ಚಂದನವನ (sandalwood)


Join the forum, it's quick and easy

ಚಂದನವನ (sandalwood)
ಚಂದನವನ (sandalwood)
Would you like to react to this message? Create an account in a few clicks or log in to continue.

Godfather ..................

3 posters

Page 1 of 2 1, 2  Next

Go down

Godfather .................. Empty Godfather ..................

Post by lion king Sat Jul 21, 2012 6:10 pm

[You must be registered and logged in to see this image.]

lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Sat Jul 21, 2012 6:12 pm

After dilly dallying with many decisions and hearing a lot of stories and scripts, Real Star Upendra has finally given a nod to producer K. Manju who will be making a film in the direction of Tamil director Sriram. The film will be launched on April 25 in Bengaluru. Other details about the film has not been revealed so far, but it looks a big heroine will be pairing Uppi in the film. Hari Krishna is likely to be the music director of the film.

Meanwhile, sources say that Uppi has now agreed to work in Aaptha Rakshaka producer Krishna Prajwal's film which is set to roll on May 15 this year. This film will be directed by P Vasu who has given many hits in Kannada. This is for the first time that P Vasu is working in a Kannada film other than with the two legendary artists Dr. Raj Kumar and Dr. Vishunvardhan.

Upendra is likely to work in another big film to be produced by Super film producer Rockline Venkatesh. Rockline will be engaging a different director (most likely Om Prakash Rao) for this film which will be based on Tamil blockbuster film Saami starring Vikram and Thrisha. Upendra will be working as a full fledged police officer in this film.

Since Uppi fans are waiting with bated breath to hear the news of the actor's new film ever since the release of his film Super, this news of his agreeing to do three films may come as a welcome news. Since Malayalam director Aneesh Varma's script needed a few changes, Uppi has decided to put hold on that project.

Since the range of business of Upendra's films have been increased after the release of his dubbed film Super in A.P., it has now become inevitable for the producers to cast a well known heroine down south for his films in future. Even the star cast of these films will have a right mix of stars known in the Kannada, Telugu and Tamil film industries.
lion king
lion king

Posts : 54
Join date : 2012-06-04

Back to top Go down

Godfather .................. Empty ಉಪೇಂದ್ರ ಗಾಡ್ ಫಾದರ್ ಒಪ್ಪಿಕೊಂಡ ಗುಟ್ಟು ರಟ್ಟು

Post by lion king Wed Jul 25, 2012 12:52 pm

ವರಮಹಾಲಕ್ಷ್ಮಿ ಹಬ್ಬದಂದು (ಜುಲೈ 27, 2012) ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್‌‌ಫಾದರ್' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಜಿತ್ ನಟನೆಯ ತಮಿಳಿನ 'ವರಲಾರು' ರೀಮೇಕ್ ಈ ಚಿತ್ರದಲ್ಲಿ ಉಪೇಂದ್ರ ಮೂರು ಪಾತ್ರಗಳಲ್ಲಿ ನಟಿಸಿದ್ದಾರೆ. ಅಪ್ಪ, ಇಬ್ಬರು ಮಕ್ಕಳ ತ್ರಿಪಾತ್ರ ಉಪ್ಪಿಯದು.

ರಿಯಲ್ ಸ್ಟಾರ್ ಉಪೇಂದ್ರ 'ಆರಕ್ಷಕ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. ಈಗ ತ್ರಿಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಮೂರು ಪಾತ್ರಗಳು ಅತಿಂಥವಲ್ಲ. ಪರಮ ಕ್ರೂರಿಗಳಾಗಿರುವ ಪಾತ್ರಗಳವು. ಅಂತಹ ಪಾತ್ರಗಳಲ್ಲಿ ಇದುವರೆಗೆ ಉಪ್ಪಿ ನಟಿಸಿಯೇ ಇಲ್ಲ. ಇಷ್ಟೇ ಅಲ್ಲ, ಈ ಚಿತ್ರದಲ್ಲಿ ನಟಿಸುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ.

ಗಾಡ್ ಫಾದರ್ ಪಕ್ಕಾ ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ ನಾಯಕಿಯಾಗಿ ಜಯಮಾಲಾ ಪುತ್ರಿ ಸೌಂದರ್ಯಾ ನಟಿಸಿದ್ದಾರೆ. ಸದಾ, ಭೂಮಿಕಾ ಚಾವ್ಲಾ, ಕ್ಯಾಥರಿನ್ ಥ್ರೆಸಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಾಡ್ ಫಾದರ್ ನಿರ್ದೇಶಕರು ತಮಿಳಿನ ಖ್ಯಾತ ಛಾಯಾಗ್ರಾಹಕ ಪಿ ಸಿ ಶ್ರೀರಾಮ್. ನಿರ್ಮಾಪಕರು ಗಂಡಗಲಿ ಕೆ ಮಂಜು.

ತಮಿಳಿನ 'ವರಲಾರು' ಚಿತ್ರ ಆ ಕಾಲದಲ್ಲಿ ಭಾರೀ ಪ್ರಶಂಸೆ ಪಡೆದುಕೊಂಡಿತ್ತು. ಮೂರು ಪಾತ್ರಗಳಲ್ಲಿ ಅಜಿತ್ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲೂ ಹೆಣ್ಣಿನಂತೆ, ಹೆಣ್ಣಿಗನಂತೆ ಕಾಣಿಸಿಕೊಂಡು ಭಾರೀ ಸಂಚಲನ ಸೃಷ್ಟಿಸಿದ್ದರು ಅಜಿತ್. ಅದೇ ಪಾತ್ರವನ್ನು ಇಲ್ಲಿ ಉಪ್ಪಿ ಮಾಡಿದ್ದಾರೆ. ಬಹಳಷ್ಟು ನಾಯಕರು ನಿರಾಕರಿಸಿದ ಪಾತ್ರವನ್ನು ಉಪೇಂದ್ರ ಒಪ್ಪಿ ಮಾಡಿದ್ದಾರೆ.

