ಚಂದನವನ (sandalwood)


Join the forum, it's quick and easy

ಚಂದನವನ (sandalwood)
ಚಂದನವನ (sandalwood)
Would you like to react to this message? Create an account in a few clicks or log in to continue.

filmography of SRK

3 posters

Go down

filmography of SRK Empty filmography of SRK

Post by Admin Thu Jun 28, 2012 9:44 pm

A write-up by Ravi Belegere

ಕನ್ನಡ ಉಳಿಸುವ ಮಾತನ್ನು ಆಡಿದ ಒಬ್ಬ ನಟನ ಹೆಸರು ಶಿವಣ್ಣ

’ನೀವು ಶಿವಣ್ಣ ಅನ್ನಬಾರದು. ಶಿವು ಅಂದ್ರೆ ಸಾಕು’’ ಎಂದು ಮೊಟ್ಟಮೊದಲ ಬಾರಿಗೆ ಸ್ಟುಡಿಯೋ ಒಂದರಲ್ಲಿ ಶಿವರಾಜಕುಮಾರ್ ನನಗೆ ಹೇಳಿದ ಮಾತು. ಅದು ಆತನ ವಿನಯ, ಸಜ್ಜನಿಕೆ ಮತ್ತು ಸಂಸ್ಕಾರದ ಪರಿಣಾಮ. ಆದರೆ ಒಟ್ಟಿಗೇ ಕೆಲಸ ಮಾಡಿದ ಐವತ್ತು ದಿನಗಳ ಪೈಕಿ ಕಟ್ಟಕಡೆಯತನಕ ನಾನು ಅವರನ್ನು ಕರೆಯುತ್ತಿದ್ದುದು ’ಶಿವಣ್ಣ’ ಅಂತಲೇ. ನಾನು ರಾಜಕುಮಾರ್‌ರನ್ನು ’ಸರ್‌’ ಅಂತಲೇ ಅನ್ನುತ್ತಿದ್ದೆ. ಪಾರ್ವತಮ್ಮನವರನ್ನು ಇವತ್ತಿಗೂ ’ಅಮ್ಮ’ ಅನ್ನುತ್ತೇನೆ. ನನಗೆ ತುಂಬ ವಿನಯ ತೋರಿಸಲು ಬರುವುದಿಲ್ಲ. ಅಸಹ್ಯವೂ ಆಗುತ್ತದೆ. ಜಯಮಾಲಾ ಸಿಕ್ಕರೆ ’ಏನು ಜಯಮ್ಮಾ’ ಅನ್ನುತ್ತೇನೆ. ಸಮ ವಯಸ್ಕಳಾದ ತಾರಾ ಸಿಕ್ಕರೆ ’ಬಾರೇ ಹೋಗೆ’ ಅಂತ ಮಾತಾಡುತ್ತೇನೆ.

ಆದರೆ ಇನ್ನೇನು ನೂರು ತುಂಬಲಿರುವ ಜಿ.ವೆಂಕಟಸುಬ್ಬಯ್ಯನವರನ್ನಾಗಲೀ, ಕವಿ ವೆಂಕಟೇಶಮೂರ್ತಿಯವರನ್ನಾಗಲೀ, ಲಕ್ಷ್ಮೀನಾರಾಯಣ ಭಟ್ಟರನ್ನಾಗಲೀ, ರಾಷ್ಟ್ರಕವಿ ಜಿ.ಎಸ್.ಎಸ್ ಅವರನ್ನಾಗಲೀ, ಅವರ ಪತ್ನಿ ರುದ್ರಾಣಿಯವರನ್ನಾಗಲೀ, ಕಂಬಾರರನ್ನಾಗಲೀ, ನನ್ನನ್ನು ಹೆತ್ತವರನ್ನು ಗೌರವಿಸಿದಷ್ಟೇ ಗೌರವದಿಂದ ಕಾಣುತ್ತೇನೆ. ಮಾತಾಡಿಸುತ್ತ್ತೇನೆ.

ಮೊನ್ನೆ ರಾಜ್ ಹುಟ್ಟುಹಬ್ಬದಂದು ಶಿವಣ್ಣ ಮಾತನಾಡುತ್ತಿದ್ದುದನ್ನು ಗಮನಿಸಿದೆ. ತಕ್ಷಣ ಸಿಟ್ಟಿಗೇಳದ, upset ಆದಾಗಲೂ ಅದನ್ನು ತೋರಿಸಿಕೊಳ್ಳದ, ನಿರ್ದೇಶಕ ಅತಿಯಾಗಿ ಆಡಿದರೆ ’ಯಾಕ್ರೀ ಹಿಂಗೆ ಮಾಡ್ತೀರಿ?’ ಎಂದು ತಿದ್ದುವ ಶಿವಣ್ಣ ಅವತ್ತು ಕೊಂಚ ಆವೇಶಕ್ಕೆ ಬಿದ್ದು ಮಾತನಾಡಿದ್ದು ನನಗೆ ಆಶ್ಚರ್ಯ ತಂದಿತ್ತು. ನೀವು ಗಮನಿಸಿ: ರಾಜ್ ಅವರ ನಿರ್ಗಮನದ ನಂತರ ಆ ಮನೆಯಲ್ಲಿ ನಾಲ್ಕು power centreಗಳು ಹುಟ್ಟಿಕೊಂಡವು. ಮೊದಲನೆಯದು, ಪಾರ್ವತಮ್ಮ. ಅವರ ಮಾತು ರಾಜ್‌ನಂತರವೂ ನಡೆಯುತ್ತಿತ್ತು. ನಿರ್ಮಾಪಕರು ’ಅಮ್ಮ ಹೇಳಿದ್ದಾರೆ’ ಎಂದು ಸಮಝಾಯಿಷಿ ನೀಡಿ ತಮ್ಮ ನಿಲುವು ಬದಲಿಸಿಕೊಳ್ಳುತ್ತಿದ್ದರು. ಈಗ ಅವರಿಗೆ ವೃದ್ಧಾಪ್ಯ, ಖಾಯಿಲೆ. ಹೆಚ್ಚು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಎರಡನೆಯ ಪವರ್ ಸೆಂಟರ್ ಅಂದರೆ ಶಿವರಾಜ್‌ಕುಮಾರ್. ಚಿತ್ರರಂಗಕ್ಕೆ ಬಂದು ಇಪ್ಪತ್ತಾರು ವರ್ಷಗಳಾಗಿವೆ. ಅನೇಕ ’ಹಿಟ್‌’ಗಳನ್ನು ಕೊಟ್ಟಿದ್ದಾರೆ. ಚಿತ್ರರಂಗದ ಮುಖಂಡತ್ವ ವಹಿಸಿಕೊಳ್ಳಲಿಕ್ಕೆ ಅರ್ಹರೂ ಹೌದು. ಇಪ್ಪತ್ತಾರು ವರ್ಷ ಎಂಬುದು ಸುಮ್ಮನೆ ಮಾತಲ್ಲ. ಚಿತ್ರ ಗೆಲ್ಲಲಿ, ಬಿಡಲಿ- ತಮ್ಮ ಶ್ರದ್ಧೆಗೆ ಅಪಚಾರವಾಗದಂತೆ ವರ್ತಿಸುವುದು ಶಿವಣ್ಣನ ಜಾಯಮಾನ. ಕೆಲವು ಚಿತ್ರಗಳು ಸೋತಿವೆ, ನಿಜ. ಆದರೆ ಅವರ ಇಮೇಜು ಸೋತಿಲ್ಲ.

