ಚಂದನವನ (sandalwood)


Join the forum, it's quick and easy

ಚಂದನವನ (sandalwood)
ಚಂದನವನ (sandalwood)
Would you like to react to this message? Create an account in a few clicks or log in to continue.

SRK - Shiva

5 posters

Page 1 of 7 1, 2, 3, 4, 5, 6, 7  Next

Go down

SRK - Shiva Empty SRK - Shiva

Post by Admin Tue May 29, 2012 6:28 pm

Producer KP Srikanth has changed the venue of ‘Shiva’ 101st film of Shivarajakumar audio release. He wanted the audio release either in Davanagere or Hubli but now it is happening on 30th May at Gubbi Veeranna Rangamandira, Gandhinagar that is the hub of film activities.

Akila Karnataka Shivarajakumar Sena Samithi, Gandugali Shivarajakumar Abhimanigala Sangha, Sriram Shivarakumar Abhimanigala Sangha, Shivu Adda and Shiva Sainya are joining the ‘Shiva’ audio on this iccasion.

The audio release is at 10.30 on Wednesday. Bengaluru City Mayor Sri Venkatesha Murthy, PC Mohan, MP, Dinesh Gundu Rao, Upendra, KV Chandrasekhar, Sa Ra Govindu, and others are taking part in the event.

The team of ‘Shiva’ headed by Omprakash Rao will be present at the entertainment program at the audio release event. Ashwini Media Network Limited has taken the audio rights of the film.

[You must be registered and logged in to see this link.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Shiva Audio Sales Crosses 30 K Units

Post by Admin Fri Jun 08, 2012 6:21 pm

[You must be registered and logged in to see this image.]


ಸಮಾಜ ಘಾತುಕರಿಗೆ ತಕ್ಕ ಪಾಠ: ಶಿವರಾಜ್ ಕುಮಾರ್


ಬೆಟ್ಟಿಂಗ್ ದಂಧೆ ಜೋರಾಗುತ್ತಿದೆ. ಮಕ್ಕಳನ್ನು ಭಿಕ್ಷುಕರನ್ನಾಗಿ ಮಾಡಿ, ಅವರಿಗೆ ಚಿತ್ರಹಿಂಸೆ ಕೊಟ್ಟು ಹಣ ಮಾಡುವ ಮಾಫಿಯಾ ದೊಡ್ಡದಿದೆ. ಇಂತಹ ಸಮಾಜ ಘಾತುಕರು ಸಾಕಷ್ಟಿದ್ದಾರೆ. ಬೆಂಗಳೂರಿನಲ್ಲೇ ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇಂತಹ ವಾಸ್ತವತೆಯ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಕಥೆಯೇ 'ಶಿವ'.

ಹೀಗೆಂದು 'ಶಿವ' ಚಿತ್ರದ ಬಗ್ಗೆ ಅಪಾರ ಭರವಸೆಯಿಂದ ಮಾತನಾಡಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ ಅವರಿಗೆ ತುಂಬಾ ಸ್ಪೆಷಲ್ ಅಂತೆ. ಈ ಹಿಂದೆ ಸಾಮಾಜಿಕ ಕಳಕಳಿಯ ಕಮರ್ಷಿಯಲ್ ಚಿತ್ರಗಳಲ್ಲಿ ಸಾಕಷ್ಟು ನಟಿಸಿರುವ ಹೊರತಾಗಿಯೂ, ಅವೆಲ್ಲವುಗಳಲ್ಲೂ ಸಂದೇಶವಿದ್ದರೂ 'ಶಿವ' ಅವೆಲ್ಲವುದಕ್ಕಿಂತಲೂ ಭಿನ್ನ. ಇದಕ್ಕೆ ಕಾರಣ, ಇಡೀ ಚಿತ್ರದಲ್ಲಿ ಶಿವಣ್ಣ ಸಮಾಜೋದ್ಧಾರಕರಾಗಿಯೇ ಕಾಣಿಸಿಕೊಳ್ಳುತ್ತಿರುವುದು.