ಆಶ್ಚರ್ಯವೆಂದರೆ ಉಪೇಂದ್ರ ಈ ಚಿತ್ರವನ್ನು ಒಪ್ಪಿದ್ದು ಕೇವಲ ನಿರ್ಮಾಪಕ ಕೆ. ಮಂಜು ಅವರ ಸ್ನೇಹಕ್ಕೆ ಬೆಲೆ ಕೊಡುವ ದೃಷ್ಟಿಯಿಂದ ಎಂಬುದು ಗಮನಾರ್ಹ ಸಂಗತಿ. ಈ ವಿಷಯವನ್ನು ಸ್ವತಃ ಉಪೇಂದ್ರ ಬಾಯ್ಬಿಟ್ಟಿದ್ದಾರೆ. ಈ ಚಿತ್ರದ ತೆಲುಗು ರಿಮೇಕ್‌ ನಲ್ಲಿ ಉಪ್ಪಿ ನಟಿಸಬೇಕು ಎಂಬ ಆಫರ್ ಕೆಲವು ವರ್ಷಗಳ ಹಿಂದೆಯೇ ಬಂದಿತ್ತು.

ಗಾಡ್ ಫಾದರ್ ಪ್ರೇಕ್ಷಕರಿಗೆ ಕಾದಿದೆ ಪ್ರಸಾದ್ ಗಿಫ್ಟ್!

ವರಮಹಾಲಕ್ಷ್ಮಿ ಹಬ್ಬದಂದು (ಜುಲೈ 27, 2012) ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್‌‌ಫಾದರ್' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಜಿತ್ ನಟನೆಯ ತಮಿಳಿನ 'ವರಲಾರು' ರೀಮೇಕ್ ಈ ಚಿತ್ರದಲ್ಲಿ ಉಪೇಂದ್ರ ಮೂರು ಪಾತ್ರಗಳಲ್ಲಿ ನಟಿಸಿದ್ದಾರೆ. ಅಪ್ಪ, ಇಬ್ಬರು ಮಕ್ಕಳ ತ್ರಿಪಾತ್ರ ಉಪ್ಪಿಯದು.

ರಿಯಲ್ ಸ್ಟಾರ್ ಉಪೇಂದ್ರ 'ಆರಕ್ಷಕ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. ಈಗ ತ್ರಿಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಮೂರು ಪಾತ್ರಗಳು ಅತಿಂಥವಲ್ಲ. ಪರಮ ಕ್ರೂರಿಗಳಾಗಿರುವ ಪಾತ್ರಗಳವು. ಅಂತಹ ಪಾತ್ರಗಳಲ್ಲಿ ಇದುವರೆಗೆ ಉಪ್ಪಿ ನಟಿಸಿಯೇ ಇಲ್ಲ. ಇಷ್ಟೇ ಅಲ್ಲ, ಈ ಚಿತ್ರದಲ್ಲಿ ನಟಿಸುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ.

ಗಾಡ್ ಫಾದರ್ ಪಕ್ಕಾ ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ ನಾಯಕಿಯಾಗಿ ಜಯಮಾಲಾ ಪುತ್ರಿ ಸೌಂದರ್ಯಾ ನಟಿಸಿದ್ದಾರೆ. ಸದಾ, ಭೂಮಿಕಾ ಚಾವ್ಲಾ, ಕ್ಯಾಥರಿನ್ ಥ್ರೆಸಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಾಡ್ ಫಾದರ್ ನಿರ್ದೇಶಕರು ತಮಿಳಿನ ಖ್ಯಾತ ಛಾಯಾಗ್ರಾಹಕ ಪಿ ಸಿ ಶ್ರೀರಾಮ್. ನಿರ್ಮಾಪಕರು ಗಂಡಗಲಿ ಕೆ ಮಂಜು.

ತಮಿಳಿನ 'ವರಲಾರು' ಚಿತ್ರ ಆ ಕಾಲದಲ್ಲಿ ಭಾರೀ ಪ್ರಶಂಸೆ ಪಡೆದುಕೊಂಡಿತ್ತು. ಮೂರು ಪಾತ್ರಗಳಲ್ಲಿ ಅಜಿತ್ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲೂ ಹೆಣ್ಣಿನಂತೆ, ಹೆಣ್ಣಿಗನಂತೆ ಕಾಣಿಸಿಕೊಂಡು ಭಾರೀ ಸಂಚಲನ ಸೃಷ್ಟಿಸಿದ್ದರು ಅಜಿತ್. ಅದೇ ಪಾತ್ರವನ್ನು ಇಲ್ಲಿ ಉಪ್ಪಿ ಮಾಡಿದ್ದಾರೆ. ಬಹಳಷ್ಟು ನಾಯಕರು ನಿರಾಕರಿಸಿದ ಪಾತ್ರವನ್ನು ಉಪೇಂದ್ರ ಒಪ್ಪಿ ಮಾಡಿದ್ದಾರೆ.