ಮೂರನೆಯ ಪವರ್ ಸೆಂಟರ್ ರಾಘವೇಂದ್ರ ರಾಜ್‌ಕುಮಾರ್. ಆತ ನಟನಾಗಿ ಗೆಲ್ಲದಿರಬಹುದು. ಆದರೆ ಇಂಡಸ್ಟ್ರಿಯಲ್ಲಿ ಅಪಾರ ಗೌರವ ಇಟ್ಟುಕೊಂಡಿರುವ, ಸಭ್ಯ ಮಾತಿನ ಮನುಷ್ಯ. ವ್ಯವಹಾರಿಕವಾಗಿ ಜಾಣ. ಯಾರನ್ನೂ ಇದಿರು ಹಾಕಿಕೊಳ್ಳದ ಬುದ್ಧಿವಂತ. ರಾಜ್ ಕುಟುಂಬದ ಆರ್ಥಿಕತೆ ಸಂರಕ್ಷಿಸುವ, ಸಂರಕ್ಷಿಸಬಲ್ಲ ಚತುರ.

ನಾಲ್ಕನೆಯ ಪವರ್ ಸೆಂಟರ್ ಅಂದರೆ ಪುನೀತ್ ರಾಜ್‌ಕುಮಾರ್. ಈಗಾಗಲೇ ನಾನು ಬರೆದಂತೆ ಅದು sure shot ಮತ್ತು winning horse. ಇವತ್ತು ನೀವು ’ಬಂಗಾರದ ಮನುಷ್ಯ’ ಅಥವಾ ’ಗೋವಾದಲ್ಲಿ ಸಿಐಡಿ 999’ ಚಿತ್ರಗಳನ್ನು ಮತ್ತೆ ಬಿಡುಗಡೆ ಮಾಡಿದರೂ, ಅವು ಹೊಸ ಸಿನೆಮಾಗಳಿಗಿಂತ ಚೆನ್ನಾಗಿ ಓಡುತ್ತವೆ. ನಿಜ ಹೇಳಬೇಕೆಂದರೆ, ಇವತ್ತಿಗೂ ರಾಜಕುಮಾರ್ ಅವರೇ ಆ ’ಹೆಡ್ಡಾಫೀಸಿ’ನ ದೊರೆ.

ಇಂಥ ಪರಿಸ್ಥಿತಿಯಲ್ಲಿ ಶಿವಣ್ಣ ತಮ್ಮ ಆವೇಶದ ಮಾತುಗಳಲ್ಲಿ ಅನೇಕ ಅಂಶಗಳನ್ನು ಎತ್ತಿದ್ದಾರೆ. ಮೊದಲನೆಯದಾಗಿ, ಹೆಡ್ಡಾಫೀಸಿನ ವಿರುದ್ಧ ಚಿಳ್ಳೆಪಿಳ್ಳೆಗಳು ಬಾವುಟ ಎತ್ತಿನಿಂತರೆ ನಾವು ಸುಮ್ಮನಿರುವುದಿಲ್ಲ. ಸರಿಸಮನಾಗಿ ಉತ್ತರ ಕೊಡುವ ತಾಕತ್ತು ನಮ್ಮ ಕುಟುಂಬಕ್ಕೆ ಇದೆ. ಇದರ ಅರ್ಥ ಸ್ಪಷ್ಟ.

ಮೂರನೆಯದಾಗಿ, ಶಿವಣ್ಣ ಎತ್ತಿರುವುದು ಡಬ್ಬಿಂಗ್ ಸಮಸ್ಯೆ. ಅದನ್ನು ರಾಜ್‌ಗಿಂತ ತುಂಬ ಮೊದಲೇ ಎತ್ತಿದವರು, ದೊಡ್ಡ ಆಂದೋಲನ ಮಾಡಿದವರು ಕನ್ನಡದ ಅಧ್ವರ್ಯುಗಳಾದ ಅ.ನ.ಕೃಷ್ಣರಾಯರು ಮತ್ತು ಇತರರು. ’ನಮಗೆ ಡಬ್ಬಿಂಗ್ ಖಂಡಿತ ಬೇಡ’ ಅಂದವರು ರಾಜ್.

ಈ ಬಗ್ಗೆ ಹೊಸದಾಗಿ ಪಿಟೀಲು ಕುಯ್ಯುತ್ತಿರುವ ಎರಡು ತರಹದ ಮಂದಿ ಇದ್ದಾರೆ. ಮೊದಲನೆಯವರು ನಿರುಪದ್ರವಿಗಳು. ತುಂಬ popular ಆದ ಮೋಗ್ಲಿ, ಹ್ಯಾರಿಪಾಟರ್, ಮಿಸ್ಟರ್ ಬೀನ್ ಮುಂತಾದವು ನಮಗೂ ನಮ್ಮ ಮಕ್ಕಳಿಗೂ ಅರ್ಥವಾಗುವುದಿಲ್ಲ. ಆದರೆ ಅವುಗಳನ್ನು voice ಡಬ್ ಮಾಡಿ ಕನ್ನಡಕ್ಕೆ ತನ್ನಿ ಎಂಬ ಸಾತ್ವಿಕ ಅಭಿಲಾಷೆಯ ಜನ.

