dhruva sarja 2nd movie produced by shivu adda members
3 posters
Page 1 of 1
dhruva sarja 2nd movie produced by shivu adda members
From UV
ಭಂಡ ಅಲ್ಲ ಬಹದ್ದೂರ್ - ಕೊನೆಗೂ ಸಿಕ್ಕಿತಾ ಗೆಲ್ಲೋ ಕುದುರೆ?
ಯಾರನ್ನ ಬೇಕಾದರೂ ಒಪ್ಪಿಸಬಹುದು 'ಆ ದಿನಗಳು' ಚೇತನ್ ಮತ್ತು 'ಅದ್ಧೂರಿ' ಧ್ರುವರನ್ನು ಕಥೆ ಹೇಳಿ ಒಪ್ಪಿಸೋದು ಭಯಂಖರ ಕಷ್ಟ ಎಂಬ ಮಾತು ಗಾಂಧಿನಗರದಲ್ಲಿದೆ. ಚೇತನ್ ಸಹ 'ಆ ದಿನಗಳು' ನಂತರ ಹಲವು ಕಥೆ ಕೇಳಿ ನೋ ಎಂದಿದ್ದರು. ಇನ್ನು ಧ್ರುವ, 'ಅದ್ಧೂರಿ' 50 ದಿನ ಮುಗಿಸುವುದಕ್ಕಿಂತ ಮುಂಚೆಯೇ 40ಕ್ಕೂ ಹೆಚ್ಚು ಕಥೆಗಳನ್ನು ಕೇಳಿ ಬೇಡ ಎಂದಿದ್ದಾಗಿ ಹೇಳಿಕೊಂಡಿದ್ದರು. 'ಅದ್ಧೂರಿ' ಗೆದ್ದಿರುವುದರಿಂದ ತಮ್ಮ ಎರಡನೆಯ ಚಿತ್ರ ಸಹ ಗೆಲ್ಲೋ ಕುದುರೆ ಆಗಬೇಕೆಂದು ಆಸೆಪಟ್ಟಿದ್ದರು.
ಈಗ ಧ್ರುವಗೆ ಕೊನೆಗೆ ಗೆಲ್ಲೋ ಕುದುರೆ ಸಿಕ್ಕಿರುವ ಹಾಗೆ ಕಾಣುತ್ತಿದೆ. ಒಳ್ಳೆಯ ಕಥೆಗಾಗಿ ಕಾದು ಕುಳಿತಿದ್ದ ಧ್ರುವಗೆ ಕಥೆ ಹೇಳಿ ಒಪ್ಪಿಸಿರೋರು ಚೇತನ್ ಕುಮಾರ್. ಚೇತನ್ ಇದಕ್ಕೂ ಮುನ್ನ 'ಅದ್ಧೂರಿ' ಅರ್ಜುನ್ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 'ಪುಲಕೇಶಿ', 'ರಜನಿಕಾಂತಾ', 'ಆಟೋ ರಾಜ', 'ವರದನಾಯಕ' ಮುಂತಾದ ಚಿತ್ರಗಳಿಗೆ ಹಾಡುಗಳನ್ನು ಬರೆದಿದ್ದರು. ಈಗ ಚೇತನ್, ಧ್ರುವಗಾಗಿ 'ಬಹದ್ದೂರ್' ಎಂಬ ಕಥೆ-ಚಿತ್ರಕಥೆ ಬರೆದಿರುವುದಷ್ಟೇ ಅಲ್ಲ, ಆ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. 'ಅದ್ಧೂರಿ'ಯಲ್ಲಿ ಭಂಡನಾಗಿ ಕಾಣಿಸಿಕೊಂಡಿದ್ದ ಧ್ರುವ, ಈಗ 'ಬಹದ್ದೂರ್' ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಶಿವರಾಜ್ಕುಮಾರ್ ಅಭಿನಯದ 'ಅಂದರ್ ಬಾಹರ್' ಚಿತ್ರವನ್ನು ನಿರ್ಮಿಸಿರುವ ಲೆಜೆಂಡ್ಸ್ ಇಂಟರ್ನ್ಯಾಷನಲ್ ಗ್ರೂಪ್ ಈ ಚಿತ್ರವನ್ನೂ ನಿಮಿಸುತ್ತಿದೆ. ಆ ಸಂಸ್ಥೆಯಡಿ ಅಂಬರೀಶ್, ರಜನೀಶ್, ಪ್ರಸಾದ್ ರಾವ್, ಭಾಸ್ಕರ್, ಅವಿನಾಶ್ ಮತ್ತು ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಅಂದರ್ ಬಾಹರ್'ಗೆ ಸಂಗೀತ ನೀಡಿದ್ದ ಗಾಯಕ ವಿಜಯ್ ಪ್ರಕಾಶ್ ಅವರೇ ಈ ಚಿತ್ರಕ್ಕೂ ಸಂಗೀತ ನಿರ್ದೇಶಕರು. ಇನ್ನು ಸತ್ಯ ಹೆಗಡೆ ಈ ಚಿತ್ರದ ನಿರ್ದೇಶಕರು.