ಆಶ್ಚರ್ಯವೆಂದರೆ ಉಪೇಂದ್ರ ಈ ಚಿತ್ರವನ್ನು ಒಪ್ಪಿದ್ದು ಕೇವಲ ನಿರ್ಮಾಪಕ ಕೆ. ಮಂಜು ಅವರ ಸ್ನೇಹಕ್ಕೆ ಬೆಲೆ ಕೊಡುವ ದೃಷ್ಟಿಯಿಂದ ಎಂಬುದು ಗಮನಾರ್ಹ ಸಂಗತಿ. ಈ ವಿಷಯವನ್ನು ಸ್ವತಃ ಉಪೇಂದ್ರ ಬಾಯ್ಬಿಟ್ಟಿದ್ದಾರೆ. ಈ ಚಿತ್ರದ ತೆಲುಗು ರಿಮೇಕ್‌ ನಲ್ಲಿ ಉಪ್ಪಿ ನಟಿಸಬೇಕು ಎಂಬ ಆಫರ್ ಕೆಲವು ವರ್ಷಗಳ ಹಿಂದೆಯೇ ಬಂದಿತ್ತು.
lion king
lion king

Posts : 54
Join date : 2012-06-04

Back to top Go down

Godfather .................. Empty ಗಾಡ್ ಫಾದರ್ ಮೇಲೆ ಕೆ ಮಂಜುಗೆ ಭಾರಿ ಭರವಸೆ

Post by lion king Wed Jul 25, 2012 12:56 pm

ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್‌‌ಫಾದರ್' ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು (ಜುಲೈ 27, 2012) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ ಮಂಜು ನಿರ್ಮಾಣದ ಈ ಚಿತ್ರ ಕರ್ನಾಟಕದಲ್ಲಿ ಬರೋಬ್ಬರಿ 120 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಅಜಿತ್ ನಟನೆಯ ತಮಿಳಿನ 'ವರಲಾರು' ರೀಮೇಕ್ ಗಾಡ್ ಫಾದರ್ ಚಿತ್ರದ ಮೇಲೆ ನಿರ್ಮಾಪಕ ಕೆ ಮಂಜುಗೆ ಇನ್ನಿಲ್ಲದ ಭರವಸೆ.

ಗಾಡ್ ಫಾದರ್ ಚಿತ್ರದಲ್ಲಿ ಉಪೇಂದ್ರ ಮೂರು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಪ್ಪ, ಇಬ್ಬರು ಮಕ್ಕಳ ತ್ರಿಪಾತ್ರಗಳಲ್ಲಿ ನಟಿಸಿರುವ ಉಪ್ಪಿ ಮೂಲ ಚಿತ್ರದಲ್ಲಿ ನಟಿಸಿರುವ ಅಜಿತ್ ನಟನೆಯನ್ನು ಎಲ್ಲಿಯೂ ಅನುಕರಿಸಿಲ್ಲವಂತೆ. ಅಷ್ಟೇ ಅಲ್ಲ, "ಅಜಿತ್ ನಟನೆಗೆ ಸರಿಸಮಾನವಾಗಿ ನಟಿಸಬೇಕೆಂದು ನಾನು ಸ್ಪರ್ಧಿಸಲ್ಲ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪಾತ್ರಗಳಿಗೆ ನ್ಯಾಯ ಒದಗಿಸಿದ್ದೇನೆ" ಎಂದಿದ್ದಾರೆ ಉಪೇಂದ್ರ.

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಒಂದಕ್ಕಿಂತ ಹೆಚ್ಚು ಪಾತ್ರಗಳು ಹೊಸದೇನಲ್ಲ. ಈ ಮೊದಲು 'ಆರಕ್ಷಕ' ಚಿತ್ರದಲ್ಲಿ ಉಪ್ಪಿ ದ್ವಿಪಾತ್ರದಲ್ಲಿ ನಟಿಸಿದ್ದರು. ಈಗ ತ್ರಿಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಮೂರು ಪಾತ್ರಗಳು ಅತಿಂಥವಲ್ಲ. ಪರಮ ಕ್ರೂರಿಗಳಾಗಿರುವ ಪಾತ್ರಗಳವು. ಅಂತಹ ಪಾತ್ರಗಳಲ್ಲಿ ಇದುವರೆಗೆ ಉಪ್ಪಿ ನಟಿಸಿಯೇ ಇಲ್ಲ.

ಕೆ ಮಂಜು ಈ ಚಿತ್ರದ ರೀಮೇಕ್ ಹಕ್ಕು ಖರೀದಿಸಿ ಸಾಕಷ್ಟು ನಟರ ಬಳಿ ಕೇಳಿದ್ದಾರೆ. ಆದರೆ ಯಾರೂ ಈ ಚಿತ್ರದಲ್ಲಿ ನಟಿಸುವ ಧೈರ್ಯವನ್ನು ಮಾಡಿರಲಿಲ್ಲವಂತೆ. ಪಕ್ಕಾ ಥ್ರಿಲ್ಲರ್ ಚಿತ್ರವಾಗಿರುವ ಇದರಲ್ಲಿರುವ ಮೂರು ಪಾತ್ರಗಳಲ್ಲಿ ನಟಿಸುವುದು ಸಾಮಾನ್ಯ ಕೆಲಸವೇನಲ್ಲ. ಅದೂ ರೀಮೇಕ್ ಆಗಿರುವ ಮೂಲ ಚಿತ್ರದೊಂದಿಗೆ ಹೋಲಿಕೆ ಸಾಮಾನ್ಯ.

