ಚಂದನವನ (sandalwood)


Join the forum, it's quick and easy

ಚಂದನವನ (sandalwood)
ಚಂದನವನ (sandalwood)
Would you like to react to this message? Create an account in a few clicks or log in to continue.

Priyamani in Charulatha by Dwarakish Productions

3 posters

Page 2 of 3 Previous  1, 2, 3  Next

Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:18 pm

Rare Double role for Priyamani

The classic actress of South India Priyamani bagging the national award at a very age in her professional career is foraying in to meaningful and meaty roles in her films.

For Kannada film ‘Charulatha’ Priyamani is playing the double role that is ‘Conjoined’ according sources. Conjoined is also referred as ‘Siamese Twins’ a rare case of attachment of two.

For the happy birthday girl of 4th June Priyamani the news comes from ‘Charulatha’ team that she is playing the Siamese twins role.

‘Charulatha’ said to be a remake of ‘Alone’ Hollywood cinema is briskly progressing. Kumar who directed ‘Vishnuvardhana’ is captain of the team for Dwarakish Chitra.

Achieving rare feat has to go on. Going top and getting accolades is possible in these kinds of roles.

I am convinced with the role and the film will be interesting felt the national award winning actress Priyamani. In the previous film ‘Vishnuvardhana’ of producer Dwarakish this talented actress Priyamani was part of the cast. Priyamani gave chilling performance in ‘Ko Ko…Koli Kothi’. Dwarakish and his son Yogish are producing this film. Both hope for a good response to ‘Charulatha’.

Skanda is making debut as an actor opposite top actress Priyamani who is in the title role. Skanda has acted in Telugu and Malayalam films.

SGM
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:18 pm

[quote="Chandruk"][size=150]ಸಾರಿ, ಪ್ರಿಯಾಮಣಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್[/size]

[You must be registered and logged in to see this image.]
ತಮಿಳು, ತೆಲುಗಿನಲ್ಲಿ ಚಾರುಲತಾ ಮತ್ತೆ ಮಿಂಚು ಹರಿಸಲಿದ್ದಾರೆ ಎಂದು ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿತ್ತು. ಪ್ರಿಯಾಮಣಿ ಕೂಡ ತಾನು ಅಂದಕಾಲತ್ತಿಲ್ ಹೆಸರು ಮಾಡಿದ ಚಿತ್ರರಂಗಕ್ಕೆ ಮತ್ತೆ ಹೋಗುವ ಖುಷಿಯಲ್ಲಿದ್ದರು. ಅಷ್ಟರಲ್ಲೇ ಬಂದಿದೆ ಬ್ಯಾಡ್ ನ್ಯೂಸ್. ಪ್ರಿಯಾಮಣಿ ತೆಲುಗಿಗೆ ಹೋಗುತ್ತಿಲ್ಲ!

ಇದು 'ಚಾರುಲತಾ' ಚಿತ್ರದ ಲೇಟೆಸ್ಟ್ ಬೆಳವಣಿಗೆ. ಸಿನಿಮಾ ಶೂಟಿಂಗ್ ಹಂತದಲ್ಲಿರುವಾಗಲೇ ಬಂದಿದ್ದ ತಮಿಳಿನ ರಮೇಶ್ ಕೃಷ್ಣಮೂರ್ತಿ ಮತ್ತು ತೆಲುಗಿನ ಅಲ್ಲು ಅರವಿಂದ್, ತಾವು ಈ ಚಿತ್ರವನ್ನು ಮರು ನಿರ್ಮಾಣ ಮಾಡುತ್ತೇವೆ ಎಂದಿದ್ದರು. ನೀವೇ ನಮ್ಮ ಸಿನಿಮಾಗಳಲ್ಲೂ ಹೀರೋಯಿನ್ ಎಂದೂ ಹೇಳಿದ್ದರು.

ಸಹಜವಾಗಿಯೇ ಪ್ರಿಯಾಮಣಿ ಗೇಣುದ್ದ ಬೆಳೆದಿದ್ದರು. ಕನ್ನಡದ ನಿರ್ಮಾಪಕ ನಿರ್ಮಾಪಕ ದ್ವಾರಕೀಶ್ ರಿಮೇಕ್ ಹಕ್ಕು ಸಿಕ್ತು ಎಂಬ ಖುಷಿಯಲ್ಲಿದ್ದರೆ, ಇನ್ನೂ ಎರಡು ಚಿತ್ರಗಳ ನಿರ್ದೇಶನ ಅವಕಾಶದ ಸಂತಸ ನಿರ್ದೇಶಕ ಪೊನ್ ಕುಮಾರನ್ (ಪಿ. ಕುಮಾರ್) ಅವರಲ್ಲಿತ್ತು. ಆದರೆ ಅಷ್ಟರಲ್ಲೇ ಎರಡರಲ್ಲೊಂದು ಠುಸ್ಸಾಗಿದೆ. ರಿಮೇಕ್ ಮಾಡುವ ಐಡಿಯಾದಿಂದ ತೆಲುಗು ನಿರ್ಮಾಪಕರು ಹಿಂದಕ್ಕೆ ಸರಿದಿದ್ದಾರೆ.

ಆಸಕ್ತಿ ತೋರಿಸಿದ್ದ ಗೀತಾ ಆರ್ಟ್ಸ್‌ನ ಅಲ್ಲು ಅರವಿಂದ್‌ಗೆ ('ಬದ್ರಿನಾಥ್' ಖ್ಯಾತಿಯ ನಾಯಕ ಅಲ್ಲು ಅರ್ಜುನ್ ತಂದೆ) ಏನಾಯ್ತು ಅನ್ನೋದು ಗೊತ್ತಾಗಿಲ್ಲ. ಆದರೆ ಬೇಡವೇ ಬೇಡ ಎಂದು ಅರವಿಂದ್ ದೂರ ಸರಿದಿರುವುದು ಹೌದು. ಹಾಗಾಗಿ 'ಚಾರುಲತಾ' ಕನ್ನಡದಲ್ಲಿ ಬಿಡುಗಡೆಯಾದ ನಂತರ ತಮಿಳಿಗೆ ಮಾತ್ರ ರಿಮೇಕ್ ಆಗುತ್ತಿದೆ.
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:19 pm

Chandruk wrote:[size=150]Priyamani eyes another award with 'Charulatha'[/size]

[You must be registered and logged in to see this image.]

Having given some stunning and award winning performances especially the 2006 Tamil film 'Paruthi Veeran' which won her a National Film Award for Best Actress, Priyamani is definitely in the top league. Now, with her latest film, 'Charulatha,' she seems to strengthen her niche position.

“'Charulatha' is a story of conjoined twins, and with my knowledge about Kannada or other language films, such a script has not been experimented before. We are placing a new subject in front of the audience,” revealed Priyamani, who has taken her time to come up with something so different.

“The regular formula is always there. This is one of its kind, which had a lot of scope for performance with a bit of glamour as it is a commercial film,” she said. The Kannada film directed by P Kumar and produced by Dwarkish and his son, Yogesh has been appreciated well before the film completes shoot. The rushes of Charulatha have garnered attention from other languages and it will now be made in Tamil and Telugu with the same cast. “Well, the makers in Tamil were pretty interested when we were half way through our shoot. Later, people from Tollywood were also keen to be part of the film,” she explains.

The heroine who has raw talent mixed with conviction is aiming for yet another national award through 'Charulatha'. That is one of the reasons, Priyamani is also dubbing for the film. Shedding light on the characters, she said, “The double role will have one character who is innocent and the other, quite tomboyish. I would say I did some extensive work. As the story is about conjoined twins, there are particular situations where both girls should come together, for which some extra effort was needed.” Rarely does a leading actress credit the ‘double’, but Priyamani wholeheartedly credits her body double in the movie. “Hats off to the other girl, who came in as my substitution in some scenes. She has put in a good amount of hard work and has done complete justice to the character, “she says.

Commenting on the extent to which Priyamani, a director’s delight, depended on director Kumar, she said, “I totally went by his instinct, whose previous film was Vishnuvardhana, a huge hit. But in general, I clarify my doubts and I am inclined to suggestions, if necessary because I will be the one who will be facing the audience. I saw bits and pieces of 'Charulatha' from a third person point of view and I am sure it will be fresh for the audience.” While other top league actresses concentrated on being the heroes arm candy on screen, Priyamani is looking for substance in her movies. “There is no point in going on a signing spree, though, at least a dozen of subjects come my way every other day, “ says the actress, whose last Anna Bond is currently running in theatres. She has another Kannada film, Lakshmi opposite Shivarajkumar. “I am happy as long as I am part of a good project, director and production house. But finally the end result is not in my hands,” she says.

An actress who unveils her talent in the given screen space, she is among the few who have created a mark. “I am not too fussy about screen space. At the end of the day, my character should stay in the minds of the audience. For example, my role in Vishnuvardhana was small but it was pretty much talked about,” she stated.

