ಚಂದನವನ (sandalwood)

KVSR DARSHAN

Page 3 of 7 Previous  1, 2, 3, 4, 5, 6, 7  Next

Go down

Re: KVSR DARSHAN

Post by Golden Eagle on Sat Oct 20, 2012 3:04 pm

[You must be registered and logged in to see this image.]
avatar
Golden Eagle

Posts : 1340
Join date : 2012-08-10

Back to top Go down

Re: KVSR DARSHAN

Post by Golden Eagle on Sat Oct 20, 2012 3:05 pm

[You must be registered and logged in to see this image.]
avatar
Golden Eagle

Posts : 1340
Join date : 2012-08-10

Back to top Go down

Re: KVSR DARSHAN

Post by Golden Eagle on Thu Oct 25, 2012 9:12 am

[You must be registered and logged in to see this image.]
avatar
Golden Eagle

Posts : 1340
Join date : 2012-08-10

Back to top Go down

Re: KVSR DARSHAN

Post by Golden Eagle on Thu Oct 25, 2012 9:13 am

[You must be registered and logged in to see this image.]
avatar
Golden Eagle

Posts : 1340
Join date : 2012-08-10

Back to top Go down

Re: KVSR DARSHAN

Post by Golden Eagle on Thu Oct 25, 2012 9:15 am

Post by Golden Eagle on Thu Oct 25, 2012 9:18 am

[You must be registered and logged in to see this image.]
avatar
Golden Eagle

Posts : 1340
Join date : 2012-08-10

Back to top Go down

Re: KVSR DARSHAN

Post by dragon warrior on Thu Oct 25, 2012 9:26 pm

[You must be registered and logged in to see this image.]
avatar
dragon warrior

Posts : 95
Join date : 2012-10-06

Back to top Go down

Re: KVSR DARSHAN

Post by dragon warrior on Thu Oct 25, 2012 9:27 pm

[You must be registered and logged in to see this image.]
avatar
dragon warrior

Posts : 95
Join date : 2012-10-06

Back to top Go down

Re: KVSR DARSHAN

Post by dragon warrior on Thu Oct 25, 2012 9:29 pm

[You must be registered and logged in to see this image.]
avatar
dragon warrior

Posts : 95
Join date : 2012-10-06

Back to top Go down

Re: KVSR DARSHAN

Post by dragon warrior on Thu Oct 25, 2012 9:32 pm

[You must be registered and logged in to see this image.]
avatar
dragon warrior

Posts : 95
Join date : 2012-10-06

Back to top Go down

Re: KVSR DARSHAN

Post by dragon warrior on Thu Oct 25, 2012 9:50 pm

kannada producers are relasing movies only in permanent 280 theaters across karnataka leaving 400+ theaters at the mercy of non-kannadigas ..........

obb obba stars vaeshake 4-5 swamake movies madi ond ond film 200+ release adre 2 varsha ke non-kannada movies na multiplex ge simitha mad bahudu .....

kannada dalli directors ella andre andra dind than adru madbeku ............
avatar
dragon warrior