ಆದರೆ ಇದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ ನಟಿಸಿದ್ದಾರೆ ಉಪೇಂದ್ರ. ಈ ಚಿತ್ರದಲ್ಲಿ ನಾಯಕಿಯಾಗಿ ಜಯಮಾಲಾ ಪುತ್ರಿ ಸೌಂದರ್ಯಾ ನಟಿಸಿದ್ದಾರೆ. ಸದಾ, ಭೂಮಿಕಾ ಚಾವ್ಲಾ, ಕ್ಯಾಥರಿನ್ ಥ್ರೆಸಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಾಡ್ ಫಾದರ್ ನಿರ್ದೇಶಕರು ತಮಿಳಿನ ಖ್ಯಾತ ಛಾಯಾಗ್ರಾಹಕ ಪಿ ಸಿ ಶ್ರೀರಾಮ್. ಇನ್ನೇನು ಬಿಡುಗಡೆ ಸಮೀಪಿಸಿದೆ, ಯಶಸ್ಸನ್ನು ಕಾದು ನೋಡಬೇಕು. (ಒನ್ ಇಂಡಿಯಾ ಕನ್ನಡ)
lion king
lion king

Posts : 54
Join date : 2012-06-04

Back to top Go down

Godfather .................. Empty I am Lucky - Soundarya Jayamala

Post by lion king Wed Jul 25, 2012 12:57 pm

Looking very pretty and great support of mother as back bone Soundaraya Jayamala feels very lucky for such a nice mother and getting an offer in the superstar Upendra film in the beginning.

I would certainly pick good films and work hard. For ‘God Father’ it is director cum cameraman S Sriram who made to look how I am today. I worked hard in reducing the weight. I went to Zella Gym to reduce weight. The first advice was passed to me from producer K Manju and Sriram. It was related to losing weight. Intelligent enough Soundaraya appealed to the media to give more affection what they have given for her mother Dr Jayamala.

The earlier days photographs of Soundarya plus the song Mava Mava….a racy number in ‘God Father’ with super star Upendra was showed on the screen.
lion king
lion king

Posts : 54
Join date : 2012-06-04

Back to top Go down

Godfather .................. Empty I kept her away from films - Dr Jayamala

Post by lion king Wed Jul 25, 2012 12:58 pm

The proud mother of debutant actress Soundaraya – Dr Jayamala admitted that she kept her daughter distant from film acting. I lied to the inquiries for six years. Soundaraya got offers when she was 16 years. Most of the offers came from other languages. All offers that came to my daughter in the past are super hit films. I kept her very much away from films for six years. Then it was not possible.

I could see my daughter coming nearer to cinema every time I rejected the offers. At a well conceived evening of ‘Naanu and Soundarya’ yesteryears flash back depicted the growth of Dr Jayamala. The actress of 40 years holding many positions appealed for the same affection she got from media for her daughter.

The whole scenario has changed today in cinema industry. My little daughter has grown up. She is able to take her decisions. She is so matured. I wanted her to see as an IAS officer. She is today an actress. This is a time of some sort of fulfillment in my life.

The media has corrected me. It has made me to imbibe more social relevant topics. It has helped me in my growth. I expect the same gratitude and great affection to my daughter stated Dr Jayamala. I would request ‘Prekshaka and Patrakartaru’ to give a lift to my baby Soundaraya. This is ‘Amma’ call to daughter mentioned Dr Jayamala.

Dr Jayamala immensely thanked producer K Manju, super star Upendra, director Sriram and Prasad for being major part of her daughter film ‘God Father’ – it is just a beginning!
lion king
lion king

Posts : 54
Join date : 2012-06-04

Back to top Go down

Godfather .................. Empty It was mother day for daughter debut!

Post by lion king Wed Jul 25, 2012 12:59 pm

Dr Jayamala mother of debutant actress Soundarya in ‘God Father’ made a delectable arrangement to felicitate producer K Manju, director cum cameraman S Sriram, super star Upendra and distributor Prasad – all responsible for the silver screen launch of Soundaraya on this Friday in over 120 theatres of Karnataka.

Dr Jayamala daughter Soundaraya welcomed the media with a bouquet and it was a rare invitation for Kannada film media. Secondly the flash back of mother Dr Jayamala and clips of daughter Soundaraya from ‘God Father’ film song plus felicitation was an extremely good thought. Dr Jayamala husband HM Ramachandra was also present at this memorable moment of the family.

The flash back of Dr Jayamala very carefully prepared had the voice over of Yogaraj Bhat the eminent director who was supposed to launch Soundarya Jayamala from ‘Lagori’.

A huge rose garland, shawl, fruit basket was given to producer K Manju, director Sriram, Upendra and Prasad on this occasion. The co artist Shwetha was garlanded at this event. Very fine anchor of Karnataka Aparna conducted the simple and effective event.
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 2:02 pm

Top line producer K Manju's new untitled film which is being launched on April 25 is the remake of Ajith-Asin starrer Varalaaru directed by K.S.Ravikumar, sources said. Upendra will be playing the three characters in the film of a dignified businessman father and his two sons. While one of the two sons is a happy go lucky personality, the other is a person seeking vengeance on his own father.

The heroine for this film will be finalised in a day or two. Super Star Upendra is preparing himself to do a triple role for the first time in his career in K Manju's new film which is all set to be launched on April 25. The film is to be directed by Tamil film's cinematographer PC Sriram.
Upendra is doing the triple roles and he is highly impressed with the different shades of the three characters.

Most of Upendra's remade films have a stamp of their own in terms of his individual contribution in the dialogue delivery and his play back singing. Upendra wants to confirm that the film should completely look different from the original Tamil film.

SOURCE:chitraloka
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 2:03 pm

Utopian Upendra sitting very comfortable from ‘Super’ success waiting for the release of ‘Srimathi’ in which he stars with real life wife Priyaka and Celina Jaitley is all set to take up ‘Triple Roles’ in a remake film.