Of late, with heroines being highly paid, Priyamani maintains that if an actress is in demand ,then there is no reason why she should be underpaid. “Why is so much being discussed regarding a heroines’ pay package? If the producers are willing to pay considering her to be the lucky mascot, I think there is nothing wrong,” she concludes.

[You must be registered and logged in to see this link.]
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:27 pm

Charulatha is about two souls in one body !

Charulatha from Dwarakish Chitra after big hit of ‘Vishnuardhana’ is moving ahead. It is in this film the national award actress Priyamani is in Siamese – Conjoined get up for the film. The first Siamese on Kannada screen was seen in ‘H2O’ of Upendra and Prabhudeva starring film.Charulatha Dwarakish Chitra 49th production ‘Charulatha’ is at the dubbing room at Balaji Digital studio of Kari Subbu. The film with a horror dose and Priyamani in conjoined role is directed by P Kumar who gave super hit in ‘Vishnuvardhana’ starring Kichcha Sudeep, Priyamani and Bhavana.

The film was right on schedule and completed the talkie portions well on time. Kannada speaking guy Skandha who is in to other languages is making debut. Sharanya, Seetha, Master Manjunath, Ravishanker, Sunethra, Sudarshan are in the cast.Sundar C Babu has scored the music and Panneer Selvam is cameraman of the film. Different Danny stunts, Harsha choreography, Mohan B Kere art direction and Yoganand Muddha dialogues are part of ‘Charulatha’ team.Charulatha is stolen, oops !Lets get into the filmic usage !Inspired from ‘Alone’ Hollywood cinema.

[You must be registered and logged in to see this link.]

[You must be registered and logged in to see this image.]
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:28 pm

[You must be registered and logged in to see this image.][
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:30 pm

[You must be registered and logged in to see this link.]
Last updated on: July 25, 2012 11:30 IST

Priya Mani, who won a National Award for her performance in Paruthiveeran, is playing a double role in the Kannada film Charulatha.

What is exciting for the actress is that she plays conjoined twins, who are joined at the abdomen. While one of the characters is tomboyish, the other is innocent, sweet and girlish.
[You must be registered and logged in to see this image.]

Priya Mani had to shoot for each scene twice. She had to get the body language and the traits of both the characters right every time she gave a shot.

Charulatha sounds much like the English movie Stuck on You that starred Matt Damon and Greg Kinnear, but the film-makers insist that it has nothing to do with the English film. It is said to be loosely based on the Thai film Alone.
[You must be registered and logged in to see this image.]

Priya is upbeat about the movie and the characters that she is playing.
She hopes that people who have heard about conjoined twins will want to watch the film. It will be a new viewing experience and give some insight into how conjoined twins lead their lives.
Priya is cast opposite debutant Skanda Ashok.
Although the crew is tightlipped about the technical details of the film, it is believed that a body double who resembled Priya was also used. It is said that a separate shoot session was done of just Priya's face that would be added to the body double.
[You must be registered and logged in to see this image.]

P Kumar, the director of Charulatha, made his debut with the successful Kannada film Vishnuvardhana that starred Sudeep, Bhavana Menon and Priya Mani in lead roles.
According to producer Yogish Dwarakish (son of veteran Kannada comedian Dwarakish), this is the first time that a film on conjoined twins has been made in India.
He says besides the body double technique, the film uses frame masking technique, motion-cut technique and face masking to create the conjoined twins for the film.
The film is being made in all the four South Indian languages. It was shot simultaneously in Kannada and Tamil.
The Tamil version will be dubbed into Telugu and Malayalam subsequently. Priya Mani, who is a well-known star all over the South, will dub in all the four languages with which she is familiar.
The film is titled Charulatha in all the languages except Malayalam where a film with a similar title was released two years ago.
The subject seems to be hot at the moment. K V Anand is also coming out with a film on conjoined twins, Maattrraan, with Suriya in the lead!
[You must be registered and logged in to see this image.]

ಪ್ರಿಯಾಮಣಿ 'ಚಾರುಲತಾ'ಕ್ಕೆ ತಮಿಳು ಸೂರ್ಯ ಟಾರ್ಚು? [/size]

ಪ್ರಿಯಾಮಣಿಯದ್ದು 'ಚಾರುಲತಾ'. ಸೂರ್ಯನದ್ದು 'ಮಾತ್ರಾನ್'. ಎರಡೂ ಕಡೆ ಇಬ್ಬಿಬ್ಬರು ಪ್ರಿಯಾಮಣಿ, ಇಬ್ಬಿಬ್ಬರು ಸೂರ್ಯ. ಆದರೆ ಡಬ್ಬಲ್ ಆಕ್ಟಿಂಗ್ ಅಲ್ಲ, ಎರಡೂ ದೇಹಕ್ಕಂಟಿಕೊಂಡಿರುವ ಪಾತ್ರಗಳು. ಎರಡೂ ಚಿತ್ರಗಳದ್ದು ಒಂದೇ ಕಲ್ಪನೆ. ಸಯಾಮಿ ಅವಳಿಗಳದ್ದು. ಹೆಚ್ಚು ಕಡಿಮೆ ಎರಡೂ ಚಿತ್ರಗಳ ಶೂಟಿಂಗ್ ಮುಗಿದಿದೆ. ಈಗ ಬಿಡುಗಡೆಯ ಪರ್ವ. ಯಾರು ಮೊದಲು?

ಸೂರ್ಯ ನಾಯಕನಾಗಿರುವ 'ಮಾತ್ರಾನ್' ಚಿತ್ರದ ಶೂಟಿಂಗ್ ಶುರುವಾಗಿ ಹೆಚ್ಚು ಕಡಿಮೆ ಒಂದು ವರ್ಷ ಕಳೆದಿದೆ. ಅದರ ನಂತರವಷ್ಟೇ ಕನ್ನಡದಲ್ಲಿ 'ಚಾರುಲತಾ' ಶುರುವಾಗಿತ್ತು. ಎರಡೂ ಚಿತ್ರಗಳ ಕಲ್ಪನೆ ಒಂದೇ ಆಗಿರುವ ಕಾರಣ, ಮೊದಲು ಬಿಡುಗಡೆಯಾದವರಿಗೆ ಬಂಪರ್ ಅವಕಾಶ. ಹಾಗಾಗಿ ಈಗ ಬಿಡುಗಡೆಗೆ ಕುಸ್ತಿ ಆರಂಭವಾಗಿದೆ.

ಬಿಗ್ ಬಜೆಟ್ ಚಿತ್ರ..
ತಮಿಳಿನ 'ಮಾತ್ರಾನ್' ಸೂರ್ಯ ನಾಯಕನಾಗಿರುವ ಇದುವರೆಗಿನ ಚಿತ್ರಗಳಲ್ಲೇ ಬಿಗ್ ಬಜೆಟ್ ಚಿತ್ರ. ಇದರ ತೆಲುಗು ವಿತರಣೆ ಹಕ್ಕುಗಳೇ 17 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ಅಷ್ಟೊಂದು ದೊಡ್ಡ ಮೊತ್ತ ತೆತ್ತು ಖರೀದಿಸಿರುವುದು ಬೆಲ್ಲಂಕೊಂಡ ಸುರೇಶ್. ಇನ್ನು ಕರ್ನಾಟಕದ ವಿತರಣೆ ಹಕ್ಕುಗಳು ಮಂಡ್ಯ ಶ್ರೀಕಾಂತ್ ಪಾಲಾಗಿವೆ.

ವಿಮಲನ್ ಮತ್ತು ಅಖಿಲನ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸೂರ್ಯನಿಗೆ ಇಲ್ಲಿ ಕಾಜಲ್ ಅಗರವಾಲ್ ನಾಯಕಿ. ಕೆ.ವಿ. ಆನಂದ್ ನಿರ್ದೇಶಕರು. ಚಿತ್ರದ ಕಥೆ ಇನ್ನೂ ಗೊತ್ತಾಗಿಲ್ಲ. ಹಾಲಿವುಡ್ ಚಿತ್ರಗಳನ್ನು ಕಾಪಿ ಹೊಡೆದಿರುವ ಬಗ್ಗೆಯೂ ಮಾಹಿತಿಯಿಲ್ಲ.

ಚಾರುಲತಾ ರಿಮೇಕ್...
ಇನ್ನು ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ 'ಚಾರುಲತಾ' ಅಧಿಕೃತವಾಗಿ ಥಾಯ್-ಕೊರಿಯನ್ ಚಿತ್ರ 'ಅಲೋನ್' ರಿಮೇಕ್. ನೆನಪಿಡಿ, ಇತರರಂತೆ ಕಾಪಿ ಹೊಡೆಯುವ ಬದಲು, ರಿಮೇಕ್ ಹಕ್ಕುಗಳನ್ನು ಖರೀದಿಸಿಯೇ ಕನ್ನಡದಲ್ಲಿ ರಿಮೇಕ್ ಮಾಡಲಾಗುತ್ತಿದೆ. ಹಾಗಾಗಿ ನಿರ್ಮಾಪಕ ದ್ವಾರಕೀಶ್ ಕೊಂಚ ಎದೆಯುಬ್ಬಿಸುತ್ತಲೇ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ.