ಶಿವಣ್ಣ ಅಭಿಮಾನಿಗಳ ಸಂಘದ ಶ್ರೀಕಾಂತ್ ನಿರ್ಮಾಣದ 'ಶಿವ'ದಲ್ಲಿ ಶಿವಣ್ಣನಿಗೆ ರಾಗಿಣಿ ದ್ವಿವೇದಿ ನಾಯಕಿ.

ನೂರು ಚಿತ್ರಗಳಲ್ಲಿ ನಟಿಸಿದ ಮೇಲೂ ಒಂದೇ ರೀತಿಯಲ್ಲಿ ಸಾಗುವುದು ಕಷ್ಟ. ಆದರೂ ಈ ಬಾರಿ ಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ಮೇಲ್ನೋಟಕ್ಕೆ ಇಡೀ ಚಿತ್ರ ಗ್ಲಾಮರಸ್ ಆಗಿ ಕಂಡರೂ, ಇದೊಂದು ವಿಶಿಷ್ಟ ಕಮರ್ಷಿಯಲ್ ಸಿನಿಮಾ. ಸಮಾಜಕ್ಕೆ ಅಂಟಿಕೊಂಡಿರುವ ಹಲವು ಸಮಸ್ಯೆಗಳನ್ನು ಬಿಚ್ಚಿಡುವ ಯತ್ನ ನಮ್ಮದು. ಪ್ರತಿನಿತ್ಯ ನಡೆಯುತ್ತಿರುವ ಅನ್ಯಾಯಗಳನ್ನು ಬಯಲು ಮಾಡುವ ವಾಸ್ತವಕ್ಕೆ ಹತ್ತಿರವಾದ ಸಿನಿಮಾ ಎಂದು ವಿವರಿಸುತ್ತಾರೆ ಶಿವಣ್ಣ.

ಈ ನಡುವೆ 100ನೇ ಚಿತ್ರ ಯಾವುದು ಎಂಬ ಗೊಂದಲಗಳನ್ನೂ ಶಿವಣ್ಣ ನಿವಾರಿಸಿದ್ದಾರೆ. ಅದು ಸೋಲೇ ಇರಲಿ, ಗೆಲುವೇ ಇರಲಿ. ನನ್ನ 100ನೇ ಚಿತ್ರ ಜೋಗಯ್ಯ. ಪಾಲಿಗೆ ಬಂದದ್ದು ಪಂಚಾಮೃತ. ಅದನ್ನು ಸ್ವೀಕರಿಸಲೇಬೇಕು. 'ಶಿವ' ನನ್ನ 101ನೇ ಚಿತ್ರ ಎಂದರು.

ಸದ್ಯ ಚಿತ್ರದುರ್ಗದಲ್ಲಿ 'ಶಿವ' ಚಿತ್ರದ ಆಡಿಯೋ ಬಿಡುಗಡೆ ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಜೂನ್ 16ರಂದು ನಡೆಯುವ ಈ ಸಮಾರಂಭಕ್ಕೆ ರಿಯಲ್ ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್ ಪ್ರಮುಖ ಅತಿಥಿಗಳು. ಉಳಿದಂತೆ ಇತರೆ ತಾರೆಗಳು, ಕಲಾವಿದರಿಂದ ಮನರಂಜನಾ ಕಾರ್ಯಕ್ರಮ. ಹಿಂದೆಂದೂ ಕಂಡಿರದ ಕಾರ್ಯಕ್ರಮ ಗ್ಯಾರಂಟಿ ಅನ್ನುತ್ತಾರೆ ನಿರ್ಮಾಪಕ ಶ್ರೀಕಾಂತ್.
[center]


Last edited by N Sandeep Sunstar on Wed Jun 27, 2012 12:52 pm; edited 3 times in total
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty ಮೂರನೇ ಕಣ್ಣು ಬಿಟ್ಟರೆ ಮಾಸ್; ಇದು 'ಶಿವ' ಕ್ರೇಜ್