It is ‘Varaalaru’ Tamil film (starring Ajith, Asin in the direction of KS Ravikumar) remake taken up by producer K Manju. The untitled Kannada film stars Upendra in triple roles. This is the second time Upendra is in triple role in his career. Earlier for Ramu Enterprises ‘Hollywood’ Kannada film by director Dinesh Baboo the superstar played triple role of a – robot, scientist and an ordinary youngster. That film was shot in foreign locations. A portion of ‘Robot’ Upendra in ‘Hollywood’ Kannada cinema is similar to ‘Enthiran’. The Kannada film was made a decade ago!

Now in the three roles of father, gentleman and business will be directed by S Sriram. Keeping the script the new screenplay is made for the Kannada version by director Sriram.

For this film producer K Manju has erected a set worth Rs.25 lakhs
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 2:04 pm

[You must be registered and logged in to see this link.]

lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:29 pm

[You must be registered and logged in to see this image.]
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:30 pm

ಕೇಳ್ರಪ್ಪೋ ಕೇಳಿ... ರೆಹಮಾನ್ ಬರ್ತಾರೆ


ಮುಂಗುರುಳಿಗೆ ಹಚ್ಚಿದ್ದ ಬಿಳಿ ಬಣ್ಣ ಸರಿಯಾಗಿದೆಯೇ ಎಂದು ಒಮ್ಮೆ ಕನ್ನಡಿ ನೋಡಿಕೊಂಡರು ಉಪೇಂದ್ರ. ಅವರು ಶ್ರೀಮಂತ ಅಜ್ಜನ ಗೆಟಪ್‌ನಲ್ಲಿದ್ದರು. ಅದಾಗ ತಾನೇ ‘ಗಾಡ್‌ಫಾದರ್’ ಚಿತ್ರದ ಮುಹೂರ್ತ ನೆರವೇರಿತ್ತು. ಲಗುಬಗೆಯಲ್ಲಿ ಚಿತ್ರಕ್ಕೆ ಕ್ಲಾಪ್ ಮಾಡಿ ಹೊರಡುತ್ತಿದ್ದ ‘ಕೂಲ್’ ಗಣೇಶ್ ಮಾತಿಗೆ ನಿಲ್ಲಲಿಲ್ಲ.

ನಿರ್ಮಾಪಕ ಕೆ.ಮಂಜು ಚಿತ್ರದ ನಿರ್ಮಾಪಕರು. ‘ಗಾಡ್‌ಫಾದರ್’ಗಾಗಿ ನಿರ್ಮಿಸಲಾಗುತ್ತಿರುವ ವಿಶಾಲವಾದ ಬಂಗಲೆಯ ಸೆಟ್ ಕಡೆಗೆ ಬೆಟ್ಟು ಮಾಡಿದ ಮಂಜು- ‘ಇಸ್ಮಾಯಿಲ್, ನಜೀರ್, ವಾಸುದೇವ್ ಮೂವರು ಕಲಾ ನಿರ್ದೇಶಕರು ಸೇರಿ ಈ ಬಂಗಲೆ ಕಟ್ಟಿದ್ದಾರೆ. ಇನ್ನೂ ಪೂರ್ಣವಾಗಿಲ್ಲ. ಶೇ.50ರಷ್ಟು ಮಾತ್ರ ಆಗಿದೆ. ಇಂದು ಮುಹೂರ್ತ ಮುಗಿಸಿದೆವು ಅಷ್ಟೇ. ಇನ್ನೂ 20 ದಿವಸಗಳ ನಂತರ ಶೂಟಿಂಗ್ ಆರಂಭ’ ಎಂದರು.

ಹಿಂದಿ, ತಮಿಳು, ತೆಲುಗು ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಶ್ರೀರಾಮ್ ಈ ಚಿತ್ರದ ನಿರ್ದೇಶಕರು. ಅವರನ್ನು ಆತ್ಮೀಯವಾಗಿ ಪರಿಚಯಿಸಿದ ಮಂಜು, ಈ ಚಿತ್ರದಲ್ಲಿ ಉಪೇಂದ್ರ ಅವರೇ ನಟಿಸಬೇಕೆಂದು ಅವರು ಪಟ್ಟುಹಿಡಿದ ಬಗೆಯನ್ನು ಹೇಳಿದರು. ಹಾಗೆಯೇ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡುತ್ತಿರುವುದಕ್ಕೂ ಶ್ರೀರಾಮ್ ಕಾರಣ ಎಂದರು.

‘ಉಪೇಂದ್ರ ಅವರೊಂದಿಗೆ ಕೆಲಸ ಮಾಡಬೇಕೆಂಬುದು ಶ್ರೀರಾಮ್ ಕನಸು. ಹಾಲಿವುಡ್‌ನಲ್ಲಿ ಬಿಜಿ ಇರುವ ರೆಹಮಾನ್ ಅವರನ್ನು ಅವರೇ ಒಪ್ಪಿಸಿದ್ದಾರೆ. ಕನ್ನಡ ಚಿತ್ರವೊಂದಕ್ಕೆ ಸಂಗೀತ ನೀಡಲು ರೆಹಮಾನ್ ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ನಂಬಲು ನನಗೂ ಕಷ್ಟವಾಯಿತು. ಆದರೆ, ಅಗ್ರಿಮೆಂಟ್‌ನ ಇಮೇಲ್ ತಲುಪಿದ ಮೇಲೆ ನನಗೂ ನಂಬಿಕೆಯಾಯ್ತು’ ಎಂದು ಮಂಜು ಹೇಳಿದರು.