ಎರಡನೆಯವರು ಮಹಾ ಖದೀಮರು. ಅಲ್ಲಿ ತಮಿಳು ಅಥವಾ ತೆಲುಗು ಸಿನೆಮಾ ತಯಾರಾಗುತ್ತಿದ್ದಂತೆಯೇ ಅದರ ಡಬ್ಬಿಂಗ್ ರೈಟ್ಸ್ ತಂದು ದುಡ್ಡು ಮಾಡತೊಡಗುತ್ತಾರೆ. ಅವರಿಗೆ ಷೂಟಿಂಗ್‌ನ ಖರ್ಚಿಲ್ಲ. ಕಲಾವಿದರು ಬೇಕಾಗಿಲ್ಲ. ನಿರ್ದೇಶನದ ಹರಕತ್ತಿಲ್ಲ. ಹೆಚ್ಚೆಂದರೆ, ತಮಿಳಿನ ಡೈಲಾಗ್‌ಗಳನ್ನು ಕನ್ನಡಕ್ಕೆ ಬರೆಯುವವರು ಮತ್ತು ಕಂಠದಾನ ಕಲಾವಿದರು. ನೀವು ನಂಬಲಿಕ್ಕಿಲ್ಲ: ತಮಿಳಿನಲ್ಲಿ ಬರೀ ಇಪ್ಪತ್ತು ಕೋಟಿ ಲಾಭ ಮಾಡಿದ ಒಂದು ಸಿನೆಮಾ, ಇತರ ಭಾಷೆಗೆ ಡಬ್ ಆದರೆ ಅದು ನಲವತ್ತು ಕೋಟಿ ಲಾಭ ತರುತ್ತದೆ. ಬೇಕಾಗಿರುವುದು lip sinking. ಅಷ್ಟೆ.

ನೀವು ನೋಡಿ: ವ್ಯಾಪಾರೀಕರಣದ ದೃಷ್ಟಿಯಿಂದ ಈ ತರಹದ್ದು ತುಂಬ ಆಗಿವೆ. ಟೀವಿಗಳಲ್ಲಿ ಪ್ರಸಾರವಾಗುವ ಎಲ್ಲ ರಿಯಾಲಿಟಿ showಗಳೂ ಅಮೆರಿಕದ ಟೀವಿಗಳಿಂದ ಕದ್ದಂಥವುಗಳೇ. ಹಿಂದಿ ಮತ್ತು ಇಂಗ್ಲಿಷಿನ ಅನೇಕ ಸಿನೆಮಾಗಳು ಕನ್ನಡಕ್ಕೆ ಕದ್ದಂಥವೇ. ಕಥೆಯೊಂದೇ ಅಲ್ಲ, ಸಂಗೀತ-ಸಾಹಿತ್ಯ- ಪ್ರತಿಯೊಂದನ್ನೂ ನಾವು ಕದ್ದಿದ್ದೇವೆ.ನೆನಪು ಮಾಡಿಕೊಳ್ಳಿ: ಸಂಧ್ಯಾರಾಗ, ಉಪಾಸನೆ, ಉಯ್ಯಾಲೆ, ಶರಪಂಜರ ಮುಂತಾದವುಗಳಲ್ಲಿ ಅದೆಷ್ಟು nativity ಇರುತ್ತಿತ್ತು? ಈಗಿನ ಕನ್ನಡ ಚಿತ್ರಗಳಲ್ಲಿ ಇವು ಇವೆಯಾ?

ಕನ್ನಡದಲ್ಲಿ ಟಿ.ಎನ್.ಸೀತಾರಾಂ ’ಮುಕ್ತ’ ಆರಂಭಿಸಿದಾಗ ಅದನ್ನು ಜನ ಮುಗಿಬಿದ್ದು ನೋಡಿದರು. ಇವತ್ತಿಗೂ ’ಮುಕ್ತ ಮುಕ್ತ’ ಜನಕ್ಕೆ ಇಷ್ಟವಾಗುತ್ತದೆ. ನಾನೇ ನಡೆಸುವ ’ ಎಂದೂ ಮರೆಯದ ಹಾಡು ’ ಅತ್ಯಂತ ಜನಪ್ರಿಯ. ಇದರಲ್ಲಿ ನಟರು, ತಂತ್ರಜ್ಞರು, ಮೇಕಪ್ ಕಲಾವಿದರು, ಕಡೆಗೆ ಸೆಟ್‌ನಲ್ಲಿ ಕಾಫಿ ಕೊಡುವವರು ಕೂಡ ಕನ್ನಡಿಗರೇ. ಇವರನ್ನೆಲ್ಲ ಉಪವಾಸ ಕೆಡವಿ ತಮಿಳಿನಲ್ಲಿ hit ಆದ ಧಾರಾವಾಹಿಯನ್ನು ಯಥಾವತ್ತಾಗಿ ತಂದು ಕನ್ನಡಕ್ಕೆ ಮಾಡಿಕೊಡಿ ಎಂದಾಗ ಯಾವುದೇ ಮನುಷ್ಯ ಅದರಲ್ಲಿ ಕನ್ನಡದ nativity ತರಲಾರ.