Post by Admin Fri Jun 08, 2012 6:25 pm


ಮೂರನೇ ಕಣ್ಣು ಬಿಟ್ಟರೆ ಮಾಸ್; ಇದು 'ಶಿವ' ಕ್ರೇಜ್


ಶಿವ ಎರಡು ಕಣ್ಣು ಬಿಟ್ಟರೆ ಕ್ಲಾಸ್, ಮೂರನೇ ಕಣ್ಣು ಬಿಟ್ಟರೆ ಮಾಸ್, ನಾಲ್ಕನೇ ಕಣ್ಣು ಬಿಟ್ಟರೆ ಖಲ್ಲಾಸ್! -- ಇದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಓಂಪ್ರಕಾಶ್ ರಾವ್ ಕಾಂಬಿನೇಷನ್‌ನ 'ಶಿವ' ಚಿತ್ರದ ಸೂಪರ್ ಡೈಲಾಗ್. 'ಶಿವ' ಚಿತ್ರದ ಕ್ರೇಜ್ ನೋಡುತ್ತಿದ್ದರೆ 'ಎಕೆ 47' ದಾಖಲೆಯನ್ನೂ ಮುರಿಯುವಂತಿದೆ, ಅಷ್ಟು ನಿರೀಕ್ಷೆ ಅಭಿಮಾನಿಗಳಲ್ಲೂ ಇದೆ.

WD


'ಎಕೆ 47' ನಂತರ ಶಿವಣ್ಣನ ಜತೆ ಸಿನಿಮಾ ಮಾಡಲು ಮುಂದಾಗಿರಲೇ ಇಲ್ಲ ಓಂಪ್ರಕಾಶ್ ರಾವ್. ಕಾರಣ, ಶಿವಣ್ಣನಿಗೆ ಹೊಂದುವ ಉತ್ತಮ ಕಥೆ ಸಿಕ್ಕಿರಲಿಲ್ಲ. ಈಗ ಎಲ್ಲಾ ಪಕ್ಕಾ ಮಾಡಿಕೊಂಡು ಚಿತ್ರೀಕರಣವನ್ನೂ ಮುಗಿಸಿರುವ ನಿರ್ದೇಶಕರು, ಗೆಲ್ಲುವ ಬಗ್ಗೆ ಚಾಲೆಂಜೇ ಹಾಕುತ್ತಾರೆ. ಖಂಡಿತಾ ಶಿವಣ್ಣನಿಗೆ ಈ ಚಿತ್ರ ಹೊಸ ಇಮೇಜ್ ಕೊಡುವುದರಲ್ಲಿ ಸಂಶಯ ಬೇಡ ಅಂತಾರೆ.

ಕೆಲ ದಿನಗಳ ಹಿಂದೆ 'ಶಿವ' ಚಿತ್ರದ ಟ್ರೇಲರುಗಳೂ ಬಿಡುಗಡೆಯಾಗಿವೆ. ಇಲ್ಲಿ ಶಿವಣ್ಣ ಪೂರ್ತಿಯೆಂದರೆ ಪೂರ್ತಿ ಹೊಸ ಗೆಟಪ್ಪಿನಲ್ಲಿದ್ದಾರೆ. ಇದುವರೆಗೆ ಮಚ್ಚಿನಲ್ಲೇ ಶೈನ್ ಆಗುತ್ತಿದ್ದ ಶಿವಣ್ಣನ ಕೈಗೆ ಪಿಸ್ತೂಲು ಕೊಡಲಾಗಿದೆ. ಶಿವಣ್ಣ ಈ ಹಿಂದೆ ಪಿಸ್ತೂಲು ಹಿಡಿದಿಲ್ಲವೆಂದಲ್ಲ, ಆದರೆ ಇಲ್ಲಿ ಸಖತ್ ಸ್ಟಂಟ್‌ಗಳಿವೆ. ಶಿವಣ್ಣನ ಸ್ಟೈಲ್ ಪೂರ್ತಿಯಾಗಿ ಬದಲಾಗಿದೆ. ಇಡೀ ಚಿತ್ರವೇ ಸ್ಟೈಲಿಶ್. ಒಂದು ರೀತಿಯಲ್ಲಿ ಇಲ್ಲಿ ಶಿವಣ್ಣಂದು ಶಿವತಾಂಡವ ಅನ್ನೋ ಅಭಿಪ್ರಾಯ ಕೇಳಿ ಬರುತ್ತಿದೆ.