Posts : 95
Join date : 2012-10-06

Back to top Go down

Re: KVSR DARSHAN

Post by dragon warrior on Fri Oct 26, 2012 10:46 am

Probably Nov 1 release

TK
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಈ ಶುಕ್ರವಾರವೂ (ಅ.26) ನಿರಾಸೆ ತಪ್ಪಿಲ್ಲ. ಕಾರಣ ದರ್ಶನ್ ಅಭಿನಯದ ಭಾರಿ ನಿರೀಕ್ಷೆಯ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಈ ವಾರವೂ ಬಿಡುಗಡೆಯಾಗುತ್ತಿಲ್ಲ. ಈ ಮೆಗಾ ಬಜೆಟ್ ಚಿತ್ರ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಪ್ರೇಕ್ಷಕರ ಮುಂದೆ ಬರುತ್ತಿದೆ.
ರಾಜ್ಯದಾದ್ಯಂತ ಸರಿಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ರಾಯಣ್ಣ' ಅಬ್ಬರಿಸಿ ಬೊಬ್ಬಿರಿಯಲಿದ್ದಾನೆ. ಈ ಚಿತ್ರದ ವಿತರಣೆ ಹಕ್ಕುಗಳನ್ನು ಎಚ್ ಡಿ ಗಂಗರಾಜು ಪಡೆದಿದ್ದಾರೆ. ಮೊದಲ ವಾರದಲ್ಲಿ ಟಿಕೆಟ್ ಬೆಲೆ ಏರಿಸಲಾಗುತ್ತಿದೆ. ಆದರೆ ಅಭಿಮಾನಿಗಳಿಗೆ ಬ್ಲ್ಯಾಕ್ ಟಿಕೆಟ್ ಸಿಗುವುದೂ ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಚಿತ್ರವನ್ನು ತೆರೆಗೆ ತರಲು ಸತತ ಎರಡು ವರ್ಷಗಳ ಕಾಲ ಶ್ರಮಿಸಲಾಗಿದೆ. ಅದ್ದೂರಿ ಸೆಟ್ ಗಳು, ಮೇಕಿಂಗ್ ಅದ್ಭುತವಾಗಿದ್ದು ಚಿತ್ರ ಅದ್ದೂರಿಯಾಗಿ ಮೂಡಿಬಂದಿದ್ದು ಪ್ರೇಕ್ಷಕರನ್ನು ಸ್ವಾತಂತ್ರ್ಯ ಪೂರ್ವಕ್ಕೆ ಕರೆದೊಯ್ಯುತ್ತದೆ ಎನ್ನುತ್ತದೆ ಚಿತ್ರತಂಡ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ.
ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಅ.19ಕ್ಕೆ ಚಿತ್ರ ತೆರೆಕಾಣಬೇಕಾಗಿತ್ತು. ಆದರೆ ಚಿತ್ರದಲ್ಲಿ ಅನೇಕ ಪ್ರಾಣಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಪ್ರಾಣಿ ದಯಾ ಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗಾಗಿ ಚಿತ್ರ ತೆರೆಗೆ ಬರುವುದು ಸ್ವಲ್ಪ ತಡವಾಗುತ್ತಿದೆ ಎನ್ನುತ್ತಿವೆ ಮೂಲಗಳು.
ಕಿತ್ತೂರು ಚೆನ್ನಮ್ಮನಾಗಿ ಡಾ. ಜಯಪ್ರದಾ, ಮಲ್ಲಮ್ಮನಾಗಿ ತಾರೆ ನಿಖಿತಾ ತುಕ್ರಲ್ ಸೇರಿದಂತೆ ಶ್ರೀನಿವಾಸಮೂರ್ತಿ, ಉಮಾಶ್ರೀ, ಬ್ಯಾಂಕ್ ಜನಾರ್ದನ್, ಶಶಿಕುಮಾರ್ ಒಳಗೊಂಡಂತೆ 25ಕ್ಕೂ ಹೆಚ್ಚು ಕಲಾವಿದರ ಬಳಗವೇ ಚಿತ್ರದಲ್ಲಿದೆ.
ರಾಯಣ್ಣನ ತ್ಯಾಗ, ಬಲಿದಾನ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿತ್ತು. ಈಗಾಗಲೆ ರಾಯಣ್ಣನ ಬಗ್ಗೆ ಅನೇಕ ಚಿತ್ರಗಳು ಬಂದಿದ್ದರೂ ಇಷ್ಟೊಂದು ಬಜೆಟ್ ನಲ್ಲಿ ಯಾರೂ ನಿರ್ಮಿಸಿರಲಿಲ್ಲ. ಸಾಲು ಸಾಲು ರಜೆಗಳು, ರಾಜ್ಯೋತ್ಸವ ಸಂಭ್ರಮ ಸಡಗರದ ನಡುವೆ 'ರಾಯಣ್ಣ' ಚಿತ್ರ ಬಿಡುಗಡೆಯಾಗುತ್ತಿದೆ. ನಾಗಣ್ಣ ನಿರ್ದೇಶನದ ಚಿತ್ರಕ್ಕೆ ಯಶೋವರ್ಧನ್ ಅವರ ಸಂಗೀತ ಹಾಗೂ ಕೇಶವಾದಿತ್ಯ ಅವರ ಸಾಹಿತ್ಯ ಚಿತ್ರಕ್ಕಿದೆ.
avatar
dragon warrior