ಕಥೆ ಓಕೆಯಾಗಿದೆ, ಧ್ರುವ ಒಪ್ಪಿದ್ದಾರೆ ಎಲ್ಲಾ ಓಕೆ. ಚಿತ್ರ ಶುರುವಾಗುವುದೇನಿದ್ದರೂ ಜನವರಿಯಲ್ಲಂತೆ. ಉಳಿದಿರುವ ಮೂರು ತಿಂಗಳಲ್ಲಿ ನಾಯಕಿಯ ಆಯ್ಕೆ ಸೇರಿದಂತೆ ಉಳಿದ ತಾರಾಗಣದ ಆಯ್ಕೆ ನಡೆಯಲಿದೆ.ಭಂಡ ಅಲ್ಲ ಬಹದ್ದೂರ್ - ಕೊನೆಗೂ ಸಿಕ್ಕಿತಾ ಗೆಲ್ಲೋ ಕುದುರೆ?
ಯಾರನ್ನ ಬೇಕಾದರೂ ಒಪ್ಪಿಸಬಹುದು 'ಆ ದಿನಗಳು' ಚೇತನ್ ಮತ್ತು 'ಅದ್ಧೂರಿ' ಧ್ರುವರನ್ನು ಕಥೆ ಹೇಳಿ ಒಪ್ಪಿಸೋದು ಭಯಂಖರ ಕಷ್ಟ ಎಂಬ ಮಾತು ಗಾಂಧಿನಗರದಲ್ಲಿದೆ. ಚೇತನ್ ಸಹ 'ಆ ದಿನಗಳು' ನಂತರ ಹಲವು ಕಥೆ ಕೇಳಿ ನೋ ಎಂದಿದ್ದರು. ಇನ್ನು ಧ್ರುವ, 'ಅದ್ಧೂರಿ' 50 ದಿನ ಮುಗಿಸುವುದಕ್ಕಿಂತ ಮುಂಚೆಯೇ 40ಕ್ಕೂ ಹೆಚ್ಚು ಕಥೆಗಳನ್ನು ಕೇಳಿ ಬೇಡ ಎಂದಿದ್ದಾಗಿ ಹೇಳಿಕೊಂಡಿದ್ದರು. 'ಅದ್ಧೂರಿ' ಗೆದ್ದಿರುವುದರಿಂದ ತಮ್ಮ ಎರಡನೆಯ ಚಿತ್ರ ಸಹ ಗೆಲ್ಲೋ ಕುದುರೆ ಆಗಬೇಕೆಂದು ಆಸೆಪಟ್ಟಿದ್ದರು.
ಈಗ ಧ್ರುವಗೆ ಕೊನೆಗೆ ಗೆಲ್ಲೋ ಕುದುರೆ ಸಿಕ್ಕಿರುವ ಹಾಗೆ ಕಾಣುತ್ತಿದೆ. ಒಳ್ಳೆಯ ಕಥೆಗಾಗಿ ಕಾದು ಕುಳಿತಿದ್ದ ಧ್ರುವಗೆ ಕಥೆ ಹೇಳಿ ಒಪ್ಪಿಸಿರೋರು ಚೇತನ್ ಕುಮಾರ್. ಚೇತನ್ ಇದಕ್ಕೂ ಮುನ್ನ 'ಅದ್ಧೂರಿ' ಅರ್ಜುನ್ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 'ಪುಲಕೇಶಿ', 'ರಜನಿಕಾಂತಾ', 'ಆಟೋ ರಾಜ', 'ವರದನಾಯಕ' ಮುಂತಾದ ಚಿತ್ರಗಳಿಗೆ ಹಾಡುಗಳನ್ನು ಬರೆದಿದ್ದರು. ಈಗ ಚೇತನ್, ಧ್ರುವಗಾಗಿ 'ಬಹದ್ದೂರ್' ಎಂಬ ಕಥೆ-ಚಿತ್ರಕಥೆ ಬರೆದಿರುವುದಷ್ಟೇ ಅಲ್ಲ, ಆ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. 'ಅದ್ಧೂರಿ'ಯಲ್ಲಿ ಭಂಡನಾಗಿ ಕಾಣಿಸಿಕೊಂಡಿದ್ದ ಧ್ರುವ, ಈಗ 'ಬಹದ್ದೂರ್' ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಶಿವರಾಜ್ಕುಮಾರ್ ಅಭಿನಯದ 'ಅಂದರ್ ಬಾಹರ್' ಚಿತ್ರವನ್ನು ನಿರ್ಮಿಸಿರುವ ಲೆಜೆಂಡ್ಸ್ ಇಂಟರ್ನ್ಯಾಷನಲ್ ಗ್ರೂಪ್ ಈ ಚಿತ್ರವನ್ನೂ ನಿಮಿಸುತ್ತಿದೆ. ಆ ಸಂಸ್ಥೆಯಡಿ ಅಂಬರೀಶ್, ರಜನೀಶ್, ಪ್ರಸಾದ್ ರಾವ್, ಭಾಸ್ಕರ್, ಅವಿನಾಶ್ ಮತ್ತು ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಅಂದರ್ ಬಾಹರ್'ಗೆ ಸಂಗೀತ ನೀಡಿದ್ದ ಗಾಯಕ ವಿಜಯ್ ಪ್ರಕಾಶ್ ಅವರೇ ಈ ಚಿತ್ರಕ್ಕೂ ಸಂಗೀತ ನಿರ್ದೇಶಕರು. ಇನ್ನು ಸತ್ಯ ಹೆಗಡೆ ಈ ಚಿತ್ರದ ನಿರ್ದೇಶಕರು.