'ಮೈಲಾರಿ' ನಿರ್ಮಿಸಿ ಗೆದ್ದ ಕೆ.ಪಿ. ಶ್ರೀಕಾಂತ್ ಮತ್ತು ಚಿತ್ರದುರ್ಗದ ಕಾಂತರಾಜು ನಿರ್ಮಾಣದ 'ಶಿವ'ದ ಬಗ್ಗೆ ಓಂಪ್ರಕಾಶ್ ರಾವ್ ನಿರೀಕ್ಷೆ ಹೆಚ್ಚಲು ಇನ್ನೊಂದು ಕಾರಣ, ಅವರ ನಿರ್ದೇಶನದ 'ಭೀಮಾ ತೀರದಲ್ಲಿ' ಜಯಭೇರಿ ಬಾರಿಸಿರುವುದು.

ಸಾಮಾಜಿಕ ಕಳಕಳಿಯ ಚಿತ್ರ...
ಶಿವಣ್ಣ ಯಾವ ಸಿನಿಮಾದಲ್ಲಿ ಅಭಿನಯಿಸಿದರೂ, ಕೊನೆಗೆ ಕೊಡುವ ಸಂದೇಶ ಚೆನ್ನಾಗಿರುತ್ತದೆ. ಆದರೆ ಈ ಚಿತ್ರದಲ್ಲಿ ಆರಂಭದಿಂದಲೇ ಸಂದೇಶವಂತೆ. ಮಕ್ಕಳನ್ನು ಕಿಡ್ನಾಪ್ ಮಾಡಿ ಭಿಕ್ಷಾಟನೆಗೆ ತಳ್ಳುತ್ತಿರುವ ಜಾಲವನ್ನು ಭೇದಿಸುವ ಕಥೆಯನ್ನೇ ಎಳೆಯಲಾಗಿದೆ. ಈ ಗ್ಯಾಂಗಿನಲ್ಲಿರುವ ಮಂದಿಯ ಜತೆ ರಾಜಕಾರಣಿಗಳ ನಂಟು ಹೇಗಿರುತ್ತದೆ ಎನ್ನುವುದನ್ನು ಶಿವ ಪಾತ್ರದಲ್ಲಿ ಶಿವಣ್ಣ ಬಯಲು ಮಾಡುತ್ತಾ ಹೋಗುತ್ತಾರಂತೆ.

ಮೇ 5ಕ್ಕೆ ಆಡಿಯೋ...

'ಶಿವ' ಚಿತ್ರವನ್ನು ಕನ್ನಡದ ವಾಹಿನಿಯೊಂದು ಬರೋಬ್ಬರಿ 2.5 ಕೋಟಿ ರೂಪಾಯಿ ಕೊಟ್ಟು ಖರೀದಿಸಿರುವುದು ನಿಮಗೆಲ್ಲ ಗೊತ್ತಿರುತ್ತದೆ. ಇದು ಶಿವರಾಜ್ ಕುಮಾರ್ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಚಿತ್ರ ಎನ್ನುತ್ತವೆ ಮೂಲಗಳು.

ಈಗ ಅದೇ ಚಾನೆಲ್, ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. ಮೇ 5ರ ಶನಿವಾರದಂದು ಚಿತ್ರದುರ್ಗದಲ್ಲಿ 'ಶಿವ' ಧ್ವನಿಸುರುಳಿ ಬಿಡುಗಡೆಯಾಗಲಿದೆ ಎಂದು ಟೀಮ್ ಹೇಳಿಕೊಂಡಿದೆ. ಈ ಹಿಂದೆ 'ಮೈಲಾರಿ'ಯಲ್ಲಿ ಅಲೆಯನ್ನೆಬ್ಬಿಸಿದ ಗುರುಕಿರಣ್ ಸಂಗೀತವೆಂದ ಮೇಲೆ ಕೇಳಬೇಕೇ? ಇಡೀ ಚಿತ್ರದುರ್ಗವೇ ಅಂದು ಕಳೆಗಟ್ಟುವುದು ಗ್ಯಾರಂಟಿ.
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Fri Jun 08, 2012 6:28 pm


ಶಿವಣ್ಣನ 'ಶಿವ'ನಿಗೆ ಒಂದೆರಡರಲ್ಲ, 2.5 ಕೋಟಿ..
!