ಪ್ರಿಯಾಮಣಿ ನಾಯಕಿಯಾಗಿರುವ ಈ ಚಿತ್ರದ ಮೇಲೆ ಭಾರೀ ಭರವಸೆ ಇರುವುದರಿಂದ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಕನ್ನಡ, ತೆಲುಗು, ತಮಿಳುಗಳಲ್ಲಿ ಹೆಸರು 'ಚಾರುಲತಾ' ಎಂದೇ ಇರಲಿದೆ. ಆದರೆ ಮಲಯಾಳಂನಲ್ಲಿ ಇದೇ ಹೆಸರಿನ ಚಿತ್ರ ಇತ್ತೀಚೆಗಷ್ಟೇ ಬಂದಿರುವುದರಿಂದ ಬೇರೆ ಶೀರ್ಷಿಕೆ ಇಡುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಪ್ರಿಯಾಮಣಿಗೆ 'ಚಾರುಲತಾ'ದಲ್ಲಿ ಸ್ಕಂದ ನಾಯಕ. ಸೀತಾ, ಶರಣ್ಯ ಪೊನ್ವಾನನ್, ಆರತಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸುಂದರ್ ಸಿ. ಬಾಬು ಸಂಗೀತ ಚಿತ್ರಕ್ಕಿದೆ.

[You must be registered and logged in to see this link.]

barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:31 pm

[You must be registered and logged in to see this image.]
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:32 pm

ಸೂರ್ಯನ ಭೀತಿಗೆ ನಡುಗಿದ ದ್ವಾರಕೀಶ್ ಚಾರುಲತಾ
Published: ಗುರುವಾರ, ಆಗಸ್ಟ್ 16, 2012, 11:37 [IST]
Posted by: Sriram Bhat

ಕನ್ನಡದ ಖ್ಯಾತ ನಟ, ನಿರ್ಮಾಪಕ ದ್ವಾರಕೀಶ್ ಭಾರಿ ಬುದ್ಧಿವಂತರೆಂದು ಹೆಸರಾದವರು. ಒಂದು ಕಾಲದಲ್ಲಿ ಸಿನಿಮಾ ನಿರ್ಮಾಣದಲ್ಲಿ ಕಳೆದುಕೊಂಡಿದ್ದನ್ನು ಆಪ್ತಮಿತ್ರ ಚಿತ್ರದ ಮೂಲಕ ಪೂರ್ತಿ ವಸೂಲಿ ಮಾಡಿದ್ದಷ್ಟೇ ಅಲ್ಲ, ಸುದೀಪ್ ನಟನೆಯಲ್ಲಿ 'ವಿಷ್ಣುವರ್ಧನ್' ಹೆಸರಿನ ಚಿತ್ರ ಮಾಡಿ ಗೆದ್ದು ಸ್ಯಾಂಡಲ್ ವುಡ್ ಯಶಸ್ವಿ ನಿರ್ಮಾಪಕರ ಸಾಲಿನಲ್ಲಿ ಸೇರಿಕೊಂಡವರು. ಇದೀಗ ಅವರ ನಿರ್ಮಾಣದ 'ಚಾರುಲತಾ' ತೆರೆಗೆ ಬರಲು ಸಿದ್ಧವಾಗಿದೆ.

ಬಹುಭಾಷಾ ತಾರೆ ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿರುವ 'ಚಾರುಲತಾ', ಕನ್ನಡ, ತಮಿಳು ಹಾಗೂ ತೆಲುಗು ಹೀಗೆ ಮೂರು ಭಾಷೆಗಳಲ್ಲಿ ನಿರ್ಮಾಣವಾಗಿರುವ ಚಿತ್ರ. ಈ ಚಿತ್ರವನ್ನು ತೆರೆಗೆ ತರಲು ದ್ವಾರಕೀಶ್ ಮಗ ಯೋಗಿ, ಬಹಳಷ್ಟು ಅರ್ಜೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಸಿಗುವ ಮೊದಲ ಕಾರಣ ತಮಿಳು ನಟ ಸೂರ್ಯರ ಭೀತಿ. ಅದಕ್ಕೆ ಕಾರಣ, ಸದ್ಯದಲ್ಲೇ ತಮಿಳು ಸೂಪರ್ ಸ್ಟಾರ್ ಸೂರ್ಯರ 'ಮಾತ್ರಾನ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಶಿವರಾಜ್ ಕುಮಾರ್ ನಾಯಕತ್ವ ಹಾಗೂ ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರದ ಬಿಡುಗಡೆ ದಿನವೇ ಈ 'ಚಾರುಲತಾ' ಚಿತ್ರ ಕೂಡ ಬಿಡಗಡೆಯಾಗುತ್ತಿದೆ. ಇನ್ನೂ ಆಡಿಯೋ ಬಿಡುಗಡೆಯಾಗಿಲ್ಲ, ಅದಿರಲಿ, ಚಾರುಲತಾ ಚಿತ್ರ ಸೆನ್ಸಾರ್ ಕೂಡ ಆಗಿಲ್ಲ. ಪ್ರಚಾರವನ್ನು ಇನ್ನೂ ಪ್ರಾರಂಭಿಸಿಲ್ಲ. ಹೀಗಿರುವಾಗ ಇದ್ದಕ್ಕಿಂದಂತೆ ಬಿಡುಗಡೆ ಮಾಡಲು ಇರುವ ಏಕೈಕ ಕಾರಣ ಸೂರ್ಯರ 'ಮಾತ್ರನ್' ಎಂಬುದು ಪಕ್ಕಾ ಎನ್ನಲಾಗುತ್ತಿದೆ.

ಜೊತೆಗೆ 'ಮಾತ್ರಾನ್' ಹಾಗೂ 'ಚಾರುಲತಾ' ಚಿತ್ರದ ಕಥೆಗಳಲ್ಲಿರುವ ಸಾಮ್ಯತೆ ಮತ್ತೊಂದು ಕಾರಣ. ಈ ಎರಡರಲ್ಲೂ ಸಯಾಮಿ ಅವಳಿಗಳ ಕಥೆಯಿದ್ದು ಯಾವುದು ಮೊದಲು ಬಿಡುಗಡೆಯಾಗುವುದೋ ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುವುದೆಂಬ ಲೆಕ್ಕಾಚಾರವೂ ದ್ವಾರಕೀಶ್ ತಲೆಯಲ್ಲಿದ ಎಂಬುದು ಗಾಂಧಿನಗರಿಗರ ಮಾತು. ಅದೇನೇ ಇರಲಿ, ಚಾರುಲತಾ ತರಾತುರಿಯ ಬಿಡುಗಡೆಗೆ ಸಜ್ಜಾಗಿರುವುದಂತೂ ನಿಜ.

ಈ ಬಗ್ಗೆ ಚಾರುಲತಾ ನಿರ್ಮಾಪಕ ಯೋಗಿ ದ್ವಾರಕೀಶ್, "ಕೆಲವೇ ದಿನಗಳಲ್ಲಿ ನಮ್ಮ ಚಿತ್ರದ ಪ್ರಚಾರಕಾರ್ಯು ಪ್ರಾರಂಭಿಸಲಿದ್ದೇವೆ. ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿರುವುದರಿಂದ ಪ್ರಚಾರವೂ ಒಟ್ಟಿಗೆ ಸಾಗಲಿದೆ. ಶೀಘ್ರದಲ್ಲೇ ಮೂರೂ ಭಾಷೆಗಳಲ್ಲಿ ಆಡಿಯೋ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಈ ಕುರಿತ ಪತ್ರಿಕಾಗೋಷ್ಠಿ, ಟ್ರೇಲರ್ ಗಳ ಬಿಡುಗಡೆ, ಪತ್ರಿಕೆ-ಟಿವಿ ಮಾಧ್ಯಮಗಳಲ್ಲಿ ಪ್ರಚಾರ ಎಲ್ಲವೂ ಪ್ರಾರಂಭ" ಎಂದಿದ್ದಾರೆ. ಮುಂದೇನಾಗಲಿದೆಯೋ...! (ಒನ್ ಇಂಡಿಯಾ ಕನ್ನಡ)
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:33 pm

ನಮ್ಮ ಪ್ರಚಂಡಕುಳ್ಳ ದ್ವಾರ್ಕಿಗೆ ಅಭಿನಂದನೆಗಳು
Updated: ಸೋಮವಾರ, ಆಗಸ್ಟ್ 20, 2012, 15:25 [IST]
Posted by: Shami

ಕರ್ನಾಟಕ ಕುಳ್ಳ ದ್ವಾರಕಿಶ್‌ಗೀಗ ಮೂರ್ಮೂರು ಸಂಭ್ರಮ. ಮೊದಲನೆಯದು ದ್ವಾರಕೀಶ್ ಚಿತ್ರರಂಗ ಪ್ರವೇಶಿಸಿ ಐವತ್ತು ವರ್ಷಗಳಾಗಿವೆ. ಎರಡನೆಯದು ಅವರೀಗ ಎಪ್ಪತ್ತನೇ ವರ್ಷದ ಮೈಲುಗಲ್ಲಿನಲ್ಲಿ ನಿಂತುಕೊಂಡಿದ್ದಾರೆ.