ನಾನು ಹೇಳುವುದಿಷ್ಟೆ. ಕನ್ನಡದಲ್ಲಿ ಕಥೆ, ಹಾಡು, ಸಾಹಿತ್ಯಕ್ಕೆ - ಖಂಡಿತ ಕೊರತೆಯಿಲ್ಲ. ನೀವು ನಿರ್ದೇಶನಕ್ಕೆ ಮತ್ತೊಂದಕ್ಕೆ ಹೊರಗಿನವರನ್ನು ಕರೆಸುತ್ತೀರಾ? Fine. ಅವರು ನಮಗಿಂತ ನಿಸ್ಸೀಮರು ಅನ್ನಿಸಿದರೆ ಬರಲಿ: ಉದಾಹರಣೆಗೆ ಕೆಮೆರಾಮನ್ ರತ್ನವೇಲು ಅಥವಾ ಗಾಯಕರಾದ ಶ್ರೇಯಾ ಘೋಷಾಲ್ ಅಥವಾ ಸೋನು ನಿಗಮ್. ಅದು ಕೂಡ ಕೊಂಚ objectiona ಆದರೂ ಅವರು ಕನ್ನಡದಲ್ಲಿ ಹಾಡುತ್ತಾರೆ ಮತ್ತು entertainmentಗೆ ಭಾಷೆಯ ತಡೆಗೋಡೆ ಇರಬಾರದು ಎಂಬ ಕಾರಣಕ್ಕೆ ಅವರನ್ನು ಒಪ್ಪಿಕೊಳ್ಳಬಹುದು. ಆದರೆ ಇಡೀ ಸಿನೆಮಾ ಎತ್ತಿಕೊಂಡು ಬಂದು, ಕೇವಲ ಡೈಲಾಗ್ ಮತ್ತು lip sink ಬಳಸಿ ದೋಚುವ ಹರಾಮಿತನವೇಕೆ?

ಬಹುಶಃ ಶಿವಣ್ಣ ಕೇಳಿದ್ದೂ ಇದನ್ನೇ.

ಹಾಗಾದರೆ ಪುಸ್ತಕಗಳ ತರ್ಜುಮೆಯ ಗತಿಯೇನು? ನಾನು ಖುಷ್ವಂತ್ ಸಿಂಗ್, ಪ್ರೊತಿಮಾ ಬೇಡಿ, ಬ್ರಿಗೇಡಿಯರ್ ಜಾನ್.ಪಿ.ದಳವಿ ಮುಂತಾದವರನ್ನು ಕನ್ನಡಕ್ಕೆ ತಂದಿದ್ದೇನೆ. ಅದೂ ಅಪಚಾರವೇ?

ಈ ಪ್ರಶ್ನೆಗೆ ಬೇರೆಯದೇ ಧಾಟಿಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಖುಷ್ವಂತ್ ಸಿಂಗ್ ಅವರ ಒಂದು ಪುಸ್ತಕ ಕೈಗೆತ್ತಿಕೊಂಡರೆ, ಅದು 400 ಪುಟ. ಅದು entertainment ಅಲ್ಲ. ಮೇರು ಕೃತಿ. ಅದನ್ನು ಕನ್ನಡಿಗರು ಓದಲಿ ಎಂಬ ಪ್ರಾಂಜಲ ಕಳಕಳಿಯ ಹೊರತು ನನ್ನಲ್ಲಿ ಬೇರೆ ಇರಾದೆ ಇಲ್ಲ. ಕೆಲವು ಸಾವಿರ ರುಪಾಯಿಗಳ Royalty ಕೊಟ್ಟು ಅದನ್ನು ಖರೀದಿಸುತ್ತೇನೆ. ದಿನಗಟ್ಟಲೆ ಕೂತು ಅನುವಾದಿಸುತ್ತೇನೆ. ಮೂಲ ಕೃತಿಗಿಂತ ಚೆನ್ನಾಗಿ ಅನುವಾದಿಸಿದ ಉದಾಹರಣೆಗಳೂ ಉಂಟು. ಆ ನಂತರ ಪುಸ್ತಕದ ಕನ್ನಡ versionನ ಮುದ್ರಣದ ವೆಚ್ಚ. ಅದೆಲ್ಲದರ ನಂತರ ಪುಸ್ತಕವನ್ನು ಖರೀದಿಸಿದರೆ ಕನ್ನಡಿಗರಿಗೆ ಆಗುವ ನಷ್ಟವಾದರೂ ಏನು? ಒಂದು ಮೇರು ಕೃತಿಯ ಪರಿಚಯವಷ್ಟೆ ಅಲ್ಲವೆ?

ಆ ಪುಸ್ತಕದ ಮೂಲ ಆಶಯ, ಅಲ್ಲಿನ ಭಾಷೆ, ಪ್ರಾದೇಶಿಕ ಸಂಸ್ಕೃತಿ, ಲೇಖಕನ ಜಾಣ್ಮೆ ಎಲ್ಲವೂ ಕನ್ನಡಿಗರಿಗೆ ಪರಿಚಯವಾಗುತ್ತದೆ. ಈತನಕ ಪ್ರಪಂಚದಲ್ಲಿ ಯಾವುದೇ ದೇಶ, ಯಾವುದೇ ರಾಜ್ಯ ’ಇಂಥ ಕೃತಿಯನ್ನು ತರ್ಜುಮೆ ಮಾಡಬಾರದು’ ಅಂತ ಶಾಸನ ಹೊರಡಿಸಿಲ್ಲ. ಬದಲಿಗೆ ಅನುವಾದ ಅಕಾಡೆಮಿಗಳೇ ಸೃಷ್ಟಿಯಾಗಿವೆ.

ಆದರೆ ಪುಸ್ತಕದ ಅನುವಾದಕ್ಕೂ, ಸಿನೆಮಾದ ಡಬ್ಬಿಂಗ್‌ಗೂ ವ್ಯತ್ಯಾಸವಿದೆ. ಮಹೇಶ್ ಭಟ್ ಇಂಗ್ಲಿಷ್ ಚಿತ್ರದ ಕಥೆಯ ಎಳೆಯಿಟ್ಟುಕೊಂಡು ’Murder’ ಸಿನೆಮಾ ಮಾಡಿದರು. ಅವರು ಡಬ್ ಮಾಡಲಿಲ್ಲ. Recreate ಮಾಡಿದರು. ಪುಸ್ತಕ ಕೂಡ ಅಷ್ಟೆ. ತರ್ಜುಮೆಯಷ್ಟೆ ಆದಾಗ ಅದು ಕೇವಲ translation ಅನ್ನಿಸಿಕೊಳ್ಳುತ್ತದೆ. ಒಂದೇ ಒಂದು ಸಲ ಅದನ್ನು ನೀವು transe create ಮಾಡಿ ನೋಡಿ? ಅದರ ಮಜವೇ ಬೇರೆ. ’ಮಾಂಡೋವಿ’, ’ಗಾಡ್‌ಫಾದರ್‌’ ಮುಂತಾದವೆಲ್ಲ ನಾನು ಮಾಡಿದ trans creationಗಳೇ. ಇದನ್ನೆಲ್ಲ ಕೊಬ್ರಿ ಮಂಜುವಿಗೆ ವಿವರಿಸಲು ಸಾಧ್ಯವೇ?

