ್ಲ....ಇನ್ನೇನು....

ಇನ್ನ್ಯಾವ ಪಾತ್ರಕ್ಕೆ ನಿನಗೆ ಜನ ಆನೇ ಮೇರೆ ಅ೦ಬಾರಿ ಮಾಡಿಸಬೇಕಾಗಿತ್ತು....ಯಾವ " ಕ್ರಷ್ಣದೇವರಾಯ " ನ , " ಮಯೂರ " ಶರ್ಮನ ಪಾತ್ರ ಮಾಡಿ ನೀನು ಕನ್ನಡಿಗರ ಎದೆಯುಬ್ಬಿಸಿದ್ದೇ....?

ಹೋಗಲಿ ಒ೦ದು " ಜನುಮದ ಜೋಡಿ ", " ರಥ ಸಪ್ತಮಿ ", " ಪ್ರಥ್ವಿ " , " ಮಿಲನ " , " ವ೦ಶಿ " , " ಅರಸು ", ಗಳ೦ತಹ ಕನ್ನಡಿಗರು ಆ ಪಾತ್ರಗಳಲ್ಲಿ ತಮ್ಮನ್ನು ತಾವು ಗುರುತಿಸುವ ಪಾತ್ರಗಳೆಷ್ಟು ಬ೦ದವು ನಿನ್ನ ಗರಡಿಯಲ್ಲಿ. ...?

ಹೋಗಲಿ ಒ೦ದು " ಓ೦ " ಮತ್ತು ಒ೦ದು " ಜೋಗಿ " ಸ್ರಷ್ಟಿಸಿದ ಸ೦ಚಲನ ವನ್ನಾದರೂ ನೀನು ಸ್ರಷ್ಟಿಸಿದೆಯಾ. ...?

ಇನ್ನಾವ ರಿಕಗ್ನಿಷನ್ ಬಗ್ಗೆ ಮಾತನಾಡುತ್ತಿದ್ದೀಯಾ ನೀನು...ಈಗ ಸಿಕ್ಕಿದ್ದೇ ಹೆಚ್ಚು ಎ೦ದು ನಿನಗನ್ನಿಸುತ್ತಿಲ್ಲವೇ...?

ಇನ್ನು ಹುಡುಗಿಯರನ್ನು ವಾರೆಗಣ್ಣಿ೦ದ ನೋಡುವ ಟ್ರೆ೦ಡ ಶುರುಮಾಡಿದ್ದು...ನಮ್ಮ ಕನ್ನಡ ಚಿತ್ರರ೦ಗದ ಮದನ ಕಾಮರಾಜ...." ಕಾಶೀನಾಥ " ಕಣಪ್ಪಾ... ಅದಕ್ಕೂ ನಿನಗೆ ಕ್ರೆಡಿಟ್..ಬೇಕಾ...?
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of Sudeep Empty Re: filmography of Sudeep

Post by Admin Wed Jul 11, 2012 7:31 pm

Vaali, Huccha, Kempegowda, Kichha-Huchha, Sye, Swathi Muthu, Autograph, Shanthinivasa, Kashi from Village, Kammanna Makkalu, Mr. Theertha, Veera Madahakari..

Having made so many remakes through out his career & stil people gave a good feedback for many of the REMAKES made. Its heights from Sudeep.... Let him make one proper SWAMKE movie either as Hero or as a Director, then he will surely get more accolades than ever..
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of Sudeep Empty Re: filmography of Sudeep

Post by Admin Wed Jul 11, 2012 7:32 pm

he has been one of the main heroes in KFI for the last 12 years. He has directed movies, partly produced. Abhinaya Chakravarthy title too has been given. Has won Film Fare awards, has captained the KFI team in cricket. Has been tolerated by the fans in-spite of his attitude and bad mouthing of fellow actors. What else do you need? I am not sure of what is the recognition he is speaking of!!!!
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of Sudeep Empty Re: filmography of Sudeep

Post by Admin Wed Jul 11, 2012 7:34 pm

Whether we accept it or not, Sudeep's performance is being appreciated widely. Even though the movie released as a dubbed version in Tamil, but its collections have picked up really well. I am glad to hear people referring Sudeep as a Kannada actor :amen: And also heard Vikram(Who was initially chosen for this role) appreciated Sudeep for his performance.
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of Sudeep Empty Re: filmography of Sudeep

Post by Admin Thu Jul 12, 2012 12:55 pm

[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of Sudeep Empty Re: filmography of Sudeep

Post by Golden Eagle Sun Sep 02, 2012 12:38 pm

[You must be registered and logged in to see this image.]
Golden Eagle
Golden Eagle

Posts : 1330
Join date : 2012-08-10

Back to top Go down

filmography of Sudeep Empty Re: filmography of Sudeep

Post by Golden Eagle Sun Sep 02, 2012 12:40 pm

[You must be registered and logged in to see this image.]
Golden Eagle
Golden Eagle

Posts : 1330
Join date : 2012-08-10

Back to top Go down

filmography of Sudeep Empty Re: filmography of Sudeep

Post by Golden Eagle Sun Sep 02, 2012 12:42 pm

[You must be registered and logged in to see this image.]
Golden Eagle
Golden Eagle

Posts : 1330
Join date : 2012-08-10

Back to top Go down

filmography of Sudeep Empty Re: filmography of Sudeep

Post by Golden Eagle Sun Sep 02, 2012 12:43 pm

[You must be registered and logged in to see this image.]
Golden Eagle
Golden Eagle

Posts : 1330
Join date : 2012-08-10

Back to top Go down

filmography of Sudeep Empty Re: filmography of Sudeep

Post by Sponsored content


Sponsored content


Back to top Go down

Back to top

- Similar topics

 
Permissions in this forum:
You cannot reply to topics in this forum