ಮೂರನೆಯದು ಅವರ ಬ್ಯಾನರ್‌ನಿಂದ ಮೂರು ಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಚಾರುಲತಾ' ಇನ್ನೇನು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಮೂರು ಸಿಹಿ ಸುದ್ದಿಗಳನ್ನೂ ಒಂದೇ ವೇದಿಕೆ ಮೇಲೆ ಹಂಚಿಕೊಳ್ಳಲು ಅವರೀಗ ಸಜ್ಜಾಗಿ ನಿಂತುಕೊಂಡಿದ್ದಾರೆ.

ಇದೇ ಸೋಮವಾರ [ಆಗಸ್ಟ್ 20] ದ್ವಾರಕೀಶ್ ಅಭಿನಂದನಾ ಸಮಾರಂಭಕ್ಕೆ ಸಿದ್ಧತೆಗಳಾಗಿವೆ. ತಮ್ಮ ಹಿತೈಷಿ ಹಾಗೂ ಮಾಧ್ಯಮದವರ ಸಮ್ಮುಖ ದ್ವಾರಕೀಶ್ ಈ ಸಂತೋಷ ಹಂಚಿಕೊಳ್ಳಲಿದ್ದಾರೆ. ಹೀರೋಗಳಿಗೆ ಸೀಮಿತವಾದ ಅಭಿನಂದನೆಗಳು ನಮ್ಮನ್ನು ನಕ್ಕು ನಲಿಸಿದವರಿಗೂ ದಕ್ಕುತ್ತಿರುವುದು ಸಂತೋಷ.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ವಾಮನ ರೂಪದಿ ಬಂದು ತ್ರಿವಿಕ್ರಮನಾಗಿ ಬೆಳೆದ ದ್ವಾರಕೀಶ್ ಸಾಧನೆ ಅಪೂರ್ವವಾದ್ದು ಮತ್ತು ಸ್ತುತ್ಯಾರ್ಹವಾದದ್ದು. ಚಿತ್ರರಂಗದಲ್ಲಿ ಐವತ್ತು ವರ್ಷಗಳನ್ನ ಸವೆಸುವುದು ಅಷ್ಟು ಸುಲಭವಾದದ್ದಲ್ಲ.

ಅಲ್ಲದೆ ಇವತ್ತಿಗೂ ಸಕ್ರಿಯವಾಗುಳಿಯುವುದು ದ್ವಾರಕೀಶ್ ರಂಥವರಿಗೆ ಮಾತ್ರ ಸಾಧ್ಯವಾಗುವಂಥದ್ದು. ಈ ಐವತ್ತು ವರ್ಷಗಳಲ್ಲಿ ದ್ವಾರಕೀಶ್ ಬೇರೆ ಬೇರೆ ರೂಪಾಂತರಗಳನ್ನ ಹೊಂದಿದರು. ನಟನಾಗಿ ಪ್ರವೇಶ ಪಡೆದವರು ನಿರ್ಮಾಪಕನಾದರು, ನಿರ್ದೇಶನದಲ್ಲೂ ಸೈ ಎನ್ನಿಸಿಕೊಂಡರು. ಹೊಸ ಹೊಸ ಪ್ರತಿಭೆಗಳನ್ನ ಚಿತ್ರರಂಗಕ್ಕೆ ಪರಿಚಯಿಸಿದರು.

ಯಶಸ್ಸಿನ ಉತ್ತುಂಗದಲ್ಲಿದ್ದ ದ್ವಾರಕೀಶ್, ಆಮೇಲೆ ಪಾತಾಳಕ್ಕೆ ಬಿದ್ದು ಚಡಪಡಿಸಿದ್ದೂ ಇದೆ. ಆದರೆ ಅವನ್ನೆಲ್ಲ ಮೆಟ್ಟಿ ನಿಂತ ಈ ಕುಳ್ಳ, ಇವತ್ತು ಬದುಕಿನ ಉಜ್ವಲ ಭೂಮಿಕೆಯಲ್ಲಿ ನೆಲೆಗೊಂಡಿದ್ದಾರೆ. ಅದು ಅವರ ಛಲ ಹಠಕ್ಕೆ ಸಾಕ್ಷಿ. ಅದೇ ಅವರನ್ನ ಪಾತಾಳದಿಂದ ಮತ್ತೆ ನೆಲಕ್ಕೆ ತಂದು ನಿಲ್ಲಿಸಿದಂಥದ್ದು.

ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ದ್ವಾರಕಿಶ್‌ರ ಎಷ್ಟೋ ಸಿನಿಮಾಗಳು, ಯಾವತ್ತಿಗೂ ಹಸಿರಾಗಿ ಉಳಿವಂಥ ಕ್ಲಾಸಿಕ್ ಚಿತ್ರಗಳೆಂದೇ ಕರೆಯಿಸಿಕೊಂಡಿವೆ. ಅದು ಅವರ ಸಾಧನೆಗೆ ಸಾಕ್ಷಿ. ಇಂಥ ದ್ವಾರಕೀಶ್ ಒಂದು ಕಡೆ ತಮ್ಮ ಜೀವಿತದ ಎಪ್ಪತ್ತನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದರೆ, ಮತ್ತೊಂದು ಕಡೆ ಅವರ ಸಿನಿಮಾ ಜೀವನ ಐವತ್ತು ವಸಂತಗಳನ್ನ ಪೂರೈಸಿ ನಿಂತಿದೆ.

ಇಂಥ ಅಪರೂಪದ ಸಂದರ್ಭದಲ್ಲಿ ದ್ವಾರಕೀಶ್ ಬಂಧು- ಮಿತ್ರರು, ಅವರ ಅಭಿಮಾನಿಗಳು ಸೇರಿಕೊಂಡು ದ್ವಾರಕಿಶ್‌ಗೊಂದು ಅಭಿನಂದನೆ ಹೇಳಲು ವೇದಿಕೆ ಸಿದ್ಧಪಡಿಸಿದ್ದಾರೆ. ಕುಳ್ಳನಿಗೆ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:34 pm

[You must be registered and logged in to see this image.]

][You must be registered and logged in to see this image.]
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:35 pm

[You must be registered and logged in to see this image.][
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by barbarossa Wed Sep 05, 2012 11:39 pm

Charulatha' moves further

The Kannada film 'Charulatha' based on 'Alone' foreign film by Dwarakish Chitra release is further deferred. It was expected to hit the silver screen on 6th of September.

According to sources 'Charulatha' in Kannada, Telugu, Tamil and Malayalam will be released simultaneously on 13th of September 2012.

The release of 'Charulatha' with Priyamani doing the conjoined roles is surely going to make a good talk. To avoid the clash up with 'Matharan' in which Sooriya the top Tamil actor had essayed the similar role 'Charulatha' release activity is on a war footing. Sooriya 'Matharan' is slated for mid October release.

'Charulatha' releasing on the occasion of 50 years of Dwarakish film career promos have taken good attention in the internet media. The film made simultaneously in Kannada and Telugu is dubbed to Tamil and Malayalam.

'Charulatha' is inspired from Korean film 'Alone'. P Kumar is the director of this film. 'Dwarakish Chitra' introduces Skanda as hero to Kannada. Sharanya, Seetha, Ravishanker, Master Manjunath, Sunethra, Sudarahan and others are in cast.

Sunder C Babu is music director and Panneer Selvam is cameraman. Different Danny stunts, Harsha choreography, Mohan B Kere art direction, Yoganand Muddhan is the dialogue writer.

[You must be registered and logged in to see this link.] ... 85681.html

][You must be registered and logged in to see this image.]
barbarossa
barbarossa

Posts : 133
Join date : 2012-08-12
Age : 38
Location : Bangalore

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Sun Sep 16, 2012 10:13 am

[You must be registered and logged in to see this image.]
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Sun Sep 16, 2012 10:14 am

[You must be registered and logged in to see this image.]
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Sun Sep 16, 2012 10:16 am

[You must be registered and logged in to see this image.]
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Sun Sep 16, 2012 10:17 am

[You must be registered and logged in to see this image.]
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Sun Sep 16, 2012 10:17 am

[You must be registered and logged in to see this image.]
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Sun Sep 16, 2012 10:19 am

[You must be registered and logged in to see this image.]
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Mon Sep 17, 2012 6:13 pm

ಪ್ರಿಯಾಮಣಿಗೆ 'ಚಾರುಲತಾ' ಪ್ರಶಸ್ತಿ ತಂದು ಕೊಡುತ್ತಾ?
'ಪರುತ್ತಿವೀರನ್' ಚಿತ್ರದ ಅದ್ಭುತ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡ ಪ್ರಿಯಾಮಣಿ 'ಚಾರುಲತಾ'ದಲ್ಲೂ ಅದೇ ನಿರೀಕ್ಷೆಯಲ್ಲಿದ್ದಾರಾ? ಅವರ ಪಾತ್ರ ಅಷ್ಟೊಂದು ಪವರ್ ಫುಲ್ ಆಗಿದೆಯೇ? ಹೀಗೆ ಇಂತಹ ಚರ್ಚೆಗಳು ಆರಂಭವಾಗಿ ಹಲವು ತಿಂಗಳುಗಳೇ ಕಳೆದಿವೆ. ಈಗ ಬಿಡುಗಡೆ ದಿನ ಹತ್ತಿರ ಬರುತ್ತಿದ್ದಂತೆ ಪ್ರಿಯಾಮಣಿಯೇ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ.