ಶಿವಣ್ಣ ಹೇಳಿದ್ದು ನಿಜ: ರಾಜ್ ತುಳಿದ ದಾರಿಯಿಂದ ನಾವು ವಿಮುಖರಾಗುವುದಿಲ್ಲ. ಅದು ಕನ್ನಡವನ್ನು ಉಳಿಸುವ ಮಾತು.


Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of SRK Empty filmography of Shivarajkumar

Post by Admin Fri Jul 13, 2012 8:29 pm

Filmography

1 1986 Anand Anand

2 1986 Rathasapthami Vishwanath

3 1987 Manamecchida Hudugi Shivu


4 1988 Samyuktha Inspector Shivraj

5 1988 Shiva Mecchida Kannappa

6 1988 Ranaranga

7 1989 Inspector Vikram Vikram

8 1989 Adhe Raaga Adhe Haadu

9 1990 Aasegobba Meesegobba

10 1990 Mruthunjaya

11 1991 Aralidha Huvugalu

12 1991 Modada Mareyalli

13 1992 Mididha Shruthi


14 1992 Purushothama

15 1992 Mavanige Thakka Aliya

16 1993 Jagamecchida Huduga

17 1993 Chirabandhavya

18 1993 Anandha Jyothi

19 1994 Gandhada Gudi -2

20 1994 Muthanna


21 1994 Gandugali

22 1995 Gadibidi Aliya

23 1995 Savya Saachi

24 1995 Om

25 1995 Mana Midiyithu

26 1995 Samara

27 1995 Dore

28 1996 Ibbara Naduve Mudhina Aata

29 1996 Gajanooru Gandu

30 1996 Shiva Sainya

31 1996 Annavra Makkalu

32 1996 Nammoora Mandara Hoove Manoj

33 1996 Adhithya

34 1996 Janumada Jodi

35 1997 Ganga Yamuna With Malashree

36 1997 Simhada Mari Vishwa

37 1997 Ammavra Ganda

38 1997 Mudhina Kanmani

39 1997 Raja

40 1997 Jodi Hakki

41 1997 Premaraga Haadu Gelathi

42 1998 Nammoora Huduga

43 1998 Kurubana Rani

44 1998 Andaman

45 1998 Mr.Putsami

46 1998 Bhumithaiya Chochalamaga

47 1998 Gadibidi Krishna

48 1999 Janumadhatha

49 1999 Chandrodhaya

50 1999 A.K. 47 Raam

51 1999 Vishwa

52 1999 Hrudhaya Hrudhaya Ravi Won State Award

53 2000 Yare Nee Abhimani

54 2000 Preethse

55 2000 Hagalu Vesha

56 2000 Indradhanush

57 2000 Krishna Leele

58 2000 Devara Maga

59 2000 Galate Aliyandru

60 2001 Madhuve Agona Baa

61 2001 Asura

62 2001 Bahala Chennagide

63 2001 Bhava Bamaidha

64 2002 Sundarakaanda

65 2001 Yuvaraja

66 2002 Jodi

67 2002 Kodandarama

68 2002 Ninne Preethisuve

69 2002 Thavarige Ba Thangi

70 2003 Don

71 2003 Sri Ram

72 2003 Smile

73 2003 Nanjundi Hamsalekha's 200 movie

74 2003 Chigurida Kanasu

75 2004 Rowdy Aliya

76 2004 Sarwabouma

77 2004 Kanchana Ganga

78 2005 Rishi

79 2005 Rakshasa

80 2005 Valmiki

81 2005 Jogi Madesha

82 2005 Anna Thangi


83 2006 Ashoka

84 2006 Thavarina Siri

85 2006 Gandugali Kumara Rama

86 2007 Thaiya Madilu

87 2007 Santha (2007)

88 2007 Gandana Mane

89 2007 Lava Kusha

90 2008 Sathya In Love Sathya

91 2008 Bandhu Balaga Subramanya

92 2008 Madesha

93 2008 Paramesha Paanwala Parmesha

94 2009 Nanda

95 2009 Hatrick Hodi Maga

96 2009 Bhagyada Balegara

97 2009 Devaru Kotta Thangi

98 2010 Sugreeva Sugreeva

99 2010 Thamassu

100 2011 Jogayya

101 2010 Mylari

102 2011 Cheluveye Ninne Nodalu

103 2012 Andar Bahar Filiming

104 2012 Lakshmi Filming

105 2012 Shiva Delayed
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of SRK Empty Re: filmography of SRK

Post by Admin Sat Jul 14, 2012 1:40 pm

18 super hit movies
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of SRK Empty Photographer Mahendra Simha About SHIVANNA

Post by Admin Mon Jul 23, 2012 12:12 am

Unread postby SHIVA » Sun Jul 22, 2012 10:22 pm
ಇವತ್ತು ಶಿವಣ್ಣನ ಹುಟ್ಟಿದ ಹಬ್ಬ."ಹುಟ್ಟಿದ ಹಬ್ಬದ ಶುಭಾಶಯಗಳು ಶಿವಣ್ಣ". ನಾನು ಅಣ್ಣಾವರ ಅಭಿಮಾನಿ...