ರೆಹಮಾನ್ ಅಷ್ಟೇ ಅಲ್ಲ, ‘ಲಗಾನ್’, ‘ಪರದೇಶ್’ ಚಿತ್ರಕ್ಕೆ ಸಂಕಲನ ಮಾಡಿರುವ ಮಲ್ಲು ಸುರೇಶ್ ‘ಗಾಡ್‌ಫಾದರ್’ಗಾಗಿ ಕೆಲಸ ಮಾಡುತ್ತಾರಂತೆ. ಉಪೇಂದ್ರ ಸಂಭಾಷಣೆ ಬರೆಯುತ್ತಿದ್ದಾರೆ. ವಿದೇಶದಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ. ಈ ಸೆಟ್‌ನಲ್ಲಿ ಮತ್ತು ಬೆಂಗಳೂರು, ಮೈಸೂರು, ಮಡಿಕೇರಿಯಲ್ಲಿ ಉಳಿದ ಚಿತ್ರೀಕರಣ ನಡೆಯಲಿದೆ.

‘ಮಾತನಾಡಲು ಮಂಜು ಏನನ್ನೂ ಉಳಿಸಿಲ್ಲ’ ಎನ್ನುವ ಪ್ರೀತಿಯ ಆಕ್ಷೇಪ ಉಪೇಂದ್ರ ಅವರದ್ದು. “ಐದು ವರ್ಷ ಯೋಚಿಸಿ ‘ರಕ್ತಕಣ್ಣೀರು’ ಮಾಡಿದಂತೆ, ಕಷ್ಟಪಟ್ಟು ‘ಅನಾಥರು’ ಮಾಡಿದಂತೆ, ನಾಲ್ಕು ವರ್ಷ ಯೋಚಿಸಿ ‘ಗಾಢ್‌ಫಾದರ್’ ಮಾಡುತ್ತಿದ್ದೇನೆ.

ಗೆಟಪ್, ಕಾಸ್ಟ್ಯೂಮ್ ಹೊಂದಿಕೆಯಾಗುವುದೇ? ಎಂದು ತುಂಬಾ ಯೋಚಿಸಿದ ನಂತರ ಈ ಚಿತ್ರ ಒಪ್ಪಿಕೊಂಡಿದ್ದೇನೆ” ಎಂದ ಉಪೇಂದ್ರ, ‘ರೆಹಮಾನ್ ಸಂಗೀತ ಸಂಯೋಜಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ’ ಎಂದರು.

ಅಂದಹಾಗೆ, ಚಿತ್ರದಲ್ಲಿ ಉಪೇಂದ್ರ ಅವರದು ನಾಲ್ಕು ಗೆಟಪ್ಪಿನ ಪಾತ್ರವಂತೆ. ಒಂದು ಅಜ್ಜನದು, ಯುವಕನ ರೂಪಗಳು ಎರಡು, ನಾಲ್ಕನೆಯದು ಹದಿಹರೆಯದ ಹುಡುಗನ ಪಾತ್ರ. ಅವರ ಪಾತ್ರಕ್ಕೆ ಹಾಂಕಾಂಗ್‌ನಿಂದ ವಿಶೇಷ ವಿನ್ಯಾಸದ ಉಡುಪುಗಳನ್ನು ತರಿಸಲಾಗಿದೆಯಂತೆ. ‘ಆ ಬಟ್ಟೆಗಳು ಎಷ್ಟು ಚೆನ್ನಾಗಿವೆಯೆಂದರೆ, ಅವುಗಳನ್ನು ತಾವೇ ಇಟ್ಟುಕೊಳ್ಳಬೇಕು ಎನಿಸುತ್ತಿದೆ’ ಎಂದರು ಉಪೇಂದ್ರ.

ನಿರ್ದೇಶಕ ಶ್ರೀರಾಮ್ ಅವರಿಗೆ ಉಪೇಂದ್ರ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಸಿಕ್ಕಾಪಟ್ಟೆ ಖುಷಿ ಉಂಟುಮಾಡಿತ್ತು. ‘ಇಪ್ಪತ್ತು ಸಾರಿ ಉಪೇಂದ್ರ ಅವರನ್ನು ಭೇಟಿ ಮಾಡಿದೆ.

ಅವರು ಕಡೆಗೂ ಒಪ್ಪಿದರು. ಮಂಜು ನನ್ನನ್ನು ನಂಬಿದರು’ ಎನ್ನುವ ಅವರ ಮಾತುಗಳಲ್ಲಿ ಆತ್ಮವಿಶ್ವಾಸವಿತ್ತು. ಅಂದಹಾಗೆ, ‘ಗಾಡ್‌ಫಾದರ್’ ತಮಿಳಿನ ‘ವರಲಾರು’ ಚಿತ್ರದ ರೀಮೇಕ್.
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:30 pm

ಸೌಂದರ್ಯ ರಂಗಪ್ರವೇಶ


‘ನನ್ನನ್ನು ಬೆಳೆಸಿದಂತೆ ನನ್ನ ಮಗಳನ್ನೂ ಹರಸಿ’. ಜಯಮಾಲಾ ಭಾವುಕರಾಗಿದ್ದರು. ಮಗಳು ನಾಯಕಿಯಾಗುತ್ತಿರುವ ಹೊತ್ತು ಅಮ್ಮನಿಗೆ ನಾಲ್ಕು ದಶಕಗಳ ಅನೇಕ ನೆನಪುಗಳು ಉಮ್ಮಳಿಸಿರಬೇಕು.

ಅದು ‘ಗಾಡ್‌ಫಾದರ್’ ಚಿತ್ರದ ಮುಹೂರ್ತದ ಸಂದರ್ಭ. ನಿರ್ಮಾಪಕ ಕೆ.ಮಂಜು ಹಾಗೂ ಉಪೇಂದ್ರ ಕಾಂಬಿನೇಷನ್‌ನ ಈ ಚಿತ್ರದ ನಾಯಕಿಯರಲ್ಲಿ ಜಯಮಾಲಾ ಪುತ್ರಿ ಸೌಂದರ್ಯಾ ಕೂಡ ಒಬ್ಬರು.