ಪ್ರಶಸ್ತಿಗಾಗಿಯೇ ಯಾರೊಬ್ಬರೂ ನಟಿಸುವುದಿಲ್ಲ. ಹಾಗೆಂದು ಪ್ರತಿ ಬಾರಿಯೂ ಪ್ರಶಸ್ತಿ ಅನಿರೀಕ್ಷಿತವೆಂದು ಹೇಳುವುದು ಸಾಧ್ಯವಿಲ್ಲ. ಆದರೂ ಪ್ರಿಯಾಮಣಿಗೆ ಪ್ರಶಸ್ತಿಗಳ ಬಗ್ಗೆ ಈಗಲೇ ಅಂತಹ ನಿರೀಕ್ಷೆಗಳು ಇದ್ದಂತಿಲ್ಲ. ಇನ್ನೂ ಬಿಡುಗಡೆಯಾಗಿಲ್ಲ, ಬಿಡುಗಡೆಯಾದ ವರ್ಷದ ನಂತರವಷ್ಟೇ ಪ್ರಶಸ್ತಿಗಳ ಪ್ರಶ್ನೆ. ಬಂದರೆ ಬರಲಿ, ಬರದಿದ್ದರೆ ಅದರ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳಲಾರೆ ಎನ್ನುತ್ತಾರವರು.
ನಾನೇ ಶ್ರೇಷ್ಠ, ನನ್ನ ನಟನೆ ಅದ್ಭುತವಾಗಿದೆ ಎಂದು ನಾನು ಹೇಳುವುದು ಸರಿಯಾಗದು. ಅದನ್ನು ಚಿತ್ರ ನೋಡಿದ ಪ್ರೇಕ್ಷಕರು ಹೇಳಬೇಕು. ಅವರ ನಿರೀಕ್ಷೆಯಂತೆ ಚಿತ್ರ ಮೂಡಿ ಬಂದಲ್ಲಿ, ನಂತರ ಪ್ರಶಸ್ತಿಗಳು ಅರಸಿಕೊಂಡು ಬರಬಹುದು. ಅದಕ್ಕಿಂತಲೂ ನನಗೆ ಇಂತಹದ್ದೊಂದು ಪಾತ್ರ ಸಿಕ್ಕಿದೆಯಲ್ಲ, ಅದೇ ಖುಷಿ. ಸಯಾಮಿ ಅವಳಿಗಳನ್ನು ನೋಡದೇ ಇದ್ದರೂ, ಅವರ ಜೀವನವನ್ನು ಅನುಭವಿಸಿದ ಅನುಭವ ನನಗಾಗಿದೆ. ನಿಜಕ್ಕೂ ತುಂಬಾ ಕಷ್ಟದ ಕೆಲಸ ಎಂದು ಪ್ರಿಯಾಮಣಿ ಅಭಿಪ್ರಾಯಪಟ್ಟರು.

ಅದೇ ಹೊತ್ತಿಗೆ 'ಚಾರುಲತಾ'ದಲ್ಲಿ ತಾನು ಮಾಡಿರುವ ಎರಡು ಪಾತ್ರಗಳು ತುಂಬಾ ಸವಾಲುದಾಯಕವಾಗಿತ್ತು ಎಂಬುದನ್ನು ಪ್ರಿಯಾಮಣಿ ಒಪ್ಪಿಕೊಂಡಿದ್ದಾರೆ. ಇದು ಡಬಲ್ ಆಕ್ಟಿಂಗ್ ಮಾಡಿದಂತಲ್ಲ. ಅದಕ್ಕಿಂತಲೂ ಕಷ್ಟವಾದದ್ದು. ಬಾಡಿ ಡಬಲ್ ಬಳಸಿದರೂ, ಅದಕ್ಕೆ ಹೊಂದುವಂತೆ ಎರಡೆರಡು ಬಾರಿ ನಟಿಸಬೇಕಿತ್ತು. ನಟನೆಗೆ ತುಂಬಾ ಅವಕಾಶ ಇದ್ದುದರಿಂದ ನಾನು ಹಿಂದೆ ಮುಂದೆ ನೋಡದೆ ಒಪ್ಪಿಕೊಂಡೆ. ಕಥೆ ನನಗೆ ತುಂಬಾ ಇಷ್ಟವಾಯಿತು ಎಂದು ವಿವರಿಸಿದರು.

ಇನ್ನೊಂದು ವಿಷಯ ಏನೆಂದರೆ, ಪ್ರಿಯಾಮಣಿ ಇದುವರೆಗೆ ಯಾವ ಚಿತ್ರದಲ್ಲೂ ದ್ವಿಪಾತ್ರ ಮಾಡಿಲ್ಲ. ಆ ಹೆಗ್ಗಳಿಕೆಯ ಜತೆಗೆ ಸಯಾಮಿ ಪಾತ್ರದ ಗರಿಯೂ ಅವರ ಮುಡಿಗೇರಿದೆ. ಇನ್ನೊಂದು ಪ್ರಶಸ್ತಿ ಬಂದು ಬಿಟ್ಟರಂತೂ ಕೇಳೋದೇ ಬೇಡ. ಇದಕ್ಕೆ ದನಿಗೂಡಿಸುತ್ತಾರೆ ನಿರ್ಮಾಪಕ ದ್ವಾರಕೀಶ್.

ನಿಜಕ್ಕೂ ಪ್ರಿಯಾಮಣಿ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಚಿತ್ರದುದ್ದಕ್ಕೂ ಆಕೆಯಿಂದ ಹೊರ ಬಂದಿರುವ ಭಾವನೆಗಳು ಇನ್ನೊಂದು ಪ್ರಶಸ್ತಿ ತಂದು ಕೊಡುವುದರಲ್ಲಿ ಸಂಶಯವಿಲ್ಲ ಎಂದು ದ್ವಾರಕೀಶ್ ಹೊಗಳಿದ್ದಾರೆ.

ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣಗೊಂಡಿರುವ 'ಚಾರುಲತಾ' ತೆಲುಗು ಮತ್ತು ಮಲಯಾಳಂಗಳಿಗೂ ಡಬ್ ಆಗಿದೆ. ಈ ನಾಲ್ಕೂ ಭಾಷೆಗಳಲ್ಲಿ ಸೆಪ್ಟೆಂಬರ್ 21ರ ಶುಕ್ರವಾರದಂದು ಚಿತ್ರ ಬಿಡುಗಡೆಯಾಗುತ್ತಿದೆ. ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ 'ಚಾರುಲತಾ' ಲಗ್ಗೆ ಇಡುತ್ತಿದ್ದಾಳೆ.
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Mon Sep 17, 2012 6:14 pm

[You must be registered and logged in to see this image.]
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Mon Sep 17, 2012 6:15 pm

[You must be registered and logged in to see this image.]
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Mon Sep 17, 2012 6:16 pm

ಚಾರುಲತಾ ಚತುರ್ಭಾಷಾ ಪಯಣ
ಚಿತ್ರ ಗೆದ್ದಷ್ಟೇ ಉತ್ಸಾಹ, ಸಂಭ್ರಮದಲ್ಲಿದ್ದರು ನಿರ್ಮಾಪಕ ದ್ವಾರಕೀಶ್. ಅವರ ಬಹುನಿರೀಕ್ಷೆಯ `ಚಾರುಲತಾ` ಸೆ. 20ರಂದು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಾರ್ (ನಾಲ್ಕು) ಭಾಷೆಗಳಲ್ಲಿ ತೆರೆಕಾಣುತ್ತಿರುವ ಚಿತ್ರ ಇಡೀ ಭಾರತೀಯ ಚಿತ್ರರಂಗವನ್ನು `ಲತೆ`ಯಂತೆ ಸುತ್ತಿಕೊಳ್ಳಲಿದೆ ಎಂಬ ನಂಬಿಕೆ ಅವರದು. `ಚಾರುಲತಾ` ಥಾಯ್ ಭಾಷೆಯ `ಅಲೋನ್` ಚಿತ್ರದ ರೀಮೇಕ್ ಆದರೂ ಸಯಾಮಿ ಅವಳಿಗಳ ಕಥೆಯುಳ್ಳ ಚಿತ್ರ ಭಾರತಕ್ಕೆ ಹೊಸತು. ಈ ಹೆಮ್ಮೆಯೇ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.