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಯಾವತ್ತೂ ತನ್ನ ಸಂಭಾವನೆಯನ್ನು ನಿರ್ಮಾಪಕರು ಬೆಚ್ಚಿ ಬೀಳಿಸುವಂತೆ ಹೇಳಿದವರಲ್ಲ. ಹಾಗೆಂದು ಅವರ ಚಿತ್ರಗಳಿಗೆ ಬೇಡಿಕೆ ಇಲ್ಲವೆಂದಲ್ಲ. ಅವರು ಚಿತ್ರರಂಗದ ಹಿತವನ್ನು ಗಮನದಲ್ಲಿಟ್ಟುಕೊಂಡು ಅಳೆದು ತೂಗಿ ನಿರ್ಧರಿಸುತ್ತಾರೆ. ಆದರೆ ಈಗ ಅವರ ಸ್ಟಾರ್ ವ್ಯಾಲ್ಯೂ ಬದಲಾಗುತ್ತಿದೆ. ಶಿವಣ್ಣನ ಚಿತ್ರವೊಂದರ ಟಿವಿ ರೈಟ್ಸೇ ಈಗ 2.5 ಕೋಟಿ ರೂಪಾಯಿಗೆ ಮಾರಾಟವಾಗಿದೆ.

ಅಂದರೆ ಇನ್ನು ಶಿವಣ್ಣನ ಸಂಭಾವನೆ ಮೇಲಕ್ಕೇರಿದರೂ ಅಚ್ಚರಿಯಿಲ್ಲ. ಇದುವರೆಗೂ ಅವರ ಸಂಭಾವನೆ ಕೋಟಿ ದಾಟಿರಲಿಲ್ಲ. ದಾಟೋದು ಬಿಡಿ, ತುಂಬಾ ದೂರದಲ್ಲೇ ಇತ್ತು. ಆದರೆ ಇನ್ನು ಅದು ಬದಲಾಗಬಹುದು ಅನ್ನೋ ನಿರೀಕ್ಷೆಗಳಿವೆ.

ಅಂದ ಹಾಗೆ ಶಿವಣ್ಣ ಹೀಗೆ ದಾಖಲೆ ನಿರ್ಮಿಸಿರುವುದು ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರದಲ್ಲಿ. ಈ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಖಾಸಗಿ ವಾಹಿನಿಯೊಂದು 2.5 ಕೋಟಿ ರೂಪಾಯಿ ತೆತ್ತು ಖರೀದಿಸಿದೆ. ಜತೆಗೆ ಚಿತ್ರದುರ್ಗದಲ್ಲಿ ನಡೆಯಲಿರುವ ಅದ್ಧೂರಿ ಆಡಿಯೋ ಬಿಡುಗಡೆ ಸಮಾರಂಭದ ಖರ್ಚನ್ನೂ ಭರಿಸುವುದಾಗಿ ಹೇಳಿದೆ.

ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಖುಷಿಯಾಗಲು ಇಷ್ಟೇ ಸಾಕಾಗಿದೆ. ಅವರು ಹಾಕಿದ ಹೆಚ್ಚುಕಡಿಮೆ ಅರ್ಧ ಹಣ ಟಿವಿ ರೈಟ್ಸ್‌ನಿಂದಲೇ ಬಂದಿದೆ. ಇನ್ನು ಆಡಿಯೋ ರೈಟ್ಸ್ ಬೇರೆನೇ ಇದೆ. 'ಶಿವ'ನ ಕ್ರೇಜ್ ದಿನೇದಿನೇ ಹೆಚ್ಚುತ್ತಾ ಇರುವುದರಿಂದ ಅತ್ತ ವಿತರಕರು ಸಾಲುಗಟ್ಟಿ ನಿಂತಿದ್ದಾರೆ.