ಸಿನಿಮಾ ತಂಡದೊಂದಿಗೆ ಮಗಳನ್ನು ಪತ್ರಕರ್ತರ ಎದುರು ನಿಲ್ಲಿಸಿದ್ದ ಜಯಮಾಲಾ, ‘ಮಗಳನ್ನು ಹರಸಿ’ ಎಂದರು. ಹಾಗೆ ನೋಡಿದರೆ ಮಗಳು ನಟಿಯಾಗುವುದು ಜಯಮಾಲಾ ಅವರಿಗೆ ಆದ್ಯತೆಯ ವಿಷಯವಾಗಿರಲಿಲ್ಲ.

‘ಕರುಳಕುಡಿ ಚೆನ್ನಾಗಿ ಓದಬೇಕು. ಒಳ್ಳೆಯ ಭವಿಷ್ಯ ಕಂಡುಕೊಳ್ಳಬೇಕು. ಆಮೇಲೆ ಉಳಿದ ಯೋಚನೆ’ ಎನ್ನುವ ಎಲ್ಲ ಅಮ್ಮಂದಿರ ಯೋಚನೆ ಜಯಮಾಲಾ ಅವರದೂ ಆಗಿತ್ತು. ಆದರೆ ಸೌಂದರ್ಯಾಳಿಗೆ ಬಣ್ಣದ ಕನಸು. ಕುಟುಂಬದ ಸಿನಿಮಾ ನಂಟಿನ ಕಾರಣದಿಂದ ಅವಕಾಶಗಳು ಕೂಡ ಹುಡುಕಿಕೊಂಡು ಬರತೊಡಗಿದವು. ಒಂದೆಡೆ ದೊಡ್ಡ ದೊಡ್ಡ ಅವಕಾಶಗಳನ್ನು ಅಮ್ಮ ತಳ್ಳಿಹಾಕುತ್ತಾ ಬಂದರೂ ಇನ್ನೊಂದೆಡೆ ನಟಿಯಾಗುವ ಮಗಳ ಕನಸು ಬಲವಾಗುತ್ತಾ ಬಂತು. ಕೊನೆಗೆ, ಮಗಳ ಆಸೆಗೆ ಅಮ್ಮನೂ ಹೂಂ ಎಂದದ್ದಾಯಿತು.

ಎಲ್ಲವೂ ಸರಿಯಾಗಿದ್ದರೆ ರಾಕ್‌ಲೈನ್ ವೆಂಕಟೇಶರಿಗಾಗಿ ಯೋಗರಾಜ ಭಟ್ ನಿರ್ದೇಶಿಸಿ ಕೊಡಬೇಕಿದ್ದ ‘ಲಗೋರಿ’ ಚಿತ್ರಕ್ಕಾಗಿ, ಪುನೀತ್‌ಗೆ ಜೋಡಿಯಾಗಿ ಸೌಂದರ್ಯ ನಟಿಸಬೇಕಿತ್ತು. ಆದರೆ ‘ಲಗೋರಿ’ ಆಟಕ್ಕೆ ಚಾಲನೆ ಸಿಗಲಿಲ್ಲ, ಸೌಂದರ್ಯ ಸಿನಿಪ್ರವೇಶ ಸಾಧ್ಯವಾಗಿರಲಿಲ್ಲ.

ಒಮ್ಮೆ ತೆಲುಗಿನತ್ತ ಮುಖಮಾಡಿದ್ದ ಆಕೆ ಚಿತ್ರದ ಮುಹೂರ್ತವೊಂದನ್ನು ಮುಗಿಸಿಕೊಂಡು ಬಂದದ್ದೂ ಆಯಿತು. ಈಗ ಕನ್ನಡದ ಸರದಿ. ಅಂದಹಾಗೆ, ಮುಂಬೈನ ತರಬೇತಿ ಶಾಲೆಯೊಂದರಲ್ಲಿ ನಟನೆಗೆ ಸಂಬಂಧಿಸಿದಂತೆ ಸೌಂದರ್ಯ ಅಲ್ಪಾವಧಿ ಕೋರ್ಸೊಂದನ್ನು ಮುಗಿಸಿ ಬಂದಿದ್ದಾರೆ.

ಉಪೇಂದ್ರರಿಗೆ ನಾಯಕಿಯಾಗಿ ‘ಗಾಡ್‌ಫಾದರ್’ನಲ್ಲಿ ನಟಿಸುತ್ತಿರುವ ಬಗ್ಗೆ ಸೌಂದರ್ಯಳಿಗೆ ಖುಷಿಯಿದೆ. ‘ದೊಡ್ಡ ಅವಕಾಶ ಸಿಕ್ಕಿದೆ. ನಾನು ಅದೃಷ್ಟವಂತೆ’ ಎನ್ನುವುದು ಸೌಂದರ್ಯ ಅನಿಸಿಕೆ.


source : Prajavani
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:33 pm

[You must be registered and logged in to see this image.]
By [You must be registered and logged in to see this link.] at 2011-05-18
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:34 pm

At the posh Gardenia Resort after the media address the icon of music AR Rehman has confirmed that he is doing music for Kannada film ‘God Father’.

So far it was told by director Sriram of ‘God Father’ that Rehman is doing music for Kannada film. On Saturday afternoon it was straight from the horse mouth.

Producer of ‘God Father’ – K Manju met the highly popular music director and handed over a bouquet and invited him for Kannada film formally.