ಚಿತ್ರ ಬಿಡುಗಡೆಯ ಸುದ್ದಿಗೋಷ್ಠಿಯಲ್ಲೂ ದ್ವಾರಕೀಶ್ ಎಂದಿನಂತೆ ಹಳೆಯ ನೆನಪುಗಳಿಗೆ ಮರಳಿದರು. ಚಿತ್ರರಂಗಕ್ಕೆ ಕಾಲಿಟ್ಟ ದಿನಗಳನ್ನು ಮೆಲುಕು ಹಾಕಿದರು. ಎಪ್ಪತ್ತನೇ ವಯಸ್ಸಿನಲ್ಲಿ ಇಂಥ ಸಿನಿಮಾ ನಿರ್ಮಿಸಲು ಸಾಧ್ಯವಾಗುತ್ತಿರುವುದು ದೇವರ ಕೃಪೆ ಎಂದು ಹೇಳಿದರು. `ಚಾರುಲತಾ` ಸಿನಿಮಾದ ಹುಟ್ಟಿದ ಬಗೆಯನ್ನು ಬಿಚ್ಚಿಟ್ಟರು.

ದ್ವಾರಕೀಶ್ ಮಾತುಗಳಲ್ಲಿ ನಟಿ ಪ್ರಿಯಾಮಣಿ ಮತ್ತು ಸಂಗೀತ ನಿರ್ದೇಶಕ ಸುಂದರ್ ಸಿ ಬಾಬು ಕುರಿತ ಹೊಗಳಿಕೆಯೇ ಹೆಚ್ಚಿತ್ತು. ಹಗಲು ರಾತ್ರಿ ಎನ್ನದೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಪ್ರಿಯಾಮಣಿಯ ತಾಳ್ಮೆಯನ್ನು ಪ್ರಶಂಸಿಸಿದರು. ಹಾಲಿವುಡ್ ಮಾದರಿಯಲ್ಲಿ ಸಿನಿಮಾ ಮಾಡಿದ್ದೇನೆ ಎಂದು ಹೇಳಿಕೊಂಡ ದ್ವಾರಕೀಶ್, `ಚಾರುಲತಾ` ಗೆಲುವು-ಸೋಲು ಎರಡನೇ ಮಾತು. ಆದರೆ ಪ್ರಿಯಾಮಣಿಗೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದುಕೊಡುವುದು ಖಚಿತ ಎಂದರು.

ಸಯಾಮಿಯ ಪಾತ್ರ ನಿರ್ವಹಣೆಯ ಕಷ್ಟಗಳನ್ನು ಪ್ರಿಯಾಮಣಿ ನೆನಪಿಸಿಕೊಂಡರು. ಒಂದು ಸನ್ನಿವೇಶವನ್ನು ಎರಡೆರಡು ಬಾರಿ ಎರಡು ಪಾತ್ರಗಳಿಗಾಗಿ ನಿರ್ವಹಿಸುವುದು ಸುಲಭವಲ್ಲ ಎನ್ನುವುದು ಅವರ ಅನುಭವದ ಮಾತು.

`ನಾಡೋಡಿಗಳ್`, `ಪೊರಾಲಿ` ಮುಂತಾದ ತಮಿಳು ಚಿತ್ರಗಳಿಗೆ ಸಂಗೀತ ನೀಡಿರುವ ಸುಂದರ್ ಸಿ ಬಾಬು `ಚಾರುಲತಾ`ಗೆ ಮಟ್ಟು ಹಾಕಿದ್ದಾರೆ. ಈ ಚಿತ್ರ ಇಡೀ ಭಾರತದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಲಿದೆ ಎಂಬ ವಿಶ್ವಾಸ ಅವರದು.

ಭಾರತೀಯೇತರ ಭಾಷೆಯ ಚಿತ್ರದ ಹಕ್ಕುಗಳನ್ನು ಪಡೆದುಕೊಂಡು ಸಿನಿಮಾ ಮಾಡಿರುವುದು ದೇಶದಲ್ಲಿ ಇದು ಎರಡನೇ ನಿದರ್ಶನ ಎಂದು ಕಾರ್ಯಕಾರಿ ನಿರ್ಮಾಪಕ ಯೋಗೀಶ್ ತಿಳಿಸಿದರು. `ಇಟಾಲಿಯನ್ ಜಾಬ್` ಚಿತ್ರದ ಹಕ್ಕುಗಳನ್ನು ಖರೀದಿಸಿ ಹಿಂದಿಯಲ್ಲಿ `ಪ್ಲೇಯರ್ಸ್` ಚಿತ್ರ ನಿರ್ಮಿಸಲಾಗಿತ್ತು.

[You must be registered and logged in to see this link.] ... &menuid=16
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Mon Sep 17, 2012 6:16 pm

ಚಾರುಲತಾ: ಪ್ರಿಯಾಮಣಿ ಸಯಾಮಿ ಹದಿನೈದೇ ನಿಮಿಷ!
ಹಾಲಿವುಡ್ ರಿಮೇಕ್ ಆದರೂ ಕಾಪಿ ಮಾಡುವುದು ಅಷ್ಟೇನೂ ಸುಲಭವಲ್ಲ. ಅದರಲ್ಲೂ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಂತಹ ಚಿತ್ರ ಮಾಡುತ್ತಿರುವ ಮೊದಲ ಉದಾಹರಣೆಯೆಂದರೆ ಕೇಳಬೇಕೇ? ಆ ಹೆಗ್ಗಳಿಕೆಯೊಂದಿಗೆ ಸೆಪ್ಟೆಂಬರ್ 21ರ ಶುಕ್ರವಾರ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ 'ಚಾರುಲತಾ' ಗೂಡಿನಿಂದ ಒಂದು ಕುತೂಹಲಕಾರಿ ಸುದ್ದಿ ಹೊರ ಬಿದ್ದಿದೆ.

ಅದೊಂದು ರೀತಿಯಲ್ಲಿ ಪ್ರೇಕ್ಷಕರ ಕುತೂಹಲವನ್ನು ತಣಿಸುವಂತದ್ದು. ಹೋಗ್ರೀ.. ನಾನು 'ಅಲೋನ್' ಚಿತ್ರವನ್ನೇ ನೋಡಿದ್ದೇನೆ. ಅದರ ಕಾಪಿ ಮಾಡಿದ್ದಾರೆ, ನೋಡೋದೇನಿದೆ ಅಂತೇನಾದ್ರೂ ನೀವು ಹೀಗಳೆಯೋದಾದ್ರೆ, ಅಂತವರಿಗೆ ನಿರ್ದೇಶಕ ಪೊನ್ ಕುಮಾರನ್ ತಕ್ಕ ಉತ್ತರವನ್ನೇ 'ಚಾರುಲತಾ'ದಲ್ಲಿ ನೀಡುತ್ತಾರೆ. ಯಾಕೆಂದರೆ ಅವರು ಮಕ್ಕಿಕಾಮಕ್ಕಿ ಕಾಪಿ ಮಾಡಲು ಹೋಗಿಲ್ಲ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಅವರು 'ಅಲೋನ್' ಚಿತ್ರದಿಂದ ಕನ್ನಡಕ್ಕೆ ಭಟ್ಟಿ ಇಳಿಸಿರುವುದು ಶೇ.30ರಷ್ಟು ಮಾತ್ರ. ಉಳಿದಂತೆ ಶೇ.70ರಷ್ಟು ಪೂರ್ತಿಯೆಂದರೆ ಪೂರ್ತಿ ಸ್ವಂತ!

ವಿದೇಶಿ ಚಿತ್ರಗಳಿಗೂ ಭಾರತೀಯ ಚಿತ್ರಗಳಿಗೂ ವ್ಯತ್ಯಾಸವಿದೆಯಲ್ಲವೇ? ಆ ಸಿನಿಮಾಗಳು ನಮಗೆ ಅದ್ಭುತವೆನಿಸಿದರೂ ನಮ್ಮದು ಎಂಬ ಆತ್ಮೀಯತೆ ಬರೋದೇ ಇಲ್ಲ. ಇಲ್ಲಿ 'ಚಾರುಲತಾ'ದಲ್ಲಿ ಪೊನ್ ಕುಮಾರನ್ ಮಾಡಿರುವ ಬದಲಾವಣೆ ಇದೇ. ಮೂಲ ಚಿತ್ರದಲ್ಲಿರುವ ಪೇಲವ ಸನ್ನಿವೇಶಗಳನ್ನು ಇಲ್ಲಿ ಚುರುಕುಗೊಳಿಸಿದ್ದಾರೆ. ಕೆಲವನ್ನು ತೆಗೆದೇ ಹಾಕಿದ್ದಾರೆ. ಇನ್ನು ಅಲ್ಲಿ ಹಾರರ್ ಅಂಶವನ್ನೇ ಹೈಲೈಟ್ ಮಾಡಲಾಗಿತ್ತು. ಆದರೆ ಚಾರುಲತಾದಲ್ಲಿ ಕೊಂಚ ಹಾಸ್ಯವನ್ನೂ ಸೇರಿಸಲಾಗಿದೆ. ತುಂಬಾ ಗಂಭೀರವಾಗಿ ಬಿಟ್ಟರೆ ಪ್ರೇಕ್ಷಕರಿಗೆ ಇಷ್ಟವಾಗದು ಎಂಬ ಮುನ್ನೆಚ್ಚೆರಿಕೆಯಿಂದ ಹೀಗೆ ಮಾಡಲಾಗಿದೆ.