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ವಿತರಕರು ಭಾರೀ ಮೊತ್ತಕ್ಕೆ ಚಿತ್ರಗಳನ್ನು ಖರೀದಿಸುತ್ತಿರುವುದು ಗೊತ್ತೇ ಇದೆ. ಅದರಂತೆ ಈ ಚಿತ್ರಕ್ಕೂ ಬೇಡಿಕೆಗಳು ಬರುತ್ತಿವೆ. ಆದರೆ ಶ್ರೀಕಾಂತ್ ಮಾತ್ರ ತನ್ನ ಮಾಮೂಲಿ ವಿತರಕರಿಗೆ ಚಿತ್ರವನ್ನು ಕೊಡಲು ತೀರ್ಮಾನಿಸಿದ್ದಾರೆ ಎನ್ನುತ್ತಿವೆ ಮೂಲಗಳು.

'ಶಿವ'ನ ಮೇಲೆ ಇಷ್ಟು ನಿರೀಕ್ಷೆಗಳು ಹುಟ್ಟಿಕೊಳ್ಳಲು ಕಾರಣ, ಓಂ-ಶಿವಣ್ಣ ಜೋಡಿ. ಇದೇ ಜೋಡಿ ಹತ್ತು ವರ್ಷಗಳ ಹಿಂದೆ ಎಕೆ 47 ಎಂಬ ಸೂಪರ್ ಹಿಟ್ ಚಿತ್ರ ನೀಡಿತ್ತು. ಆ ಚಿತ್ರವನ್ನು ಖರೀದಿಸಿದ್ದ ಚಾನೆಲ್‌ಗೂ ಲಾಭವಾಗಿತ್ತು. ಈಗ ಅದೇ ಚಾನೆಲ್ ಶಿವ ಚಿತ್ರದ ಟಿವಿ ರೈಟ್ಸನ್ನೂ ಪಡೆದಿದೆ. ಅಷ್ಟು ದೊಡ್ಡ ಮೊತ್ತ ಕೊಟ್ಟು ಖರೀದಿಸಲು ಕಾರಣ, ಅದೇ ಎಕೆ 47.
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Fri Jun 08, 2012 6:56 pm

Shiva Audio Sales Crosses 30 K Units

CHITRALOKA

shiva actor shivarajkumar, actress raagini

Century Star Shivaraj Kumar’s 101 st film Shiva’s audio has been released to a huge response. According to K.P.Srikanth, the producer of the film, the sales has now crossed 30000 units which is perhaps a big achievement for the audio which was released on May 30.

K P Srikanth says that the response for the audio has really surprised them and fans have celebrated the release of the CD album in a big way on the day of the released. In Bengaluru, , eight functions were arranged in which Century Star had participated. Shivaraj Kumar fans celebrated the audio release function In many centres like Belgaum, Bijapur, Hubballi, Mysore, Chitradurga, Davanagere by purchasing the audio.

“We are in the process of crossing 60000 units by the time we will arrange the official audio release function on 16th May 2012 at Chitradurga’ said K.P.S. Century star Shivaraj Kumar who was present in the function along with the film’s heroine Raagini, director Om Prakash Rao and Music director Guru Kiran said that audio release in Chitradurga has always been luckier for him as films like Jogi and Mylaari which had their releases in Chitradurga had become big hits.

Guru Kiran said that he had worked hard for composition of the songs, as it was difficult for him to satisfy the film’s producer K.P.Srikanth.
Raagini said that she had many happiest moments during the shooting of Shiva. “It was difficult to match the steps of Shivanna in songs, but I was given a very good role’ said Raagini. Om Prakash Rao said that he is working with Shivaraj Kumar after a long gap and he was sure that the film would be a major hit.
[u][center]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:53 pm

[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:54 pm

Shiva - Shivarajkumar New Movie

As his 99th film Mylari is completing 100 days run in six centres this week, Hatrick Hero and Century Star Shivaraj Kumar is now busy shooting for the songs of his 100th film Jogayya in Hubli and Karwar. Already shooting for this song sequence has been completed in Chitradurga. Now, the hot news is that Shivaraj Kumar will be working again with Mylari producers Kanakapura Srinivas and K.P.Srikanth in a new film titled as Shiva which will be directed by Om Prakash Rao.

A photo shoot was held for this film recently when Shivaraj Kumar appeared in different costumes and get ups. Shivaraj Kumar will be playing the role of a person breeding horses and a race enthusiast in the film.