ಭಡಾ ಭಡಾ ಶಿಖಂಡಿಯೆಂದು ಯಾರ್ ಏನೇ ಅಂದ್ರು..ನಮ್ಮ ಕನ್ನಡಾಭಿಮಾನಕ್ಕೆ ಕಾರಣ ರಾಜ್ಕುಮಾರೇ. ಅವರ ಮಗನಾದ ಶಿವಣ್ಣನ ಮೊದಲನೇ ಸಿನೇಮಾ ಬಂದಾಗ ನಾನಿನ್ನೂ ಹೈಸ್ಕೂಲು . ಮೈಸೂರಿನ ಶಾಂತಲ ಟಾಕೀಸಿನಲ್ಲಿ "ಆನಂದಕ್ಕೆ" ಹಾಕಿದ್ದ ಅಷ್ಟೂ ಸ್ಟಾರ್ ಗಳನ್ನ ಲೆಕ್ಕ ಹಾಕುತ್ತಾ ನಿಂತಿದ್ದದ್ದು ನೆನಪು . ಆ ನಂತರ ನನ್ನ ಸಿನೇಮಾ ಅಭಿರುಚಿಗಳೂ ಬದಲಾಯಿತು...

ನಾನೂ ಹೆಚ್ಚು ಸಿನೇಮಾ ನೋಡೋದು ಕಡಿಮೆ ಆಯಿತು. "ಜನುಮದ ಜೋಡಿ" ಇರಬೇಕು, ನಾನು ಶಿವಣ್ಣನ ಕೊನೇ ಸಿನೇಮಾ ತಿಯೇಟರಿನಲ್ಲಿ ನೋಡಿದ್ದು. ಅಮೇಲೆ ಬದುಕು ಬದಲಾಯಿತು..ಸಿನೇಮಾ ದೂರಾಯಿತು. ಹೇಗೋ ಏನೋ, ನನ್ನ ವೃತ್ತಿ ನನ್ನನ್ನು ಸಿನೇಮಾ ಕಡೇ ಎಳೆದು ತಂದಿತು . ಒಂದೆರಡು ಸಿನೇಮಾದ ಪಬ್ಲಿಸಿಟಿ ಕೆಲಸ ಮಾಡಿದ ಮೇಲೆ... ನನ್ನ ಕ್ಯಾಮರಾದ ಎದುರು ಬಂದದ್ದು... ಶಿವಣ್ಣ. ಚಿತ್ರ "ಮೈಲಾರಿ". ದೊಡ್ಡವರ ಮಕ್ಕಳು ಹೇಗೋ ಏನೋ ಅನ್ನೋ ಕಳವಳ ನನಿಗೆ. ಆದರೂ ನನ್ನ ಕೆಲಸ ಪ್ರೋಫೆಶನಲ್ ಆಗಿ ಮಾಡುವುದು .. ಅಂತ ನಾನೂ ರೆಡಿನೇ ಆಗಿದ್ದೆ. ಶಿವಣ್ಣ ಬಂದರು, ಬಂದ ಮರುಕ್ಷಣವೇ...ನಾನು ಅವರು ಎಷ್ಟೋ ದಿನದಿಂದ ಪರಿಚಯದವರೇನೋ ಅನ್ನೋ ಆತ್ಮಿಯತೆ. "ಒಹ್! ಸಿಂಹ, ಗರ್ ರ್" ಅಂತ ಸಿಂಹದ ಮುಖ ಮಾಡಿ ತಮಾಷಿ ಮಾಡಿ ವಾತಾವರಣ ತಿಳಿಮಾಡಿದ್ರು.ಆ ನಂತರ ಸುಮಾರು ಸಿನೇಮಾ ಅವರೊಂದಿಗೆ ಕೆಲಸ ಮಾಡಿದ್ದೇನೆ. ಇದು ಹೀಗೆ ಇರಬೇಕು, ಅದು ಹಾಗೇ ಇರಬೇಕು ಎಂದು ಯಾವತ್ತೂ ತಾಕೀತು ಮಾಡಿ ತಕರಾರು ಮಾಡುವ ಮನುಷ್ಯ ಅಲ್ಲ ಶಿವಣ್ಣ. ನಾವು ಹೇಳಿದ ಬಟ್ಟೆ ತೊಟ್ಟು.. ಕೇಳಿದ ಪೋಸು ಕೊಟ್ಟು..."ರಡಿನಾ ಅಮ್ಮ..?" ಅಂತ ಮುಗುಳು ನಗುತ್ತಾ ಕೇಳಿ ನಿಲ್ಲುತಿದ್ದರು.

ಒಂದು ಶಾಟ್ ಮುಗಿದು..ಇನ್ನೂ ಲೈಟ್ ಸರಿ ಮಾಡುವುದರಲ್ಲಿ ಇನ್ನೊಂದಕ್ಕೆ ರಡಿ...ಚೈತನ್ಯದಲ್ಲಿ ಪಾದರಸ.
ನಾನೂ ಎಷ್ಟೋ ಸ್ಟಾರಗಳೊಂದಿಗೆ ಕೆಲಸ ಮಾಡಿದ್ದೇನೆ.. ಒಬ್ಬಬ್ಬರೂ ಒಂದು ಸಣ್ಣ ನಕ್ಷತ್ರಗಳೆ..ದೊಡ್ಡ ನಟರಲ್ಲಿ ಎಲ್ಲರಲ್ಲೂ ನಾನು ದೊಡ್ಡ ಗುಣ ನೋಡಿದ್ದೇನೆ. ಆದರೆ ನೆನ್ನೆ ಮೊನ್ನೆ ಬಂದ ಕಂದಗಳು..ಶೂಟ್ ಮದ್ಯದಲ್ಲಿ ಕಾಫೀ ಡೆ ಇಂದ ಕೋಲ್ಡ್ ಕಾಫಿ ತರಿಸಿ, ಸೌಜನ್ಯಕ್ಕೂ "ಕುಡಿತೀರಾ?" ಅಂತ ಕೇಳದೇ,ತಮ್ಮ ಐಪಾಡಿನಲ್ಲಿ ಮುಳುಗುವುದನ್ನು ನೋಡಿದ್ದೇನೆ.