ಇನ್ನು ಇಡೀ ಚಿತ್ರದಲ್ಲಿ ಚಾರು ಮತ್ತು ಲತಾ ಇಬ್ಬರ ದೇಹಗಳು ಒಂದಾಗಿಯೇ (ಸಯಾಮಿ ಅವಳಿ) ಇರುತ್ತದೆ ಅಂತ ಯಾರಾದರೂ ಭಾವಿಸಿದ್ದರೆ ಅದು ತಪ್ಪು. ನಿಜ ಹೇಳಬೇಕೆಂದರೆ, ಸಯಾಮಿ ಅವಳಿಗಳು ಬರೋದೇ ಫ್ಲ್ಯಾಶ್‌ಬ್ಯಾಕ್‌ನಲ್ಲಿ. ಅದುವರೆಗೆ ಅವರಲ್ಲೊಬ್ಬರು ಮಾತ್ರ ತೆರೆಯ ಮೇಲಿರುತ್ತಾರೆ. ಹಿಂದೇನಾಗಿತ್ತು, ಚಾರು ಮತ್ತು ಲತಾ ಹೇಗಿದ್ದರು ಅನ್ನೋದನ್ನು ನಿರ್ದೇಶಕರು 15 ನಿಮಿಷದಲ್ಲಿ ತೋರಿಸುತ್ತಾರೆ. ಅಂದರೆ ಸಯಾಮಿ ಅವಳಿಗಳ ದೃಶ್ಯ ಇರೋದು ಬರೀ 15 ನಿಮಿಷ ಮಾತ್ರ.

ಮೂಲ ಚಿತ್ರದಲ್ಲಿ ಚಾರು ಮತ್ತು ಲತಾ ಪಾತ್ರಗಳು ಪಿಮ್ ಮತ್ತು ಪ್ಲಾಯ್ ಎಂದಾಗಿತ್ತು. ಇಲ್ಲಿ ಪ್ರಿಯಾಮಣಿ ಮಾಡಿದ ಪಾತ್ರಗಳನ್ನು ಅಲ್ಲಿ ಮಾಡಿರುವುದು ಮಾರ್ಷಾ ವಾಟ್ಟನ್‌ಪಾನಿಚ್ ಎಂಬ ಥಾಯ್ ನಟಿ. ಆದರೆ ಪ್ರಿಯಾಮಣಿ ಡಬಲ್ ಪಾತ್ರದಲ್ಲಿ ನಟಿಸಿದಷ್ಟು ಮೂಲ ಚಿತ್ರದಲ್ಲಿ ಮಾರ್ಷಾಗೆ ಅವಕಾಶ ಇರಲಿಲ್ಲ. ಇಲ್ಲಿರುವ 15 ನಿಮಿಷಕ್ಕಿಂತಲೂ ಕಡಿಮೆ ಅವಧಿಯಷ್ಟೇ ಸಯಾಮಿ ಪಾತ್ರಕ್ಕೆ ಅಲ್ಲಿ ಕಾಲಾವಕಾಶವಿತ್ತು.

ಇದಕ್ಕೆ ಕಾರಣವೂ ಇದೆ. ಅಲ್ಲಿ ಮಾರ್ಷಾಳ ಡಬಲ್ ಪಾತ್ರಕ್ಕೆ 15 ನಿಮಿಷ ಇರಲಿಲ್ಲವೆಂದರೆ, ಸಯಾಮಿ ಅವಳಿಗಳ ಪಾತ್ರದ ದೃಶ್ಯ ಇರಲಿಲ್ಲ ಎಂದು ಅರ್ಥವಲ್ಲ. ವಾಸ್ತವದಲ್ಲಿ ಅಲ್ಲಿ ಇನ್ನೊಬ್ಬ ನಟಿಯನ್ನೂ ಬಳಸಿಕೊಂಡು, ಬಾಲ್ಯದ ಫ್ಲ್ಯಾ‌ಶ್ ಬ್ಯಾಕ್ ಚಿತ್ರೀಕರಿಸಲಾಗಿತ್ತು. ಆದರೆ ಕನ್ನಡದಲ್ಲಿ ಅವೆರಡೂ ಕಾಲಘಟ್ಟಗಳ ಪಾತ್ರಗಳನ್ನು ಪ್ರಿಯಾಮಣಿಯೇ ಮಾಡಿದ್ದಾರೆ. ಹಾಗಾಗಿ ಇಲ್ಲಿ ಒಟ್ಟು 15 ನಿಮಿಷಗಳ ಸಯಾಮಿ ಅವಳಿಯಾಗಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಹೀಗೆಂದು ನಿರ್ದೇಶಕ ಪೊನ್ ಕುಮಾರನ್ (ವಿಷ್ಣುವರ್ಧನ ನಿರ್ದೇಶಕ) ಮಾಹಿತಿ ನೀಡಿದ್ದಾರೆ.

ಸದ್ಯ ಪೊನ್ ಕುಮಾರನ್ ಸೆ.21ರ ನಿರೀಕ್ಷೆಯಲ್ಲಿದ್ದಾರೆ. ಅಲ್ಲಿ ಬರುವ ರಿಸಲ್ಟ್ ನೋಡಿ ಮುಂದಿನ ಚಿತ್ರಕ್ಕೆ ಕೈ ಹಾಕುತ್ತಾರಂತೆ.

[You must be registered and logged in to see this link.] ... 3011_1.htm
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Mon Sep 17, 2012 6:17 pm

ಚಾರುಲತಾ ಚಿತ್ರಕ್ಕೆ ಯು/ಎ ಸೆನ್ಸಾರ್ ಪತ್ರ.
ದ್ವಾರಕೀಶ್ ಚಿತ್ರ ಅವರ , ಯೋಗೀಶ್ ದ್ವಾರಕೀಶ್ ನಿರ್ಮಾಣದ , ಪೊನ್ ಕುಮಾರನ್ ನಿರ್ದೇಶನದ , ಪ್ರಿಯಮಣಿ ಸಯಾಮಿಯಾಗಿ ಕಾಣಿಸಿಕೊಳ್ಳುತ್ತಿರುವ ಚಾರುಲತಾ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಮಂಗಳವಾರ ಚಿತ್ರ ವೀಕ್ಷಣೆ ಮಾಡಿ ಚಿತ್ರಕ್ಕೆ ಯು/ಎ ಸೆನ್ಸಾರ್ ಪತ್ರ ನೀಡಿದೆ.

ಚಿತ್ರಕ್ಕೆ ಯು/ಎ ಸೆನ್ಸಾರ್ ಪತ್ರ ನೀಡಿ ಸೆನ್ಸಾರ್ ಮಂಡಲಿಯವರು ದ್ವಾರಕೀಶ್ ಅವರೊಟ್ಟಿಗೆ ಮುಕ್ತವಾಗಿ ಮಾತನಾಡಿ ಚಿತ್ರ ಅತ್ಯದ್ಭುತವಾಗಿ ಮೂಡಿಬಂದಿದೆ ಎಂದು ಶಹಬಾಸ್‍ಗಿರಿಯನ್ನು ನೀಡಿದರೆಂದು ಕರ್ನಾಟಕದ ಕುಳ್ಳ ದ್ವಾರಕೀಶ್ ತಿಳಿಸಿದ್ದಾರೆ. ಇನ್ನು ಚಿತ್ರವನ್ನು ಇದೇ ತಿಂಗಳ 21 ರಂದು ಬೆಳ್ಳಿಪರದೆಯನ್ನೇರಿಸುವ ತಯಾರಿ ನಡೆಸುತ್ತಿದ್ದು, ನಾಲ್ಕೂ ಭಾಷೆಯಲ್ಲೂ (ಕನ್ನಡ , ತೆಲುಗು, ತಮಿಳು, ಮಲಯಾಳಂ) ಏಕಕಾಲದಲ್ಲಿ ಬಿಡುಗಡೆ ಮಾಡಲು ಸಜಾಗುತ್ತಿರುವುದಾಗಿ ತಿಳಿಸಿದ್ದಾರೆ ದ್ವಾರಕೀಶ್.