The Kannada film ‘God Father’ a remake of ‘Varalaru’ Tamil film stars Upendra in triple role. Soundarya and Catherine are the heroines. The film has completed first schedule at a specially erected set at Abbainaidu Studio.

source:SGM
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:35 pm

[You must be registered and logged in to see this image.]
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:35 pm

ಉಪೇಂದ್ರ ಗಾಡ್ ಫಾದರ್‌ಗೆ ಸೂಪರ್ ಕ್ಲೈಮ್ಯಾಕ್ಸ್

ರಿಯಲ್ ಸ್ಟಾರ್ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ 'ಗಾಡ್ ಫಾದರ್' ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಈ ಚಿತ್ರವನ್ನು ನಿರ್ದೇಶಕರಾಗಿ ಬದಲಾದ ಛಾಯಾಗ್ರಾಹಕ ಶ್ರೀರಾಮ್ ಆಕ್ಷನ್ ಕಟ್ ಹೇಳಿದ್ದಾರೆ.ಕೆ ಮಂಜು ನಿರ್ಮಾಣದ ಈ ಚಿತ್ರ ತಮಿಳಿನ ಹಿಟ್ ಚಿತ್ರ 'ವರಲಾರು' ರೀಮೇಕ್.

ದೊಡ್ಡಬಳ್ಳಾಪುರದಲ್ಲಿ ಹಾಕಿದ್ದ 'ಕಲ್ಯಾಣ ಮಂಟಪ' ಸೆಟ್‌ನಲ್ಲಿ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ಈ ಸನ್ನಿವೇಶದೊಂದಿಗೆ ಗಾಡ್ ಫಾದರ್ ಚಿತ್ರೀಕರಣ ಮುಗಿದಿದೆ.ಈ ಚಿತ್ರದಲ್ಲಿ ಉಪ್ಪಿ ತ್ರಿಪಾತ್ರಾಭಿನಯ ನೀಡಿದ್ದಾರೆ.

ಅಪ್ಪನಾಗಿ ಒಂದು ಪಾತ್ರ. ತಂದೆಗೆ ತಕ್ಕ ಮಕ್ಕಳಾಗಿ ಇನ್ನೆರಡು ಪಾತ್ರದಲ್ಲಿ ಉಪ್ಪಿ ಕಾಣಿಸಲಿದ್ದಾರೆ. ಜಯಮಾಲಾ ಅವರ ಪುತ್ರಿ ಸೌಂದರ್ಯ ಚಿತ್ರದ ನಾಯಕಿ. ಶಂಕರ್ ಐಪಿಎಸ್ ಚಿತ್ರದಲ್ಲಿ ಅಭಿನಯಿಸಿದ್ದ ಕ್ಯಾಥರೀನ್ ಚಿತ್ರದ ಮತ್ತೊಬ್ಬ ನಾಯಕಿ.

'ಗಾಡ್ ಫಾದರ್' ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಎ ಆರ್ ರೆಹಮಾನ್ ಸಂಗೀತ. ರೆಹಮಾನ್ ಸಂಗೀತ ಸಂಯೋಜಿಸುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಉಪೇಂದ್ರ ಸಾಹಿತ್ಯ ಚಿತ್ರಕ್ಕಿದೆ. ನಾಗೇಂದ್ರ ಪ್ರಸಾದ್, ಕವಿರಾಜ್, ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಹಾಗೂ ಕೆ ಕಲ್ಯಾಣ್ ಅವರ ಸಾಹಿತ್ಯವೂ ಚಿತ್ರಕ್ಕಿದೆ.

ಈಗಾಗಲೆ ಮೂರು ಹಂತದ ಚಿತ್ರೀಕರಣ ಮುಗಿಸಲಾಗಿದ್ದು ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಸಿದ್ಧತೆ ನಡೆದಿದೆ. ಮಡಿಕೇರಿ, ಬೆಂಗಳೂರು ಹಾಗೂ ಸ್ವಿಟ್ಜರ‍್ಲ್ಯಾಂಡ್‌ನಲ್ಲಿ ಹಾಡುಗಳನ್ನು ಚಿತ್ರೀಕರಿಸಲು ಉದ್ದೇಶಿಸಲಾಗಿದೆ. ಉಪ್ಪಿ ಅಭಿನಯದ ಭಾರಿ ಬಜೆಟ್ ಚಿತ್ರ ಇದಾಗಿದೆ
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:37 pm

[You must be registered and logged in to see this image.]
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:39 pm

[You must be registered and logged in to see this image.][
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:40 pm

[You must be registered and logged in to see this image.]
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:40 pm

[You must be registered and logged in to see this image.]
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:42 pm

Even the movie name is also a copy-paste. Tamil li modalu God father antha ithu, amele english tax uLsakke tamil hesru itru and adanne copy madidare.

Upendra antha talented actor/director etara remakes madtha kootirodu a perfect showcase of how our industry is doing mrushtanna yenjilu oota :rougefaché:

Next, 3rd rated pakka katpadi story Kalpana :rougefaché:

I never say all the best to these sick remakes. Hope this movie drains on the first day itself.
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:43 pm

[You must be registered and logged in to see this image.]
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:44 pm

[You must be registered and logged in to see this image.]
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by lion king Wed Jul 25, 2012 11:46 pm

[You must be registered and logged in to see this image.]
lion king
lion king

Posts : 54
Join date : 2012-06-04

Back to top Go down

Godfather .................. Empty Re: Godfather ..................

Post by Sponsored content


Sponsored content


Back to top Go down

Page 1 of 2 1, 2  Next

Back to top


 
Permissions in this forum:
You cannot reply to topics in this forum