Posts : 95
Join date : 2012-10-06

Back to top Go down

Re: KVSR DARSHAN

Post by Surya Chingari on Wed Oct 31, 2012 10:47 am

[You must be registered and logged in to see this image.]
avatar
Surya Chingari

Posts : 1021
Join date : 2012-06-04

Back to top Go down

Re: KVSR DARSHAN

Post by Surya Chingari on Wed Oct 31, 2012 10:49 am

[You must be registered and logged in to see this image.]
avatar
Surya Chingari

Posts : 1021
Join date : 2012-06-04

Back to top Go down

Re: KVSR DARSHAN

Post by Surya Chingari on Wed Oct 31, 2012 10:50 am

[You must be registered and logged in to see this image.]
avatar
Surya Chingari

Posts : 1021
Join date : 2012-06-04

Back to top Go down

Re: KVSR DARSHAN

Post by Surya Chingari on Wed Oct 31, 2012 10:51 am

[You must be registered and logged in to see this image.]
avatar
Surya Chingari

Posts : 1021
Join date : 2012-06-04

Back to top Go down

Re: KVSR DARSHAN

Post by Surya Chingari on Wed Oct 31, 2012 10:52 am

[You must be registered and logged in to see this image.]
avatar
Surya Chingari

Posts : 1021
Join date : 2012-06-04

Back to top Go down

Re: KVSR DARSHAN

Post by Surya Chingari on Wed Oct 31, 2012 10:52 am

ದರ್ಶನ್ 'ಸಂಗೊಳ್ಳಿ ರಾಯಣ್ಣ' ಚಿತ್ರ ಸೋಲಿಸಲು ಸಂಚು?

[You must be registered and logged in to see this link.]

ಸಿನಿಮಾವೊಂದನ್ನು ಗೆಲ್ಲಿಸಲು ಇರುವ ದಾರಿಗಳಂತೆ, ಸೋಲಿಸಲೂ ಹಲವು ದಾರಿಗಳಿವೆ. ತಮಗೆ ಆಗದವರ ಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲು ಕೆಲವರು ತಮ್ಮದೇ ಜನರನ್ನು ಚಿತ್ರಮಂದಿರಕ್ಕೆ ನುಗ್ಗಿಸಿ, ಹೊರಗೆ ಬರುವಾಗ 'ಡಬ್ಬಾ ಸಿನಿಮಾ ಗುರು.. ನನ್ನ ಕಾಸು ವೇಸ್ಟಾಯ್ತು.. ಬೇರೆ ಸಿನಿಮಾ ನೋಡಿ..' ಎಂದು ಹೇಳಿಸುವುದು ಗೊತ್ತೇ ಇದೆ.

ಅಂತಹುದೇ ಕುತಂತ್ರ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿರುವ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ವಿರುದ್ಧವೂ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಆರೋಪ 1: ಚಿತ್ರೀಕರಣ ಸಂದರ್ಭದಲ್ಲಿ ಆನೆ ಸತ್ತಿದೆ ಎಂದು ದೂರು
ಆರೋಪ 2: ಬಿಡುಗಡೆಗೆ ಮೊದಲೇ ಸಿನಿಮಾ ಚೆನ್ನಾಗಿಲ್ಲ ಎಂಬ ಟೀಕೆ

'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆನೆಯೊಂದು ಸತ್ತಿದೆ ಎಂದು
ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾಕ್ಕೆ ಕನ್ನಡದ ನಿರ್ಮಾಪಕರೊಬ್ಬರು ದೂರು ನೀಡಿದ್ದಾರೆ. ಅವರು ಹಾಗೆ ದೂರು ನೀಡದೇ ಇರುತ್ತಿದ್ದರೆ ಈ ಮೊದಲೇ ಚಿತ್ರ ಬಿಡುಗಡೆಯಾಗಬೇಕಿತ್ತು. ಅತ್ತ ಬೋರ್ಡ್ ಅಧಿಕಾರಿಗಳು ಇನ್ನೂ ದಾಖಲೆ ಪರಿಶೀಲನೆ ನಡೆಸುತ್ತಿರುವುದರಿಂದ ಚಿತ್ರ ಬಿಡುಗಡೆ ಮಾಡುವಂತಿಲ್ಲ. ಹಾಗಾಗಿ ನವೆಂಬರ್ 1ಕ್ಕೆ ಬಿಡುಗಡೆಯನ್ನು ಮುಂದೂಡಲಾಗಿದೆ. ಅದೂ ಖಚಿತವಲ್ಲ, ಅಧಿಕಾರಿಗಳು ಅನುಮತಿ ಕೊಟ್ಟರೆ ಮಾತ್ರ ರಿಲೀಸ್ ಸಾಧ್ಯ.