[You must be registered and logged in to see this link.]
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Hatavadhi Mon Sep 17, 2012 6:17 pm

`ಚಾರುಲತೆ'ಗೆ ಪ್ರಶಸ್ತಿ ಬಯಕೆ
ಪ್ರಿಯಾಮಣಿ ಕಣ್ಣು ಪ್ರಶಸ್ತಿಗಳ ಮೇಲೆ ಬಿದ್ದಿದೆ. ಪ್ರಶಸ್ತಿ ಅವರಿಗೇನೂ ಹೊಸತಲ್ಲ. `ಪರುತ್ತಿವೀರನ್` ತಮಿಳು ಚಿತ್ರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದವರು ಅವರು. `ಚಾರುಲತಾ` ಚಿತ್ರವೂ ತಮಗೆ ಪ್ರಶಸ್ತಿಯ ಕಿರೀಟವನ್ನು ತೊಡಿಸಲಿದೆ ಎಂಬ ನಂಬಿಕೆ ಅವರಿಗಿದೆ. ಸುದ್ದಿಮಿತ್ರರೊಂದಿಗೆ ಮಾತಿಗಿಳಿದ ಅವರಲ್ಲಿ ಈ ಚಿತ್ರ ತಮ್ಮ ಬದುಕಿನಲ್ಲಿ ಹೊಸ ಮೈಲುಗಲ್ಲಾಗುವ ನಿರೀಕ್ಷೆಯಿತ್ತು.

ಅವರ ವೃತ್ತಿ ಜೀವನದಲ್ಲಿ ಅತ್ಯಂತ ವಿಭಿನ್ನ ಪಾತ್ರವಿರುವ ಚಿತ್ರವಿದು. ಮಾತ್ರವಲ್ಲ, ಈ ಬಗೆಯ ಚಿತ್ರ ಭಾರತದಲ್ಲೇ ಹೊಸತು. ಸಯಾಮಿ ಅವಳಿಗಳಂತೆ ದೇಹ ಬೆಸೆದುಕೊಂಡು ನಟಿಸುವುದು ಸುಲಭದ ಮಾತಲ್ಲ. ಅದನ್ನು ಸಮರ್ಪಕವಾಗಿ ನಿರ್ವಹಿಸಿದ್ದೇನೆ ಎಂಬ ಖುಷಿ ಅವರದು. ಈ ಚಿತ್ರದ ನಟನೆಗೆ ಪ್ರಶಸ್ತಿ ಬಂದೇ ಬರುತ್ತದೆ ಎಂದೇನೂ ಪ್ರಿಯಾಮಣಿ ಅಂದುಕೊಂಡಿಲ್ಲ. `ಕಷ್ಟಪಟ್ಟು ನಟಿಸಿದ್ದೇನೆ. ಮುಂದಿನದು ಪ್ರೇಕ್ಷಕನಿಗೆ ಬಿಟ್ಟಿದ್ದು. ಅವರಿಗೆ ಇಷ್ಟವಾಗಬೇಕು. ಪ್ರಶಸ್ತಿ ಸಿಗದಿದ್ದರೆ ದುರದೃಷ್ಟವೆಂದು ಭಾವಿಸುತ್ತೇನೆ ಅಷ್ಟೆ` ಎಂದು ಅರೆಕ್ಷಣ ಸುಮ್ಮನಾದರು.

ಸಯಾಮಿ ಅವಳಿಯ ಪಾತ್ರಕ್ಕೆ ಪ್ರಿಯಾಮಣಿ ವಿಶೇಷ ತಾಲೀಮು ಮಾಡಿಲ್ಲ ಅಥವಾ ಅಧ್ಯಯನ ನಡೆಸಿಲ್ಲ. ಸ್ಕ್ರಿಪ್ಟ್ ಓದಿ ನೇರವಾಗಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರಂತೆ. ಆದರೆ ಇತರ ಪಾತ್ರಗಳಂತೆ `ಚಾರುಲತಾ`ದ ಪಾತ್ರವಲ್ಲ. ಏಕೆಂದರೆ ಎರಡು ವಿಭಿನ್ನ ವ್ಯಕ್ತಿತ್ವದ ಪಾತ್ರಗಳನ್ನು ಅವರು ನಿರ್ವಹಿಸಬೇಕಿತ್ತು. ಎರಡು ಪಾತ್ರಗಳಿಗೂ ವಿಭಿನ್ನ ಶೈಲಿಯ ಸಂಭಾಷಣೆ ಹೇಳಬೇಕಿತ್ತು. ಎರಡೂ ಪಾತ್ರಗಳ ದೇಹಭಾಷೆ ಕೂಡ ಭಿನ್ನವಾದದ್ದು. ಒಂದು ಪಾತ್ರದ ಚಿತ್ರೀಕರಣ ಮುಗಿಸಿ ಮತ್ತೆ ಅದೇ ದೃಶ್ಯವನ್ನು ಇನ್ನೊಂದು ಪಾತ್ರವಾಗಿ ಮಾಡಬೇಕಿತ್ತು. ನಿಜಕ್ಕೂ ಇದು ಸವಾಲಿನದು ಎಂದು ಅವರು ಬಣ್ಣಿಸಿದರು. `ಒಮ್ಮಮ್ಮೆ ಬೆಳಿಗ್ಗೆ ಎಂಟರಿಂದ ರಾತ್ರಿ ಎರಡು ಗಂಟೆವರೆಗೂ ನಿರಂತರ ಚಿತ್ರೀಕರಣ ನಡೆಸಿದ್ದಿದೆ. ಆಗ ತುಂಬಾ ದಣಿವಾಗುತ್ತಿತ್ತು. ಇಡೀ ಚಿತ್ರ ಸಾಗುವುದು ಭಾವನಾತ್ಮಕ ಸನ್ನಿವೇಶಗಳಲ್ಲಿ. ಹೆಚ್ಚು ದಣಿವಾದಾಗ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ನಿರ್ದೇಶಕ ಕುಮಾರ್ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳುತ್ತಿದ್ದರು. ನನ್ನಿಂದ ಸಾಧ್ಯವಾಗದು ಎನಿಸಿದಾಗ ಚಿತ್ರೀಕರಣ ಮೊಟಕುಗೊಳಿಸಲು ನನಗೆ ಸ್ವಾತಂತ್ರ್ಯವನ್ನೂ ನೀಡಿದ್ದರು ಎಂದು ಹೇಳಿಕೊಳ್ಳುತ್ತಾರೆ` ಪ್ರಿಯಾಮಣಿ.

ಹರ್ಷ ನೃತ್ಯ ನಿರ್ದೇಶನದಲ್ಲಿ ಮೂಡಿರುವ ಸಯಾಮಿ ಅವಳಿಯ ನೃತ್ಯವಂತೂ ಪ್ರೇಕ್ಷಕನ ಕಣ್ಣಲ್ಲಿ ನೀರು ತರುವುದು ಖಚಿತ ಎನ್ನುತ್ತಾರೆ ಅವರು. ವಿಶಿಷ್ಟ ಕತೆಯ ಹಾರರ್, ಥ್ರಿಲ್ಲರ್, ಎಮೋಷನ್‌ಗಳ ಮಿಶ್ರಣದ ಚಿತ್ರದಲ್ಲಿ ನಟಿಸಿರುವುದು ಅವರಿಗೆ ಅದ್ಭುತ ಅನುಭವ ನೀಡಿದೆ.

ಅಂದಹಾಗೆ, ಪ್ರಿಯಾಮಣಿ ಸಾಕಷ್ಟು ತೆಳ್ಳಗಾಗಿದ್ದಾರೆ. `ಅಣ್ಣಾ ಬಾಂಡ್` ಕ್ಲೈಮ್ಯಾಕ್ಸ್‌ಗಾಗಿ ದೇಹದ ತೂಕ ಕಡಿಮೆ ಮಾಡಿಕೊಂಡು ತೆಳ್ಳಗಾಗಿದ್ದ ಅವರು ಅದನ್ನೇ ಕಾಪಾಡಿಕೊಂಡು ಹೋಗುತ್ತಿದ್ದಾರೆ.

ಅವಳಿ ಜೋಡಿ

`ಚಾರುಲತಾ` ಚಿತ್ರದಲ್ಲಿ ಬಾಲ್ಯದ `ಚಾರು-ಲತೆ`ಯಾಗಿ ಕಾಣಿಸಿಕೊಂಡವರು ಗಗನ ಮತ್ತು ಗಂಧನ ಎಂಬ ಅವಳಿ ಮಕ್ಕಳು. ಆರನೇ ತರಗತಿ ಓದುತ್ತಿರುವ ಈ ಮಕ್ಕಳಿಬ್ಬರೂ ಸಯಾಮಿ ಅವಳಿಗಳಂತೆ ದೇಹ ಬೆಸೆದುಕೊಂಡು ನಟಿಸಿದ್ದಾರೆ. ನಟನೆಯ ತರಬೇತಿ ಇಲ್ಲದೆಯೂ ಈ ಮಕ್ಕಳು ಸಲೀಸಾಗಿ ಕ್ಯಾಮೆರಾ ಎದುರಿಸಿದ್ದಾರಂತೆ.

[You must be registered and logged in to see this link.] ... &menuid=16
Hatavadhi
Hatavadhi

Posts : 355
Join date : 2012-06-03

Back to top Go down

Priyamani in Charulatha by Dwarakish Productions - Page 2 Empty Re: Priyamani in Charulatha by Dwarakish Productions

Post by Sponsored content


Sponsored content


Back to top Go down

Page 2 of 3 Previous  1, 2, 3  Next

Back to top

- Similar topics

 
Permissions in this forum:
You cannot reply to topics in this forum