ಆದರೆ ಶಿವಣ್ಣ, "ಒಂದು ಒಳ್ಳೇ ಸ್ಟ್ರಾಂಗ್ ಕಾಫೀ ಮಾಡಿಸ್ತೀರ?" ಅಂತ ಸಂಕೋಚದಲ್ಲಿ ಕೇಳಿ..ನಮ್ಮ ಮನೆಯಲ್ಲೇ ಮಾಡಿಸಿಕೊಂಡು, ಹಂಚಿಕೊಂಡು ಕುಡಿಯೋದನ್ನ ನೋಡಿದ್ರೆ ಸಂತೋಷ ಆಗುತ್ತೆ. ಅವರ ಮನೆಗೆ ಯಾವುದೇ ಕಾರಣಕ್ಕೋ ಹೋದ ನಾನು...ಊಟದ ಸಮಯವಾದರೆ ಊಟ ಮಾಡದೇ ಬಂದವನಲ್ಲ. "ಊಟ ಮಾಡಿಕೊಂಡು ಹೋಗು ಸಿಂಹ..ಇವತ್ತು ನಾನ್ ವೆಜ್ಜು" ಅಂತ ಹೆಗಲ ಮೇಲೆ ಕೈ ಹಾಕಿ ಹೇಳಿ..ಊಟ ಮುಗಿದು "ಅಣ್ಣ ಹೊರಟೇ" ಅಂದರೆ.." ಅರೇ ಸ್ವೀಟು? ಸ್ವೀಟ್ ತಿನ್ಲಿಲ್ವ?" ಅಂತ ಕೇಳಿ ಕಳುಹಿಸುವ ವೆಕ್ತೀ ಶಿವಣ್ಣ. ನಾನು ಅಂತ ಅಲ್ಲ..ನನ್ನ ಅಸಿಸ್ಟೆಂಟ್ ಸೇರಿ ಅಲ್ಲಿರುವ ಎಲ್ಲರಿಗೂ ಸಮವಾದ ಊಟ..ಅದು ಅವರ ದೊಡ್ಡ ಗುಣ.

ಒಂದು ದಿನ ನನ್ನ ಸ್ಟುಡಿಯೋದಲ್ಲಿ ಫೋಟು ಶೂಟು..ಬಿಡಿವಿನ ವೇಳೆಯಲ್ಲಿ ನನ್ನಲ್ಲಿದ್ದ ಅಣ್ಣವರ,ಯು ಟ್ಯೊಬ್ ನಲ್ಲಿ ಸಿಕ್ಕ ಹಳೆಯ ಹಳೇ ಬ್ಲಾಕ್ ಅಂಡ್ ವೈಟ್ ಇಂಟರ್ವೀವ್ ಅನ್ನು ಶಿವಣ್ಣನಿಗೆ ತೋರಿಸುವ ಮನಸ್ಸಾಯಿತು. ಸರಿ..ನನ್ನ ಕಂಪ್ಯುಟರ್ ನಲ್ಲಿ ಪ್ಲೇ ಮಾಡಿದೆ..
ಅವರೂ ಕೆನ್ನೆ ಮೇಲೆ ಕೈ ಇಟ್ಟು..ತದೇಕ ಚಿತ್ತದಿಂದ ನೋಡುತ್ತಾ ಕುಳಿತರು...ನಾವೆಲ್ಲಾ ಅದನ್ನೇ ನೋಡುತ್ತಾ ಕಂಪ್ಯುಟರ್ ಸ್ಕ್ರೀನ್ ನಲ್ಲಿ ಮುಳುಗಿ ಹೋಗಿದ್ವಿ...
ಸ್ವಲ್ಪ ಸಮಯದ ನಂತರ "ಸಿಂಹ ಸಾಕಮ್ಮ...ಅಮೇಲೇ ನೋಡೋಣ..ನನ್ನ ಕೈನಲ್ಲಿ ಆಗಲ್ಲ...ಕೆಲಸ ಮಾಡಕ್ಕೆ ಮೂಡ್ ಹೊರಟುಹೋಗುತ್ತೆ.." ಅಂತ ಬಿಕ್ಕಳಿಸಿ..ಕಣ್ಣಿರು ವರೆಸಿಕೊಂಡು..ಬಟ್ಟೇ ಸರಿ ಮಾಡಿಕೊಂಡು..ಕ್ಯಾಮರ ಮುಂದೆ ಬಂದು ನಿಂತರು. ಅಷ್ಟು ಭಾವುಕ ಜೀವಿ..ಶಿವಣ್ಣ.

ನನ್ನ ತಂದೆ ಮತ್ತು ಅವರ ತಂದೆ..ಬಾಲ್ಯ ಸ್ನೇಹಿತರು. ರಾಜಕುಮಾರ್ ಮತ್ತು ನನ್ನ ತಂದೆ...ಗುಬ್ಬಿ ಕಂಪನಿಯಲ್ಲಿ ಒಟ್ಟಿಗೇ ತಮ್ಮ ಬಾಲ್ಯವನ್ನು ಕಳೆದವರು. ರಾಜಕುಮಾರ್ ರವರ ಅಂದಿನ ಕಥೆಗಳನ್ನು ನನ್ನ ತಂದೆ ಬಾಯಲ್ಲಿ ಕೇಳುತ್ತಾ ಬೆಳೆದವನು ನಾನು. ಇಂದು ಅವರ ಮಕ್ಕಳೊಂದಿಗೆ ಕೆಲಸ ಮಾಡುವ ಒಂದು ಅವಕಾಶ. ಒಂದು ಒಳ್ಳೇ ಅನುಭವ.
ಮತ್ತೊಮ್ಮೇ ಶಿವಣ್ಣನಿಗೆ ನನ್ನ ಶುಭಾಶಯಗಳು...೫೦ ನೂರಾಗಲಿ...
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of SRK Empty BANGALORE MIRROR on 23/7/12 about SHIVANNA's Humanity,Helping nature

Post by Admin Mon Jul 23, 2012 12:14 am

BANGALORE MIRROR on 23/7/12 about SHIVANNA's Humanity,Helping nature

Kannada film star Shiva Rajkumar has come to the rescue of a fan who has been bed-ridden for the last three years following a freak accident in 2005 while listening to songs of the actor's film ‘Jogi’, which he has watched 150 times.

Madiwalappa, a 29-year-old resident of Hubli and painter by profession, is a hardcore fan of Shiva Rajkumar. In 2005, he fell from the 3rd floor of a building. He had been dangling from a rope, listening to songs on his mobile phone and painting at the same time when he lost his grip. His spinal cord was injured. He underwent two operations but could not be his old self.