ಇದರಿಂದ 30 ಕೋಟಿ ರೂಪಾಯಿ ಸುರಿದು ದುಬಾರಿ ವೆಚ್ಚದಲ್ಲಿ ಚಿತ್ರ ನಿರ್ಮಿಸಿರುವ ಆನಂದ್ ಅಪ್ಪುಗೋಳ್ ಅವರಿಗೆ ಒಂದು ಹಂತದ ನಷ್ಟವಾಗಿದೆ. ಯಾಕೆಂದರೆ, ದಸರಾ ಹೊತ್ತಿಗೆ ಚಿತ್ರ ಬಿಡುಗಡೆ ಮಾಡುತ್ತಿದ್ದರೆ ಸಾಕಷ್ಟು ಪ್ರೇಕ್ಷಕರನ್ನು ಆಕರ್ಷಿಸುವ ಅವಕಾಶಗಳಿದ್ದವು. ರಜಾದಿನಗಳು ಇದ್ದುದರಿಂದ ಲಾಭವಾಗುತ್ತಿತ್ತು. ಆದರೆ ಅದೀಗ ತಪ್ಪಿ ಹೋಗಿದೆ.

ಈ ನಡುವೆ ಇನ್ನೊಂದು ಅಪಪ್ರಚಾರ ಚಿತ್ರತಂಡವನ್ನು ಕಾಡಲು ಶುರು ಮಾಡಿದೆ. ಅದು ಚಿತ್ರ ಬಿಡುಗಡೆಗೆ ಮೊದಲೇ ಚೆನ್ನಾಗಿಲ್ಲ ಎಂದು ಕೆಲವರು ಹೇಳಿಕೊಂಡು ಬರುತ್ತಿರುವುದು. ಯುದ್ಧದ ಸನ್ನಿವೇಶಗಳು ಅಷ್ಟೊಂದು ಚೆನ್ನಾಗಿ ಮೂಡಿ ಬಂದಿಲ್ಲ, ಪಾತ್ರಗಳಲ್ಲಿ ಜೀವಂತಿಕೆ ಕಾಣುತ್ತಿಲ್ಲ ಎಂದೆಲ್ಲ ಸುಳ್ಳೇಸುಳ್ಳು ಹೇಳಿಕೊಂಡು ಕೆಲವರು ತಿರುಗಾಡುತ್ತಿದ್ದಾರೆ.

ಅಂತೂ ನಾಗಣ್ಣ ನಿರ್ದೇಶಿಸಿರುವ ಐತಿಹಾಸಿಕ ಚಿತ್ರಕ್ಕೆ ವಿಘ್ನಗಳದ್ದೇ ಕಾರುಬಾರು. ಏನೇ ಆದರೂ, ಯಾರ ಮೇಲೆ ಕೋಪವಿದ್ದರೂ ಸಿನಿಮಾವೊಂದರ, ಅದರಲ್ಲೂ ಕನ್ನಡದಲ್ಲಿ ಅಪರೂಪಕ್ಕೆಂಬಂತೆ ಬರುತ್ತಿರುವ ಐತಿಹಾಸಿಕ ಚಿತ್ರವೊಂದರ ಬಗ್ಗೆ ಹೀಗೆ ಪಿತೂರಿ ಮಾಡುತ್ತಿರುವುದು ಎಷ್ಟು ಸರಿ?
avatar
Surya Chingari

Posts : 1021
Join date : 2012-06-04

Back to top Go down

Re: KVSR DARSHAN

Post by Surya Chingari on Wed Oct 31, 2012 10:54 am

[You must be registered and logged in to see this image.]
avatar
Surya Chingari

Posts : 1021
Join date : 2012-06-04

Back to top Go down

Re: KVSR DARSHAN

Post by Surya Chingari on Wed Oct 31, 2012 10:55 am

[You must be registered and logged in to see this image.]
avatar
Surya Chingari

Posts : 1021
Join date : 2012-06-04

Back to top Go down

Re: KVSR DARSHAN

Post by Surya Chingari on Wed Oct 31, 2012 10:56 am

Post by Surya Chingari on Wed Oct 31, 2012 10:57 am

[You must be registered and logged in to see this image.]
avatar
Surya Chingari

Posts : 1021
Join date : 2012-06-04

Back to top Go down

Re: KVSR DARSHAN

Post by Surya Chingari on Wed Oct 31, 2012 10:58 am

[You must be registered and logged in to see this image.]
avatar
Surya Chingari

Posts : 1021
Join date : 2012-06-04

Back to top Go down

Re: KVSR DARSHAN

Post by Sponsored content

Sponsored content

Back to top Go down

Page 3 of 7 Previous  1, 2, 3, 4, 5, 6, 7  Next

Back to top

Permissions in this forum:
You cannot reply to topics in this forum