"The Horse race will be the major highlight of this film' says KP Srikanth who also wants to select a big heroine of this film. The story of the film has written by Swamiji and Vijay who have written the story of Telugu hit film Kick. The film's shooting will start as soon as the shooting of the film Lakshmi which is the 101st offering of Shivaraj Kumar is completed.

[You must be registered and logged in to see this link.] ... fb6a5b8108
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:55 pm

[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:55 pm

The launch of Producer K.P.Srikanth and Kanakapura Sreenivas presentation Shiva directed by Om Prakash Rao featuring Century Star Shivaraj Kumar is likely to be postponed by a few weeks , it is reliably learnt. The film was to have started its shoot in the first week of June, but it looks as if Shivaraj Kumar who is busy till June end shooting for the film Lakshmi may take up working for the film a little later. Lakshmi which is being directed by Raghava Loki is presently being shot in Bengaluru and the film's heroine Priyamani is expected to join the shoot from May 23. After finishing the shooting schedule in Bengaluru, the Lakshmi unit is moving to Hong Kong to shoot the songs and many sequences of the film.

Om Prakash Rao is also busy now making preparations for his next directorial venture Bheema Theeradalli featuring Vijay in the lead role. This film is being produced by Anaji Nagaraj and the film is likely to start its shoot from June 6 at Bijapur and Gulbarga.

Praneetha is the heroine of this film. Bheema Theeradalli shooting is expected to complete only in August.

Meanwhile Shivanna has also given a go ahead for Pannaga Nagabharana's new film which has a romantic love. Radhika Pandit is more or less finalised as a heroine of this film. This film is likely start its shoot from August.

Sources also said K.P.Srikanth is now trying to get Ramya as the heroine for Shiva. He is very closer to Ramya and now that Shivaraj Kumar is being paired with heroines who had acted with his brother Puneet may enable him to cast the Sandalwood Queen to be part of this project. Already Priyamani has worked with Shivaraj Kumar in Lakshmi and now Radhika Pandit and Ramya are likely to join the fray.


[You must be registered and logged in to see this link.] ... 90b377b770
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:56 pm

[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:56 pm

Finally the search for heroine to Shivarajkumar for his forthcoming film 'Shiva' has come to an end. Model turned actress Ragini Dwivedi who is riding high on the success of Sudeep starrer 'Kempegowda ' has been selected to play the female lead opposite Shivarajkumar.

The film which will be launched in June, has Shivarajkumar and director Omprakash Rao coming back together after 11 years. The film is an out and out thriller in which Shivarajkumar is slated to play the role of a jockey for the very first time in his career. Srikanth who produces the film says that the film will be in the lines of Abbas-Mustan's 'Race' which had a racy narration with lots of twists and turns.

Satya Hegde is the cameraman and this is the first time that Kannada's ace cinematographer is working with Shivarajkumar and Omprakash Rao.




[You must be registered and logged in to see this link.] ... dd151cec4c
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:56 pm

[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:57 pm

[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:58 pm

[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:58 pm

[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 12:59 pm

[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 1:00 pm

Courtesy : Muthanna from SS
[You must be registered and logged in to see this image.][/quote]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 1:01 pm

Courtesy : Muthanna from SS
[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 1:02 pm

Courtesy : Muthanna from SS
[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 1:02 pm

Courtesy : Muthanna from SS
[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 1:03 pm

N Sandeep Sunstar wrote:Courtesy : Muthanna from SS
[You must be registered and logged in to see this image.]

Muthanna from SS
[You must be registered and logged in to see this image.]

Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 1:04 pm

Courtesy : Muthanna from SS
[You must be registered and logged in to see this image.]
:prayer: :prayer: :prayer: :prayer: :supz: :supz: :rock:
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 1:04 pm

Courtesy : Muthanna from SS
[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 1:05 pm

Courtesy : Muthanna from SS
[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Admin Wed Jun 27, 2012 1:05 pm

Courtesy : Muthanna from SS
[You must be registered and logged in to see this image.]
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

SRK - Shiva Empty Re: SRK - Shiva

Post by Sponsored content


Sponsored content


Back to top Go down

Page 1 of 7 1, 2, 3, 4, 5, 6, 7  Next

Back to top


 
Permissions in this forum:
You cannot reply to topics in this forum