A fans’ organisation informed Shiva Rajkumar on Friday. Immediately, the actor sent his associates to Hubli and got Madiwalappa admitted to KLE Hospital in the city. He also spoke to his fan on the phone and promised to take care of his treatment. In a bigger gesture, the actor took up the responsibility of educating Madiwalappa's five-year-old son.

Speaking to Bangalore Mirror, Madiwalappa said, “I am from a poor family and took up contracts for painting buildings. I am a big fan of Dr Rajkumar and Shiva Rajkumar. In 2005, I was planning to watch ‘Jogi’ for the 151st time. I had to finish painting a building before heading to the theatre. But, I fell from the third floor.”

He was feeling better after a few operations and even got married. But the problem in his spinal cord returned to haunt him in the past four years. He was unable to walk. Shivananda Muttannavar, who heads the Shivanna Fans Association in Hubli, informed the actor about the case. The same day, the actor got him shifted to the hospital and promised to bear the medical expenses.

Madiwalappa said, “Even while bedridden, I did not miss a single film of Shivanna. Now he has come to help me. He is not the kind of person who behaves differently in real life and reel life. My respect for him has gone up. Shivanna has also promised to look after my son's education till he grows up."

Speaking to Bangalore Mirror, the actor said, “I was with my family in a naturopathy hospital when I got a call regarding Madiwalappa. We have to do whatever is possible to help our people. It is not a help from an actor to a fan. It was something I could do as a human being. Madiwalappa has been admitted to a hospital and we are hopeful that he will recuperate soon. He has a son and I have promised to take care of his education.”
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

filmography of SRK Empty Re: filmography of SRK

Post by Superstar Fri Oct 12, 2012 3:09 pm

[You must be registered and logged in to see this image.]
Superstar
Superstar

Posts : 102
Join date : 2012-07-12
Location : bangalore

Back to top Go down

filmography of SRK Empty flop streak of shivaraj kumar

Post by Golden Eagle Sat Oct 20, 2012 1:49 pm

after first 3 hits

Srk gets 2 consecutive flops through


4 1988 Samyuktha Inspector Shivraj

5 1988 Shiva Mecchida Kannappa

later gets big relief through rannaranga

but gets 3 continuous flops

7 1989 Inspector Vikram Vikram

8 1989 Adhe Raaga Adhe Haadu

9 1990 Aasegobba Meesegobba

10 1990 Mruthunjaya was hit followed by 2 flops

11 1991 Aralidha Huvugalu

12 1991 Modada Mareyalli

gets break in 13 1992 Mididha Shruthi

this time he gets 8 flops 14


1992 Purushothama

15 1992 Mavanige Thakka Aliya

16 1993 Jagamecchida Huduga

17 1993 Chirabandhavya

18 1993 Anandha Jyothi

19 1994 Gandhada Gudi -2

20 1994 Muthanna

21 1994 Gandugali .........

22 1995 Gadibidi Aliya gives a relif

followed by gandugalli flop .......

HIS 25 movie creates industrial record was om

after Om he gets 7 flops


25 1995 Mana Midiyithu

26 1995 Samara

27 1995 Dore

28 1996 Ibbara Naduve Mudhina Aata

29 1996 Gajanooru Gandu

30 1996 Shiva Sainya

31 1996 Annavra Makkalu

namura mandara hoove becomes hit

gets flop again in adhithya

but gets another industrial record breaker through Janumada jodi

but agan gets flop through ganga yamuna ........

next film was biggest hit of the year was Shimhada mari

After Shimada mari to AK 47 Srk gets 12 flops this breaks Vishnuvardhan flop record

here are those flop movies

37 1997 Ammavra Ganda

38 1997 Mudhina Kanmani

39 1997 Raja

40 1997 Jodi Hakki

41 1997 Premaraga Haadu Gelathi

42 1998 Nammoora Huduga

43 1998 Kurubana Rani

44 1998 Andaman

45 1998 Mr.Putsami

46 1998 Bhumithaiya Chochalamaga

47 1998 Gadibidi Krishna

48 1999 Janumadhatha

49 1999 Chandrodhaya............

out 50 38 movies were flops or average movies ................ this flop record can be broken by Darshan or Sudeep in 2-3 years .......

later

after Ak47 Srk film journey is very horriable form from 51st movie vishwa to 100th movie jogayya he has just 5 hits n one blockbuster

51 1999 Vishwa

52 1999 Hrudhaya Hrudhaya Ravi Won State Award

53 2000 Yare Nee Abhimani

55 2000 Hagalu Vesha

56 2000 Indradhanush

57 2000 Krishna Leele

58 2000 Devara Maga

59 2000 Galate Aliyandru

60 2001 Madhuve Agona Baa

61 2001 Asura

62 2001 Bahala Chennagide

63 2001 Bhava Bamaidha

64 2002 Sundarakaanda

65 2001 Yuvaraja

66 2002 Jodi

67 2002 Kodandarama

68 2002 Ninne Preethisuve

70 2003 Don

71 2003 Sri Ram

72 2003 Smile

73 2003 Nanjundi Hamsalekha's 200 movie

74 2003 Chigurida Kanasu

75 2004 Rowdy Aliya

76 2004 Sarwabouma

77 2004 Kanchana Ganga

79 2005 Rakshasa

80 2005 Valmiki

83 2006 Ashoka

84 2006 Thavarina Siri

85 2006 Gandugali Kumara Rama

86 2007 Thaiya Madilu

87 2007 Santha (2007)

88 2007 Gandana Mane

89 2007 Lava Kusha

90 2008 Sathya In Love Sathya

91 2008 Bandhu Balaga Subramanya

92 2008 Madesha

93 2008 Paramesha Paanwala Parmesha

94 2009 Nanda

95 2009 Hatrick Hodi Maga

96 2009 Bhagyada Balegara

97 2009 Devaru Kotta Thangi

98 2010 Sugreeva Sugreeva

99 2010 Thamassu

100 2011 Jogayya
Golden Eagle
Golden Eagle

Posts : 1330
Join date : 2012-08-10

Back to top Go down

filmography of SRK Empty Re: filmography of SRK

Post by Sponsored content


Sponsored content


Back to top Go down

Back to top

- Similar topics

 
Permissions in this forum:
You cannot reply to topics in this forum