Re: dhruva sarja 2nd movie produced by shivu adda members
Source Chitraloka.com
Young and talented star Dhruva Sarja who became an overnight sensation with A.P.Arjun directed Adhdhoori has signed his second film now. The film is titled as "Bahadhdhur' which will be directed by Chethan who had earlier worked as an associate to Arjun in the film Adhdhoori. The film will be produced by Bhaskar who is one of the producer partners of Shivaraj Kumar starrer "Andar Bahar' for which songs and a few days talkie portions have to be shot.
Chethan has now obtained clearance from Arjun Sarja, the uncle of Dhruva Sarja who has given the nod for the project after hearing the full script. The heroine of the film has not been finalised yet, but it looks like Hari Krishna will be chosen as the music director. The remaining cast and crew of the film will be finalized. The film is set to start its shoot from January 16 or later, but will be launched with a Pooja in the month of December.

[You must be registered and logged in to see this image.]

Bahadhur Actor Dhruva Sarja

Hatavadhi- Posts : 355
Join date : 2012-06-03

dragon warrior- Posts : 95
Join date : 2012-10-06
Similar topics
» prem adda ....................
» Dhruva Sharma`s next Hitlist!!!
» Veerappan Attahasa -- Arjun Sarja, Kishore under AMR Ramesh
» LAKSHMI SRK MOVIE
» Ganesh's New Movie---"Mister 420"

Permissions in this forum:
You cannot reply to topics in this forum